Gold Rate Today: ಚಿನ್ನದ ಬೆಲೆಯಲ್ಲಿ 20,200 ರೂಪಾಯಿ ಕುಸಿತ.. ಈ ಹೊತ್ತಿನ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ನೋಡಿ

Published: Jun 11, 2025, 12:10 AM IST|Updated: Jun 11, 2025, 12:10 AM IST

Big Drop In Gold rate: ಚಿನ್ನದ ಬೆಲೆಯಲ್ಲಿ ಬರೋಬ್ಬರಿ 20,200 ರೂಪಾಯಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಇಲ್ಲಿದೆ ನೋಡಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

huge drop in gold price1/7

ಚಿನ್ನದ ಬೆಲೆ

Gold rate: ದಕ್ಷಿಣದ ಪ್ರಮುಖ ನಗರಗಳಾದ ಚೆನ್ನೈ ಮತ್ತು ಬೆಂಗಳೂರಿನಾದ್ಯಂತ ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ಮೂರನೇ ಬಾರಿಗೆ ಇಳಿಕೆಯಾಗಿರುವುದರಿಂದ ಚಿನ್ನ ಖರೀದಿದಾರರಿಗೆ ಸಮಾಧಾನ ತಂದಿದೆ. 

huge drop in gold price2/7

ಚಿನ್ನದ ಬೆಲೆ

ಕಳೆದ ಮೂರು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ₹20,200 ರಷ್ಟು ಕುಸಿದಿದ್ದು, ಇದು ಚಿನ್ನವನ್ನು ಖರೀದಿಸಲು ಅನುಕೂಲಕರ ಸಮಯವಾಗಿದೆ. 

huge drop in gold price3/7

ಚಿನ್ನದ ಬೆಲೆ

ಜೂನ್ 10 ರ ರಾತ್ರಿ ಹೊತ್ತಿಗೆ 24 ಕ್ಯಾರೆಟ್ ಚಿನ್ನದ ದರ ಮತ್ತೊಮ್ಮೆ 10 ಗ್ರಾಂಗೆ ರೂ. 110 ರಷ್ಟು ಇಳಿಕೆಯಾಗಿದ್ದು 97,758 ರೂಪಾಯಿಗೆ ತಲುಪಿದೆ. 

huge drop in gold price4/7

ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 89,450 ರೂಪಾಯಿ ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, 10 ಗ್ರಾಂಗೆ 73,190 ರೂಪಾಯಿ ಬೆಲೆಗೆ ಮಾರಾಟವಾಗಿದೆ.

huge drop in gold price5/7

ಚಿನ್ನದ ಬೆಲೆ

 24 ಕ್ಯಾರಟ್‌ನ ಶುದ್ಧ ಅಪ್ಪಟ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 3 ದಿನದಲ್ಲಿ ಬರೋಬ್ಬರಿ 20,200 ರೂಪಾಯಿ ಕುಸಿತ ಕಂಡಿದೆ. 

huge drop in gold price6/7

ಚಿನ್ನದ ಬೆಲೆ

24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತ ಕಂಡ ನಂತರ ಇಂದು ಪ್ರತಿ 100 ಗ್ರಾಂಗೆ 9,77,580 ರೂಪಾಯಿ ಆಗಿದೆ. 10 ಗ್ರಾಂಗೆ 97,758 ರೂಪಾಯಿ ಆಗಿದೆ. 

huge drop in gold price7/7

ಚಿನ್ನದ ಬೆಲೆ

22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರೀ ಕುಸಿತ ಕಂಡಿದ್ದು, ಪ್ರತಿ 100 ಗ್ರಾಂಗೆ 8,94,500 ರೂಪಾಯಿ ಆಗಿದೆ. 10 ಗ್ರಾಂಗೆ 89,450 ರೂಪಾಯಿ ಆಗಿದೆ.