ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ಅನ್ನು ಚಿಟಕಿಯಲ್ಲಿ ನಿಯಂತ್ರಿಸಬಲ್ಲ ಪಾನೀಯಗಳಿವು...!

Published: Jan 13, 2025, 04:28 PM IST|Updated: Jan 13, 2025, 04:28 PM IST

Uric Acid: ಯೂರಿಕ್ ಆಮ್ಲ ಕೀಲುಗಳಲ್ಲಿ ಅತೀವವಾದ ನೋವನ್ನು ಉಂಟು ಮಾಡುತ್ತದೆ. 

Uric Acid Home Remedies1/6

ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ಅಸಹನೀಯ ನೋವಿಗೆ ಕಾರಣವಾಗುತ್ತದೆ. ಆದರೆ, ಮನೆಯಲ್ಲೇ ತಯಾರಿಸಬಹುದಾದ ಕೆಲವು ಪಾನೀಯಗಳನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ತಕ್ಷಣವೇ ಪರಿಹಾರ ಪಡೆಯಬಹುದು. 

Lemon Water2/6

ಬೆಳಿಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ದೇಹವನ್ನು ನಿರ್ವಿಷಗೊಳಿಸಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ.   

Ajwain Water 3/6

ಉರಿಯೂತ ಗುಣಲಕ್ಷಣಗಳಿರುವ ಅಜ್ವೈನ್ ಅನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿ ಗಂಟುಕಟ್ಟಿರುವ ಯೂರಿಕ್ ಆಮ್ಲ ಕರಗುತ್ತದೆ. 

Tulsi Tea 4/6

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಎಲೆಯಿಂದ ಚಹಾ ತಯಾರಿಸಿ ಕುಡಿಯುವುದರಿಂದ ಯೂರಿಕ್ ಆಸಿಡ್ ಕರಗುತ್ತದೆ. 

Ginger Tea 5/6

ಉರಿಯೂತ ಗುಣಲಕ್ಷಣಗಳು ಹಾಗೂ ನೈಸರ್ಗಿಕ ಮೂತ್ರವರ್ಧಕವಾಗಿರುವ ಶುಂತಿಯಿಂದ ಟೀ ತಯಾರಿಸಿ ಯೂರಿಕ್ ಆಸಿಡ್ ಕರಗಿಸುವ ದಿವ್ಯೌಷಧವಾಗಿದೆ. 

Amla Juice 6/6

ಆಮ್ಲಾ ಜ್ಯೂಸ್ ನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ದೇಹವನ್ನು ನಿರ್ವಿಷಗೊಳಿಸುವುದರ ಜೊತೆಗೆ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.