ನಿರೂಪಕಿ ಅನುಶ್ರೀ ಮದುವೆಗೆ ಧರಿಸಿದ್ದ ಈ ಸೀರೆಯ ನಿಜವಾದ ಬೆಲೆ ಎಷ್ಟು ಲಕ್ಷ ಗೊತ್ತಾ.?

Published: Sep 05, 2025, 12:09 AM IST|Updated: Sep 05, 2025, 12:09 AM IST

Anushree wedding saree price : ಆಂಕರ್‌ ಅನುಶ್ರೀ ಮದುವೆಯ ದಿನ ಧರಿಸಿದ್ದ ಸೀರೆಯ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. 

Anushree wedding saree price1/6

ಅನುಶ್ರೀ ಮದುವೆ ಸೀರೆ ಬೆಲೆ

ಸ್ಯಾಂಡಲ್‌ವುಡ್‌ ನಟಿ ನಿರೂಪಕಿ ಅನುಶ್ರೀ ಕೆಲವೇ ದಿನಗಳ ಹಿಂದೆ ರೋಷನ್ ಎಂಬವರೊಟ್ಟಿಗೆ ಮದುವೆಯಾದರು.

Anushree wedding saree price2/6

ಅನುಶ್ರೀ ಮದುವೆ ಸೀರೆ ಬೆಲೆ

ಮದುವೆಯ ಸಮಯದಲ್ಲಿ ಅನುಶ್ರೀ ಉಟ್ಟಿದ್ದ ಸೀರೆಯ ಬೆಲೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆ ಶುರುವಾಗಿದೆ. 

Anushree wedding saree price3/6

ಅನುಶ್ರೀ ಮದುವೆ ಸೀರೆ ಬೆಲೆ

ಅನುಶ್ರೀ ಧರಿಸಿರುವ ಈ ತಿಳಿ ಬಿಳಿ ಬಣ್ಣದ ಸೀರೆಯ ಬೆಲೆ 2.50 ಲಕ್ಷ ರೂಪಾಯಿ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

Anushree wedding saree price4/6

ಅನುಶ್ರೀ ಮದುವೆ ಸೀರೆ ಬೆಲೆ

ಆದರೆ ಇದೀಗ ಸ್ವತಃ ಅನುಶ್ರೀ ಅವರೇ ತಮ್ಮ ಸೀರೆಯ ಬೆಲೆ ಎಷ್ಟೆಂದು ತಿಳಿಸಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್‌ ಸಹ ಶಾಕ್‌ ಆಗಿದ್ದಾರೆ.

Anushree wedding saree price5/6

ಅನುಶ್ರೀ ಮದುವೆ ಸೀರೆ ಬೆಲೆ

ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರ ಎಂದು ಅನುಶ್ರೀ ಹೇಳಿದ್ದಾರೆ. ಮೈಸೂರು ಸಿಲ್ಕ್ ಉದ್ಯೋಗ್​​ನಿಂದ ಈ ಸೀರೆ ಖರೀದಿ ಮಾಡಿದ್ದಾರೆ. 

Anushree wedding saree price6/6

ಅನುಶ್ರೀ ಮದುವೆ ಸೀರೆ ಬೆಲೆ

ಈ ಬಗ್ಗೆ ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.