Bank Holidays: ದೇಶಾದ್ಯಂತ ಮಾರ್ಚ್ 22ರಿಂದ 25ರವರೆಗೆ ಬ್ಯಾಂಕ್ ರಜೆ... ಸತತ ನಾಲ್ಕು ದಿನ ಬ್ಯಾಂಕಿಂಗ್ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ.
Bank Holidays For Four Days: ನಾಳೆಯಿಂದ ಸತತ ನಾಲ್ಕು ದಿನಗಳವರೆಗೆ ದೇಶಾದ್ಯಂತ ಯಾವುದೇ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಇದಲ್ಲದೆ, ಮುಂದಿನವಾರವೇ ಯುಗಾದಿ, ರಂಜಾನ್ ಹಬ್ಬಗಳು ಇರುವುದರಿಂದ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿಕೊಳ್ಳಿ. ಇಲ್ಲವೇ ವಿತ್ತೀಯ ವರ್ಷದ ಕೊನೆಗೊಳ್ಳುವ ಸಂದರ್ಭದಲ್ಲಿ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗದೆ ಸಮಸ್ಯೆಯಾಗುವುದು ಗ್ಯಾರಂಟಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬ್ಯಾಂಕ್ ನೌಕರರು ಸತತವಾಗಿ ಒತ್ತಡ ಹೇರುತ್ತಾ ಬಂದಿದ್ದರೂ ಆಡಳಿತ ಮಂಡಳಿ ಹಾಗು ಸರ್ಕಾರಗಳು ಕ್ರಮ ಕೈಗೊಂಡಿಲ್ಲ. ಪರಿಣಾಮವಾಗಿ ನೌಕರರು ಅನಿವಾರ್ಯವಾಗಿ ವಿತ್ತೀಯ ವರ್ಷ ಕೊನೆಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಏನೇ ಕೆಲಸ ಇದ್ರೂ ಇಂದೇ ಮುಗಿಸಿಕೊಳ್ಳುವುದು ಒಳ್ಳೆಯದು.
ಬ್ಯಾಂಕ್ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಭಾಗವಹಿಸುವುದರಿಂದ ಸಹಜವಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ಕೊರತೆ ಉಂಟಾಗಲಿದೆ.
ಬ್ಯಾಂಕ್ ಗೆ ಸಂಬಂಧಿಸಿದ ಏನೇ ಕೆಲಸ ಇದ್ರೂ ಇಂದೇ ಮುಗಿಸಿಕೊಂಡು ಬಿಡಿ. ಏಕೆಂದರೆ ಇದಾದ ಮೇಲೆ 4 ದಿನ ನಿರಂತರವಾಗಿ ಬ್ಯಾಂಕ್ ರಜೆ ಇದೆ. ವಿತ್ತೀಯ ವರ್ಷ ಕೊನೆಯಾಗುತ್ತಿರುವುದರಿಂದ ನಾನಾ ರೀತಿಯ ಕೆಲಸಗಳನ್ನು ಪೂರೈಸಲೇ ಬೇಕಾಗಿರುತ್ತದೆ. ಇದೇ ತಿಂಗಳ ಕೊನೆಗೆ ಯುಗಾದಿ, ರಂಜಾನ್ ಹಬ್ಬಗಳು ಬರುತ್ತಿವೆ. ಇವೆಲ್ಲದರ ಪರಿಣಾಮ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಯುನೈಟೆಡ್ ಫೋರಮ್ ಆಫ್ ಯೂನಿಯನ್ಸ್ (UFBU) ಮಾರ್ಚ್ 24 ಮತ್ತು 25ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಿದೆ. ಇದಕ್ಕೂ ಮೊದಲು ಕಡೆಯ (ನಾಲ್ಕನೆಯ) ಶನಿವಾರ 22 ಮತ್ತು ಭಾನುವಾರವೂ 23 ಬ್ಯಾಂಕ್ ರಜೆ ಇರುತ್ತದೆ.
24 ಮತ್ತು 25ಕ್ಕೆ ಏಕೆ ಬ್ಯಾಂಕ್ ಸೇವೆಗಳಿರಲ್ಲ! ಯುನೈಟೆಡ್ ಫೋರಮ್ ಆಫ್ ಯೂನಿಯನ್ಸ್ (UFBU) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 24 ಮತ್ತು 25ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಿದೆ. ಈ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಭಾಗವಹಿಸುತ್ತಿದ್ದಾರೆ. ಇದರಿಂದ ಸಹಜವಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಇದಕ್ಕೂ ಮೊದಲು ಕಡೆಯ (ನಾಲ್ಕನೆಯ) ಶನಿವಾರ 22 ಮತ್ತು ಭಾನುವಾರವೂ 23 ಬ್ಯಾಂಕ್ ರಜೆ ಇರುವುದರಿಂದ ಸಹಜವಾಗಿ ವಾರದ ಆರಂಭದಲ್ಲಿ ಕೆಲಸದ ಒತ್ತಡ ಇರುತ್ತದೆ. ಇದಲ್ಲದೆ ವಿತ್ತೀಯ ವರ್ಷ ಕೊನೆಯಾಗುತ್ತಿರುವ ಸಂದರ್ಭವಾಗಿರುವುದರಿಂದ ನಾನಾ ರೀತಿಯ ಕೆಲಸಗಳನ್ನು ಪೂರೈಸಲೇ ಬೇಕಾಗಿರುತ್ತದೆ. ಜೊತೆಗೆ ಇದೇ ತಿಂಗಳ ಕೊನೆಗೆ ಯುಗಾದಿ, ರಂಜಾನ್ ಹಬ್ಬಗಳು ಬರುತ್ತಿವೆ. ಅದಕ್ಕೂ ರಜೆ ಇರಲಿದೆ. ಇವೆಲ್ಲದರ ಪರಿಣಾಮ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.