ಈ ವಸ್ತು ಹಾವುಗಳಿಗೆ ವಿಷಕ್ಕೆ ಸಮಾನ! ಇದರ ವಾಸನೆಗೆ ವಿಷ ಜಂತು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ

Natural Snake Repellent: ಹಾವುಗಳು ಎಂದರೆ ಎಲ್ಲರಿಗೂ ಎಲ್ಲಿಲ್ಲದ ಭಯ, ಅವುಗಳನ್ನು ನೋಡುತ್ತಿದ್ದಂತೆ ನಮ್ಮ ಎದೆಯಲ್ಲಿ ನಡುಕ ಶುರುವಾಗೋದು ಗ್ಯಾರಂಟಿ. ಋತುಮಾನ ಯಾವುದೇ ಇರಲಿ ಹಾವುಗಳು ನಮ್ಮ ಮನೆಗೆ ನುಗ್ಗಿ ಬಿಡುತ್ತವೆ. ಆದರೆ, ಹಾವುಗಳು ಮನೆಗೆ ಬರದಂತೆ ತಡೆಯುವ ಸುಲಭ ಮಾರ್ಗವೊಂದು ಇದೆ...
 

1 /11

Natural Snake Repellent: ಹಾವುಗಳು ಎಂದರೆ ಎಲ್ಲರಿಗೂ ಎಲ್ಲಿಲ್ಲದ ಭಯ, ಅವುಗಳನ್ನು ನೋಡುತ್ತಿದ್ದಂತೆ ನಮ್ಮ ಎದೆಯಲ್ಲಿ ನಡುಕ ಶುರುವಾಗೋದು ಗ್ಯಾರಂಟಿ. ಋತುಮಾನ ಯಾವುದೇ ಇರಲಿ ಹಾವುಗಳು ನಮ್ಮ ಮನೆಗೆ ನುಗ್ಗಿ ಬಿಡುತ್ತವೆ. ಆದರೆ, ಹಾವುಗಳು ಮನೆಗೆ ಬರದಂತೆ ತಡೆಯುವ ಸುಲಭ ಮಾರ್ಗವೊಂದು ಇದೆ...  

2 /11

ಮಳೆಗಾಲ ಹಾಗೂ ಬೇಸಿಗೆಗಾಲದಲಿ ಹಾವುಗಳ ಕಾಟ ಹೆಚ್ಚು, ಆದರೆ ಬೇಸಿಗೆ ಗಾಲದಲ್ಲಿ ಹಾವುಗಳು ಬಿಸಿಲಿನ ತಾಪ ತಾಳಲಾರದೆ ನೆರಳನ್ನು ಹರೆಸುತ್ತಾ ಮನೆಗಳಿಗೆ ನುಗ್ಗಿ ಬಿಡುತ್ತದೆ.  

3 /11

ರಾತ್ರೋ ರಾತ್ರಿ ಹಾವುಗಳು ಮನೆಗೆ ನುಗ್ಗಿ ಮನುಷ್ಯರನ್ನು ಕಚ್ಚಿ ಕೊಂದ ಅದೆಷ್ಟೋ ಉದಹಾರಣೆಗಳನ್ನು ನಾವು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.   

4 /11

ಹಾವು ಕಡಿತಕ್ಕೆ ಚಿಕಿತ್ಸೆ ಇದೆಯಾದರೂ, ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪದಿದ್ದರೆ ಸಾವು ಕಟ್ಟಿಟ್ಟ ಬುತ್ತಿ. ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುವ ಮೊದಲು ನಿಮಗೆ ಯಾವ ಹಾವು ಕಚ್ಚಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.  

5 /11

ಈ ರೀತಿಯ ಯಾವುದೇ ರಿಸ್ಕ್‌ ತೆಗೆದುಕೊಳ್ಳದೆ ಹಾವುಗಳು ನಮ್ಮ ಮನೆಗೆ ಬರುವುದನ್ನು ತಪ್ಪಿಸಿದರೆ ನಾವು ಮುಂದಾಗುವ ಪ್ರಾಣ ನಷ್ಟವನ್ನು ತಪ್ಪಿಸಬಹುದು.  

6 /11

ಎಲ್ಲರನ್ನು ಹೆದರಿಸುವ ಹಾವುಗಳನ್ನು ಎದರಿಸುವ ಏಕೈಕ ವಸ್ತುವೆಂದರೆ ಅದು ಕರ್ಪೂರ. ಹೌದು, ಕರ್ಪೂರದ ವಾಸನೆ ಮೂಗಿಗೆ ಸೋಕುತ್ತಿದ್ದಂತೆ ಹಾವುಗಳು ಆ ಜಾಗದಲ್ಲಿ ಕ್ಷಣ ಕೂಡ ನಿಲ್ಲದೆ ಕಾಲ್ಕಿತ್ತುತ್ತದೆ.  

7 /11

ಕರ್ಪೂರದ ವಾಸನೆಯು ಹಾವುಗಳಿಗೆ ವಿಷಕ್ಕೆ ಸಮಾನ. ನೀವು ನಿಮ್ಮ ಮನೆಯಲ್ಲಿ ಕರ್ಪೂರದ ಎಲೆಗಳನ್ನು ಇಟ್ಟರೂ, ಹಾವುಗಳು ನಿಮ್ಮ ಮನೆಯ ಹತ್ತಿರ ಕೂಡ ಸುಳಿಯುವುದಿಲ್ಲ.   

8 /11

ನಿಮ್ಮ ಮನೆ ಬಾಗಿಲಿನ ಬಳಿ ಅಥವಾ ಗೇಟಿನ ಬಳಿ ಕರ್ಪೂರದ ಉಂಡೆಗಳನ್ನು ಇರಿಸುವುದರಿಂದ ಹಾವುಗಳು ನಿಮ್ಮ ಮೆನೆಗೆ ನುಗ್ಗುವುದನ್ನು ತಪ್ಪಿಸಬಹುದು.  

9 /11

ಕರ್ಪೂರದ ಪಡಿಯನ್ನು ಮನೆಯ ಸುತ್ತಲೂ ಸಿಂಪಡಿಸುವುದರಿಂದಲೂ ನೀವು ಹಾವುಗಳು ನಿಮ್ಮ ಮನೆಗೆ ಬರದಂತೆ ತಡೆಯಬಹುದು.  

10 /11

ಹಾವುಗಳ ಮೂಗು ತುಂಬಾ ಸೂಕ್ಷ್ಮ, ಕರ್ಪೂರ ಅಗಾದವಾದ ವಾಸನೆಯನ್ನು ಹೊರ ಸೂಸುವುದರಿಂದ ಹಾವುಗಳಿಗೆ ಈ ವಾಸನೆಯನ್ನು ತಡೆಯಲಾಗುವುದಿಲ್ಲ.  

11 /11

ಇದೇ ಕಾರಣದಿಂದ ಹಾವುಗಳು ಕರ್ಪೂರದ ವಾಸನೆ ಮೂಗಿಗೆ ಸೋಕುತ್ತಿದ್ದಂತೆ ಸ್ಥಳದಿಂದ ಪರಾರಿಯಾಗುತ್ತದೆ.