Baba Vanga Prediction: ಚಿನ್ನದ ಬೆಲೆ 2026ರಲ್ಲಿ ಗಗನಚುಂಬಿಯಾಗಲಿದೆಯೇ... ಇಲ್ಲ ಪಾತಾಳಕ್ಕೆ ಇಳಿಯುತ್ತಾ... ಇದೀಗ ಚಿನ್ನದ ಬೆಲೆ ಕುರಿತ ಬಾಬಾ ವಂಗಾ ಅವರ ಭವಿಷ್ಯವಾಣಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
1/6ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರು ಮಧ್ಯೆ ನಿಖರ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಬಾಬಾ ವಂಗಾ 2026ರಲ್ಲಿ ಚಿನ್ನದ ಬೆಲೆ ಎಷ್ಟಿರುತ್ತೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದು ಎಲ್ಲರಿಗೂ ಶಾಕ್ ನೀಡಿದೆ.
2/6ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ ಮುಂದಾಗುವ ಘಟನೆಗಳ ಕುರಿತು ಇದುವರೆಗೂ ನುಡಿದಿರವ ಭವಿಷ್ಯವೆಲ್ಲವೂ ಸತ್ಯವಾಗಿವೆ. ಇದೀಗ ಬಾಬಾ ವಂಗಾ 2026ರಲ್ಲಿ ಚಿನ್ನದ ಬೆಲೆ ಸಂಬಂಧಿಸಿದಂತೆ ಶಾಕಿಂಗ್ ಭವಿಷ್ಯ ನುಡಿದಿದ್ದು ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ.
3/6ಬಾಬಾ ವಂಗಾ ಅವರ 2026 ರ ಭವಿಷ್ಯವಾಣಿಯ ಪ್ರಕಾರ, ಮುಂದಿನ ವರ್ಷದ ಹೊತ್ತಿಗೆ ಆರ್ಥಿಕತೆಯು ಜಾಗತಿಕವಾಗಿ ಅಸ್ಥಿರಗೊಳ್ಳಲಿದ್ದು ಇಡೀ ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ನಿರ್ಮಾಣವಾಗಲಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಸಂಚಲನಕಾರಿ ಮಾಹಿತಿ ಬಹಿರಂಗಗೊಂಡಿದೆ.
4/6ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ವಿಶ್ವದಾದ್ಯಂತ ಸಾಮಾನ್ಯವಾಗಿ ಜನರು ಚಿನ್ನ ಮತ್ತು ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರಿಂದಾಗಿ ಬೇಡಿಕೆಯೂ ಹೆಚ್ಚಾಗುವುದರಿಂದ 2026 ರಲ್ಲಿ ಚಿನ್ನದ ಬೆಲೆಗಳು ಭಾರೀ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
5/6ಬಾಬಾ ವಂಗಾ 2026 ರ ಭವಿಷ್ಯವಾಣಿಯ ಪ್ರಕಾರ, ಚಿನ್ನದ ದರಗಳು ಸುಮಾರು 25-40% ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
6/6ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ, ಭಾರತದಲ್ಲಿ 2026 ರಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ₹1.50 ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೀ ಭವಿಷ್ಯವಾಣಿ ನಿಜವಾಗಲಿದೆಯೇ ಅಥವಾ ಕೇವಲ ಊಹಾಪೋಹವೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.