Dashank Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮ ಕೇವಲ ಕೆಟ್ಟ ಫಲಗಳನ್ನು ಮಾತ್ರ ನೀಡುವುದಿಲ್ಲ. ಶುಭ ಫಲಗಳನ್ನು ಸಹ ನೀಡುತ್ತಾರೆ. ಜೀವನದಲ್ಲಿ ಸಾಡೇಸಾತಿಯಿಂದ ಕಾಡುವ ಶನಿ ದೇವ ಶುಭವಾಗಿದ್ದಾಗ ಅಷ್ಟೈಶ್ವರ್ಯವನ್ನು ಸಹ ಕರುಣಿಸುತ್ತಾನೆ.
Shani Shukra Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಮತ್ತು ಶನಿ ಗ್ರಹಗಳೆರಡೂ ಸಹ ಮಿತ್ರ ಗ್ರಹಗಳು. ಹಾಗಾಗಿ, ಇವೆರಡೂ ಗ್ರಹಗಳು ಒಟ್ಟಿಗೆ ಸಂಧಿಸಿದಾಗ ಶುಭ ಯೋಗಗಳು ನಿರ್ಮಾಣವಾಗುತ್ತವೆ. ಇದೀಗ ಅಂತದ್ದೆ ಒಂದು ವಿಶೇಷ ಯೋಗ ನಿರ್ಮಾಣವಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಪ್ರಸ್ತುತ, ಮೀನ ರಾಶಿಯಲ್ಲಿರುವ ಕರ್ಮಫಲದಾತ ಶನಿ ಮಹಾತ್ಮ ಹಾಗೂ ಐಷಾರಾಮಿ ಜೀವನದ ಅಂಶ ಶುಕ್ರ ಇಬ್ಬರೂ ಇತ್ತೀಚೆಗೆಪರಸ್ಪರ 36ಡಿಗ್ರಿಗಳ ಕೋನೀಯ ಸ್ಥಾನದಲ್ಲಿ ಸಂಧಿಸಿದ್ದಾರೆ. ಇದರಿಂದಾಗಿ ವಿಶೇಷ ದಶಾಂಕ ಯೋಗ ರಚನೆಯಾಗಿದೆ.
ಮೂವತ್ತು ವರ್ಷಗಳ ಬಳಿಕ ಶನಿ ಶುಕ್ರರ ವಿಶೇಷ ಸಂಯೋಗದಿಂದ ನಿರ್ಮಾಣವಾಗಿರುವ ದಶಾಂಕ ಯೋಗದ ಪ್ರಭಾವದಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಶನಿ ಶುಕ್ರರ ಮಹಾದಶ ಆರಂಭವಾಗಲಿದ್ದು ಇದರಿಂದ ದಿಢೀರ್ ಧನಲಾಭ, ಕಷ್ಟದ ದಿನಗಳು ಕಳೆದು ಆಚ್ಛೇದಿನ್ ಆರಂಭವಾಗಿದೆ. ಅಂತಹ ಅದೃಷ್ಟದ ರಾಶಿಗಳೆಂದರೆ...
ಶನಿ ಶುಕ್ರರಿಂದ ರಚನೆಯಾಗಿರುವ ದಶಾಂಕ ಯೋಗವು ಈ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಶುಭ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗ ಸ್ಥಳದಲ್ಲಿ ಬಡ್ತಿ ಸಂಭವವಿದ್ದು ಮಹತ್ವದ ಜವಾಬ್ದಾರಿ ಹೆಗಲೇರಬಹುದು. ವ್ಯವಹಾರದಲ್ಲಿ ನಿಮ್ಮ ಸ್ಮಾರ್ಟ್ ವರ್ಕ್ ನಿಂದಾಗಿ ಬಂಪರ್ ಆದಾಯವನ್ನು ಗಳಿಸುವಿರಿ.
ಶನಿ ಶುಕ್ರರಿಂದ ನಿರ್ಮಾಣವಾಗಿರುವ ದಶಾಂಕ ಯೋಗವು ಈ ರಾಶಿಯವರ ಬದುಕಿನಲ್ಲಿ ಭೌತಿಕ ಸುಖ-ಸೌಕರ್ಯಗಳನ್ನು ಹೆಚ್ಚಿಸಲಿದೆ. ವೃತ್ತಿಪರರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೂ, ನಿಮ್ಮ ಕೆಲಸಗಳಿಗೆ ಸೂಕ್ತ ಮನ್ನಣೆ ದೊರೆಯಲಿದೆ.
ದಶಾಂಕ ಯೋಗದಿಂದ ಈ ರಾಶಿಯವರಿಗೆ ಹೊಸ ಯೋಜನೆಗಳಲ್ಲಿ ಭಾರೀ ಯಶಸ್ಸು ದೊರೆಯಲಿದೆ. ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ವೃತ್ತಿ ರಂಗದಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು. ಆದಾಯವೂ ಅಧಿಕವಾಗಲಿದ್ದು ಹಣಕಾಸಿನ ಸ್ಥಿತಿ ಮೊದಲಿಗಿಂತ ಹೆಚ್ಚು ಸುಧಾರಿಸಲಿದೆ.
ಶನಿ ಶುಕ್ರರಿಂದ ರೂಪುಗೊಂಡಿರುವ ದಶಾಂಕ ಯೋಗವು ಈ ರಾಶಿಯವರಿಗೆ ವಿದೇಶ ವ್ಯಾಸಂಗ, ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭದಾಯಕವಾಗಿದೆ. ಉದ್ಯೋಗ ರಂಗದಲ್ಲಿ ಭಾಗ್ಯದ ಬಾಗಿಲುಗಳು ತೆರೆಯಲಿವೆ. ಕೆಲಸದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.