Back pain: ಸಾಕಷ್ಟು ಮಂದಿ ದಿನ ಪೂರ್ತಿ ಕೂತಲ್ಲಿ ಕೂತು ಕೆಲಸ ಮಾಡುವವರು ಇದ್ದಾರೆ.. ನೀವು ಕೂಡು ಇದೇ ತಪ್ಪು ಮಾಡ್ತಾ ಇದ್ದೀರಾ ಹಾಗಾದ್ರೆ ಈ ಸ್ಟೋರಿ ನೋಡಿ
1/6ಕೆಲವರು ಬೆಳ್ಳಗ್ಗೆ ಆಫೀಸ್‌ಗೆ ಹೋದ್ರೆ ಸಾಕು ವರ್ಕ್ ಪ್ರೆಶರ್‌ಗೆ ಏನೋ ಗೊತ್ತಿಲ್ಲಾ..ಬೆಳ್ಳಗ್ಗೆ ಆಫೀಸ ಹೋದಗಿಂದ ಕೂತಲ್ಲೇ ಕೂತಿರುತ್ತೀರಾ..?
2/6ಏನೇ ಕೆಲಸ ಮಾಡಿದರೂ ಅದಕ್ಕೆ ಬೆನ್ನು ಮೂಳೆಯ ಕ್ರಿಯೆ ಇದ್ದೇ ಇರುತ್ತದೆ. ನಡೆಯುವಾಗ, ಬಗ್ಗುವಾಗ, ಏಳುವಾಗ, ಕೂರುವಾಗ, ತಿರುಗುವಾಗ ಬೆನ್ನೆಲುಬು ತನ್ನ ಕೆಲಸವನ್ನು ತಾನು ಮಾಡುತ್ತಿರುತ್ತದೆ. ಒಂದು ಭಂಗಿಯಲ್ಲಿ ದೀರ್ಘ ಕಾಲ ಇರಬೇಕು ಎಂದರೆ..
3/6ಮಾನವನಿಗೆ ಬೆನ್ನೆಲುಬು ಬಹಳ ಮುಖ್ಯವಾಗಿದೆ.. ದೇಹ ನೀಳವಾಗಿ ಕಾಣಲು, ಮೆದುಳಿನಿಂದ ದೇಹದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವುದೇ ಬೆನ್ನೆಲುಬು.
4/6ಸಾಕಷ್ಟು ಮಂದಿ ಕುಳಿತುಕೊಂಡಲ್ಲೇ ಹೆಚ್ಚಾಗಿ ಕೆಲಸಗಳನ್ನು ಮಾಡುತ್ತಿರುವುದರಿಂದ ಹೆಚ್ಚಿನ ಜನರಲ್ಲಿ ಬೆನ್ನು ನೋವು, ಬೆನ್ನು ಹುರಿ, ಅನಾರೋಗ್ಯ, ಕಿರಿ ಕಿರಿ ಕಂಡು ಬರುತ್ತಿದೆ.
5/6ಸಿಸ್ಟಮ್ ಮುಂದೆ ಕುಳಿತು ಹೆಚ್ಚು ಕೆಲಸ ಮಾಡುವವರು ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು..ಇಲ್ಲದಿದ್ದರೇ ನಮಗೆ ಬೆನ್ನುನೋವು, ಬೆನ್ನುಹುರಿ ಅಥವಾ ಸೊಂಟದ ಡಿಸ್ಕ್, ಕುತ್ತಿಗೆ ಸಮಸ್ಯೆಗಳು ಬಂದು ಬಿಡುತ್ತವೆ.
6/6ಸರಿಯಾದ ರೀತಿಯಲ್ಲಿ ಯೋಜನೆ ಮಾಡಿ ಕೆಲಸ ಮಾಡಲು ಶುರು ಮಾಡಿದರೆ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು.