ಮನೆಯಿಂದ ಹೊರಗೆ ಕಳಿಸ್ತೀನಿ ಎಂದು ರಜತ್‌ಗೆ ಗಿಲ್ಲಿ ಓಪನ್‌ ಚಾಲೆಂಜ್‌

BBk gilli nata challenge rajath : ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಇಂದಿನ ಸಂಚಿಕೆಯಲ್ಲಿ ಗಿಲ್ಲಿ ರಜತ್‌ಗೆ ಓಪನ್‌ ಚಾಲೆಂಜ್‌ ಹಾಕಿದ್ದಾರೆ.. ಇಷ್ಟು ದಿನ ಒಟ್ಟಿಗೆ  ಕಾಮಿಡಿ ಮಾಡಿಕೊಂಡು ಜೊತೆ ನಗ್ತಾ ಇದ್ದ ಗಿಲ್ಲಿ ನಟ ಹಾಗೂ ರಜನ್‌ ಕಿಶನ್‌ ಸುದೀಪ್‌ ಅವರ ಎದುರೆ ಓಪನ್‌ ಚಾಲೆಂಜ್‌ ಹಾಕಿಕೊಂಡಿದ್ದಾರೆ.. 

1 /6

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಇಂದಿನ ಸಂಚಿಕೆಯಲ್ಲಿ ಗಿಲ್ಲಿ ರಜತ್‌ಗೆ ಓಪನ್‌ ಚಾಲೆಂಜ್‌ ಹಾಕಿದ್ದಾರೆ.. 

2 /6

ಸೂಪರ್‌ ಸಂಡೇ ವಿತ್‌ ಬಾದ್‌ಷಾ ಸುದೀಪ್‌ ಕಾರ್ಯಾಕ್ರಮದಲ್ಲಿ ಸುದೀಪ್‌ ಒಂದು ಚಟುವಟಿಕೆ ನೀಡಲಾಗಿತ್ತು..

3 /6

ಈ ಚಟುವಟಿಕೆಯಲ್ಲಿ ಗಿಲ್ಲಿ  ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ ಎಂದು ಗಿಲ್ಲಿ ಓಪನ್ ಚಾಲೆಂಜ್ ಹಾಕಿದ್ದರು.

4 /6

ನಾನು ಟಾಸ್ಕ್‌ ಆಡುವವರಿಗೆ ಟಾಸ್ಕ್‌ ಅರ್ಥ ಆಗಿಲ್ಲ ಅಂದಿದ್ದು, ಗಿಲ್ಲಿ ನೋಡಿದ್ರೆ ಟಾಸ್ಕೇ ಆಟ ಆಡ್ತಿಲ್ಲಾ. 

5 /6

ನಾನು ಇಲ್ಲಿರುವವರನ್ನ ಮನೆ ಕಳುಹಿಸಿನೇ ಮನೆ ಹೋಗೋದು ಅಂತಾ ರಜತ್‌ ಕೂಡ ಸುದೀಪ್‌ ಎದುರು ಮನೆ ಅಶ್ವಿನಿ ಹಾಗೂ ಗಿಲ್ಲಿ ಓಪನ್‌ ಚಾಲೆಂಜ್‌ ಹಾಕಿದ್ದಾರೆ. 

6 /6

ಸದ್ಯ ವೀಕ್ಷಕರಿಗೆ ಈ ವಾರದಿಂದ ಬಿಗ್‌ಬಾಸ್‌ ಆಟದ ಶೈಲಿ ಮತ್ತಷ್ಟು ಬದಲಾಗಲಿದೆ ಅನ್ನೋ ಕುತೂಹಲ  ಮೂಡಿದೆ.