ಏನೇ ಮಾಡಿದರೂ ಕೂದಲು ಬೆಳೆಯುತ್ತಿಲ್ಲ ಎಂದಾದರೆ ಸ್ನಾನದ ನೀರಿಗೆ ಇದನ್ನು ಬೆರೆಸಿ !ನೀಳ, ಹೊಳೆಯುವ ಕೇಶ ರಾಶಿ ನಿಮ್ಮದಾಗುವುದು !

Written ByRanjitha R K
Published: Jun 16, 2025, 07:01 PM IST|Updated: Jun 16, 2025, 07:01 PM IST

ಏನೇ ಮಾಡಿದರೂ ಕೂದಲು ಬೆಳೆಯುತ್ತಿಲ್ಲ ಎನ್ನುವವರು  ಸ್ನಾನದ ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಬೇಕು. 
 

ಬೆಂಗಳೂರು : ಕೂದಲಿನ ಆರೈಕೆಗೆ ಸರಿಯಾದ ವಸ್ತುಗಳನ್ನು ಬಳಸಿದರೆ, ಕೂದಲಿನ ರಚನೆ ಮತ್ತು ಆರೋಗ್ಯ ಎರಡೂ ಉತ್ತಮವಾಗಿರುತ್ತದೆ.ಏನೇ ಮಾಡಿದರೂ ಕೂದಲು ಬೆಳೆಯುತ್ತಿಲ್ಲ ಎನ್ನುವವರು  ಸ್ನಾನದ ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Hair care tips 1/7

ಉದ್ದ ಕೂದಲಿಗೆ ಮನೆ ಮದ್ದು

ಕೂದಲು ಉದುರುತ್ತಿದೆ ಅಥವಾ ಕೂದಲು ಉದ್ದ ಬೆಳೆಯುತ್ತಿಲ್ಲ ಎಂದಾದರೆ ನೀರಿಗೆ ಅಕ್ಕಿ ತೊಳೆದ ನೀರನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಕೂದಲು ಬಹಳ ಬೇಗ ಉದ್ದ ಬೆಳೆಯುತ್ತದೆ. 

Hair care tips 2/7

ಉದ್ದ ಕೂದಲಿಗೆ ಮನೆ ಮದ್ದು

ಅಕ್ಕಿ ತೊಳೆದ ನೀರನ್ನು ತಯಾರಿಸಲು, ಒಂದು ಬಟ್ಟಲು ಅಕ್ಕಿಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ 6-8 ಗಂಟೆಗಳ ನೆನೆಯಲು ಬಿಡಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಕೂದಲಿಗೆ ಹಚ್ಚಿ.    

Hair care tips 3/7

ಉದ್ದ ಕೂದಲಿಗೆ ಮನೆ ಮದ್ದು

ತಲೆ ಸ್ನಾನ ಮಾಡುವಾಗಲೆಲ್ಲಾ ಕೂದಲನ್ನು ತೊಳೆಯಲು ಅಕ್ಕಿ ನೀರನ್ನು ಬಳಸಬಹುದು. ಕೂದಲನ್ನು ಒಮ್ಮೆ ಅಕ್ಕಿ ನೀರಿನಿಂದ ಸ್ವಚ್ಛಗೊಳಿಸಿ. ನಂತರ, ಸಾದಾ ನೀರಿನಿಂದ ತೊಳೆಯಬಹುದು.  

Hair care tips 4/7

ಉದ್ದ ಕೂದಲಿಗೆ ಮನೆ ಮದ್ದು

ಶಾಂಪೂ ಮಾಡುವ ಮೊದಲು, ನಿಮ್ಮ ನೆತ್ತಿ ಮತ್ತು ಕೂದಲನ್ನು ಅಕ್ಕಿ ನೀರಿನಿಂದ ಮಸಾಜ್ ಮಾಡಿ. 15-20 ನಿಮಿಷಗಳ ಕಾಲ ಅದನ್ನು ಹಾಗೆಯೇ ಕೂದಲಿನ ಮೇಲೆ ಬಿಡಿ. ನಂತರ ಕೂದಲನ್ನು ತೊಳೆಯಿರಿ.   

Hair care tips 5/7

ಉದ್ದ ಕೂದಲಿಗೆ ಮನೆ ಮದ್ದು

ಒಂದು ಕಪ್ ಅಕ್ಕಿ ನೀರಿನಲ್ಲಿ 2 ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಬೆರೆಸಿ. ಈ ಮಿಶ್ರಣವನ್ನು ತಲೆ ಮತ್ತು ಕೂದಲಿಗೆ ಹಚ್ಚಿ. 30-35 ನಿಮಿಷಗಳ ನಂತರ, ಕೂದಲನ್ನು ನೀರು ಮತ್ತು ಶಾಂಪೂ ಬಳಸಿ ಸ್ವಚ್ಛಗೊಳಿಸಿ.  

Hair care tips 6/7

ಉದ್ದ ಕೂದಲಿಗೆ ಮನೆ ಮದ್ದು

ಕೂದಲಿಗೆ ಅಕ್ಕಿ ನೀರನ್ನು ಹಚ್ಚುವುದರಿಂದ ಕೂದಲಿನ ಶುಷ್ಕತೆ ಕಡಿಮೆಯಾಗುತ್ತದೆ ಮತ್ತು ಕೂದಲಿನ ಜಿಗುಟುತನವೂ ಕಡಿಮೆಯಾಗುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬೆಳೆಯಲು ಆರಂಭಿಸುತ್ತದೆ.

Hair care tips 7/7

ಉದ್ದ ಕೂದಲಿಗೆ ಮನೆ ಮದ್ದು

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.