Bigboss kannada 12 rakshitha confused task : ಸುದೀಪ್ ಕೊಟ್ಟ ಚುಟುವಟಿಕೆಯನ್ನ ಬೇರೆ ರೀತಿ ಅರ್ಥ ಮಾಡಿಕೊಂಡು ಕನ್‌ಫ್ಯೂಸ್ ಆದ ರಕ್ಷಿತಾ ನಗೆಯಲ್ಲಿ ತೇಲಿದ್ದ ಕಿಚ್ಚ ಸುದೀಪ್..
ರಕ್ಷಿತಾ ಅವರ ಪ್ರತಿಕ್ರಿಯೆ ಕಂಡು ಧನುಷ್ ಅವರು ಶಾಕ್ ಆಗಿದ್ದಾರೆ.
ರಕ್ಷಿತಾ ಅವರ ಉತ್ತರ ನೋಡಿ ಸುದೀಪ್ ವಾ ಸೂಪರ್ ಅಂತಾ ಹೇಳಿ ಜೋರಾಗಿ ನಕ್ಕಿದ್ದಾರೆ.
ಧನುಷ್ ಅವರು ಮನೆಯಲ್ಲಿ ತುಂಬಾ ಪಾಪ ಅಂತಾ ಹೇಳಿದ್ದಾರೆ..
ಆವಾಗ ರಕ್ಷಿತಾ ಅವರು ಚುಟುವಟಿಕೆಯನ್ನ ಬೇರೆ ರೀತಿಯಲ್ಲಿ ತಿಳಿದುಕೊಂಡು..ಧನುಷ್ ಅವರಿಗೆ ನೀಡಿದ್ದಾರೆ.
ಇಂದಿನ ಸಂಚಿಕೆಯಲ್ಲಿ ಸುದೀಪ್ ಅವರು ಒಂದು ಚುಟುವಟಿಕೆಯನ್ನ ನೀಡಿದ್ದರೂ.ಯಾರಾ ಪಾಪ ಕೊಡ ತುಂಬಿದೆ ಅಂತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ..ಮೊದಲಿಗೆ ರಕ್ಷಿತಾ ಅವರಿಗೆ ಅವಕಾಶ ನೀಡಲಾಗಿತ್ತು.