ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕೇ ಬಿಡ್ತು.. ಫಿನಾಲೆಗೆ ಈ ವ್ಯಕ್ತಿ ಬರೋದು ಫಿಕ್ಸ್? ಟಾಪ್ 5 ಕಂಟೆಸ್ಟಂಟ್ಸ್ ಇವರೇ..!
ಬಿಗ್ ಬಾಸ್ ತೆಲುಗು ಸೀಸನ್ 8 ರ 14 ನೇ ವಾರಾಂತ್ಯದಲ್ಲಿ ಬಹುದೊಡ್ಡ ವಿಚಾರ ರಿವೀಲ್ ಆಗಿದೆ. ಕಿಂಗ್ ನಾಗಾರ್ಜುನ ಸ್ಕೋರ್ ಬೋರ್ಡ್ ಓದಿದರು. ರೀ ಗ್ರೇಟ್ಸ್ ಬಗ್ಗೆ ಕೇಳಿದಾಗ ರೋಹಿಣಿ, ಅವಿನಾಶ್, ಪ್ರೇರಣ, ಗೌತಮ್, ನಬಿಲ್, ನಿಖಿಲ್ ವಿಷಯ ಹೇಳಿದ್ರು.
ರೋಹಿಣಿ ಎಲಿಮಿನೇಟ್ ಆಗುತ್ತಾರೆಂದು ಯಾರು ನಿರೀಕ್ಷಿಸಿರಲಿಲ್ಲ. ಭಾನುವಾರದ ಸಂಚಿಕೆಯಲ್ಲಿ ಮತ್ತೊಬ್ಬ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ.
ಇದರ ಜೊತೆಗೆ ಬಿಗ್ ಬಾಸ್ ತೆಲುಗು ಸೀಸನ್ 8 ರ ಟಾಪ್ 5 ಫೈನಲಿಸ್ಟ್ ಯಾರು ಅಂತ ಗೊತ್ತಾಗುತ್ತೆ. ಅವಿನಾಶ್, ನಿಖಿಲ್, ಗೌತಮ್ ಬಹುತೇಕ ಫೈನಲ್ ತಲುಪಲಿದ್ದಾರೆ.
ನಬಿಲ್, ವಿಷ್ಣು, ಪ್ರೇರಣ ಮೂವರಲ್ಲಿ ಒಬ್ಬರು ಹೊರಗೆ ಹೋಗಬಹುದು. ಇನ್ನಿಬ್ಬರು ಫಿನಾಲೆ ತಲುಪಬಹುದು.
ಈ ವಾರವೂ ಡಬಲ್ ಎಲಿಮಿನೇಷನ್ ಆಗುತ್ತೆ ಎಂದು ನಾಗಾರ್ಜುನ ಹೇಳಿದ್ದಾರೆ. ರೋಹಿಣಿ ಮೊದಲು ಎಲಿಮಿನೇಟ್ ಆಗಿದ್ದಾರೆ.
ಕನ್ನಡಿಗ ನಿಖಿಲ್ ಬಿಗ್ ಬಾಸ್ ತೆಲುಗು ಸೀಸನ್ 8 ರ ವಿನ್ನರ್ ಆಗಬಹುದೆಂದು ಬಹುತೇಕರು ಊಹಿಸುತ್ತಿದ್ದಾರೆ.