ಎಳನೀರಿಗೆ ಈ ಬೀಜ ಬೆರೆಸಿ ಕುಡಿಯಿರಿ !ಹೊಟ್ಟೆ ಸೊಂಟದ ಭಾಗದ ಬೊಜ್ಜು ಬೆಣ್ಣೆಯಂತೆ ಕರಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ತಿಳಿಯುವುದು

Written ByRanjitha R K
Published: Mar 18, 2025, 03:15 PM IST|Updated: Mar 18, 2025, 03:20 PM IST

Weight lose easy tips : ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸಂಗ್ರಹವಾಗುವುದೇ ಹೆಚ್ಚು. ಹೀಗೆ ಶೇಖರಣೆಯಾದ ಬೊಜ್ಜನ್ನು ಕರಗಿಸುವುದು ಸುಲಭದ ಮಾತಲ್ಲ. 

Weight lose easy tips : ಕೆಲವೊಂದು ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸುವುದರಿಂದ ಬಹಳ ಸುಲಭವಾಗಿ ಇಡೀ ದೇಹದ ಬೊಜ್ಜನ್ನು ಕರಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Weight lose tips 1/7

ತೂಕ ನಷ್ಟಕ್ಕೆ ಎಳನೀರು

ತೂಕ ಹೆಚ್ಚಾಗುವುದು ಎಂದರೆ ದೇಹದಲ್ಲಿ ಹೆಚ್ಚುವರಿ ಬೊಜ್ಜು ಸಂಗ್ರಹವಾಗುವುದು. ಹೀಗಾಗುವಾಗ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸಂಗ್ರಹವಾಗುವುದೇ ಹೆಚ್ಚು. ಹೀಗೆ ಶೇಖರಣೆಯಾದ ಬೊಜ್ಜನ್ನು ಕರಗಿಸುವುದು ಸುಲಭದ ಮಾತಲ್ಲ. 

Weight lose tips 2/7

ತೂಕ ನಷ್ಟಕ್ಕೆ ಎಳನೀರು

ಆದರೆ ಕೆಲವೊಂದು ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸುವುದರಿಂದ ಬಹಳ ಸುಲಭವಾಗಿ ಇಡೀ ದೇಹದ ಬೊಜ್ಜನ್ನು ಕರಗಿಸಬಹುದು. 

Weight lose tips 3/7

ತೂಕ ನಷ್ಟಕ್ಕೆ ಎಳನೀರು

ಎಳನೀರು ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪಾನೀಯ. ಎಳನೀರು ಸೇವಿಸುವುದರಿಂದ ಚಯಾಪಚಯವನ್ನು ಸುಧಾರಿಸುತ್ತದೆ. ಈ ಮೂಲಕ ತೂಕ ನಷ್ಟ ಸುಲಭವಾಗಿ ನಡೆಯುತ್ತದೆ.      

Weight lose tips 4/7

ತೂಕ ನಷ್ಟಕ್ಕೆ ಎಳನೀರು

ಎಳನೀರು ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಇದು ಬೆಸ್ಟ್ ಆಯ್ಜೆ.

Weight lose tips 5/7

ತೂಕ ನಷ್ಟಕ್ಕೆ ಎಳನೀರು

ಆದರೆ ಕೇವಲ ಎಳನೀರು ಕುಡಿಯುವುದಲ್ಲ, ಎಳನೀರಿಗೆ ಒಂದು ಚಮಚ ಸಬ್ಜಾ ಬೀಜವನ್ನು ಬೆರೆಸಿ ಸೇವಿಸಿದಾಗ ತೂಕ ಇಳಿಕೆ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುತ್ತದೆ. 

Weight lose tips 6/7

ತೂಕ ನಷ್ಟಕ್ಕೆ ಎಳನೀರು

ಎಳನೀರಿಗೆ ಸಬ್ಜಾ ಬೀಜಗಳನ್ನು ಬೆರೆಸಿ ಸೇವಿಸಿದರೆ ಕೊಬ್ಬಿನ ಚಯಾಪಚಯ ಚೆನ್ನಾಗಿ ನಡೆಯುತ್ತದೆ. ಹಾಗಾಗಿ ಇದು ಫ್ಯಾಟ್ ಬರ್ನ್ ಕೂಡಾ ವೇಗವಾಗಿ ಸರಾಗವಾಗಿ ಆಗುತ್ತದೆ.   

Weight lose tips 7/7

ತೂಕ ನಷ್ಟಕ್ಕೆ ಎಳನೀರು

ಸೂಚನೆ: ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ