500 ವರ್ಷದ ಬಳಿಕ ಹೊಳೆಯಲಿದೆ ಈ ರಾಶಿಗಳ ಅದೃಷ್ಟ... ಬದುಕನ್ನೇ ಬದಲಿಸುವುದು ಶಕ್ತಿಶಾಲಿ ರಾಜಯೋಗ...ವರ್ಷಪೂರ್ತಿ ಹಣದ ಹೊಳೆ!

Published: Aug 06, 2025, 07:45 PM IST|Updated: Aug 06, 2025, 07:45 PM IST

Malavya Rajyoga Effects: ಪ್ರಬಲವಾದ ಮಾಲವ್ಯ ರಾಜಯೋಗ ಕೆಲವು ರಾಶಿಗಳಿಗೆ ಭಾರೀ ಧನಲಾಭ ತರಲಿದೆ. 

Auspicious Yoga1/6

ಮಾಲವ್ಯ ರಾಜಯೋಗ

ಗ್ರಹಗಳು ನಿರಂತರವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಿರುತ್ತವೆ. ಈ ಚಲನೆಯಿಂದಾಗಿ, ಕೆಲವು ಶಕ್ತಿಶಾಲಿ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಒಂದು ಯೋಗವೆಂದರೆ ಮಾಲವ್ಯ ರಾಜ ಯೋಗ. 

Vrushabh Zodiac Sign 2/6

ವೃಷಭ ರಾಶಿ

ವೃಷಭ ರಾಶಿ - ಹಣದ ವಿಷಯದಲ್ಲಿ ಭಾರಿ ಲಾಭ ಪಡೆಯುವ ಸಾಧ್ಯತೆಗಳಿವೆ. ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಉದ್ಯಮಿಗಳಿಗೆ ಇದು ಲಾಭದಾಯಕ ಸಮಯವಾಗಿರುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.

Meena Zodiac Sign   3/6

ಮೀನ ರಾಶಿ

ಮೀನ ರಾಶಿ - ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ತುಂಬಾ ಉತ್ತಮವಾಗಿರುತ್ತದೆ. ಹೊಸ ವಾಹನ ಯೋಗ ಇರುತ್ತದೆ.

Kanya Zodiac Sign 4/6

ಕನ್ಯಾ ರಾಶಿ

ಕನ್ಯಾ ರಾಶಿ - ಕೆಲಸ ಮಾಡುವವರಿಗೆ ಬಡ್ತಿ ಸಿಗುತ್ತದೆ. ವ್ಯವಹಾರಗಳು ಲಾಭದಾಯಕವಾಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವಿರಿ. ಅಂದು ಕೊಂಡ ಕೆಲಸ ಸುಗಮವಾಗಿ ನಡೆಯುವುದು. 

Makar Zodiac Sign 5/6

ಮಕರ ರಾಶಿ

ಮಕರ ರಾಶಿ - ಮುಂದಿನ ವರ್ಷದಲ್ಲಿ ನಿಮ್ಮ ಸಮಯ ಬಹಳ ಮಂಗಳಕರವಾಗಿರುತ್ತದೆ. ಇದಲ್ಲದೇ ರಾಜಕೀಯದ ದೃಷ್ಟಿಯಿಂದಲೂ ಭರ್ಜರಿ ಯಶಸ್ಸು ಸಿಗಲಿದೆ. ಅಂದು ಕೊಂಡ ಕೆಲಸ ಸುಗಮವಾಗಿ ನಡೆಯುವುದು. 

note6/6

ಸೂಚನೆ

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢಪಡಿಸುವುದಿಲ್ಲ.