ಅಭಿಷೇಕ್‌ ಶ್ರೀಕಾಂತ್‌ಗೆ 'ಬಿಗ್ ಬಾಸ್'ನಿಂದ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಬಹುಮಾನದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ..

Bigg Boss Kannada 12: 'ಬಿಗ್ ಬಾಸ್ ಕನ್ನಡ 12'ರ ಸ್ಪರ್ಧಿಯಾಗಿದ್ದ ಅಭಿಷೇಕ್‌ ಶ್ರೀಕಾಂತ್‌ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?
 

1 /9

Bigg Boss Kannada 12:'ಬಿಗ್ ಬಾಸ್ ಕನ್ನಡ 12' ಕಾರ್ಯಕ್ರಮ ಯಶಸ್ವಿಯಾಗಿ ಹತ್ತು ವಾರಗಳನ್ನು ಪೂರೈಸಿ ಹನ್ನೊಂದನೇ ವಾರಕ್ಕೆ ಕಾಲಿಟ್ಟಿದೆ.   

2 /9

'ಬಿಗ್ ಬಾಸ್ ಕನ್ನಡ 12' ಸೀಸನ್‌ ಅದ್ಬುತವಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿದೆ.   

3 /9

ಈಗಾಗಲೇ ಹತ್ತು ವಾರ ಪೂರೈಸಿರುವ ಬಿಗ್‌ ಬಾಸ್‌ ಮನೆಯಿಂದ ಹತ್ತನೇ ವಾರ ಅಭಿಷೇಕ್‌ ಶ್ರೀಕಾಂತ್‌ ಔಟ್‌ ಆಗಿ ಹೊರ ಬಂದಿದ್ದಾರೆ.  

4 /9

ಸೈಲೆಂಟ್‌ ಆಗಿ ತಮ್ಮ ಆಟವನ್ನು ಆಡುತ್ತಾ ಬಿಗ್‌ ಬಾಸ್‌ ಮನೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಅಭಿಷೇಕ್‌ ಈ ವಾರ ಕ್ಯಾಪ್ಟನ್‌ ಆಗಿದ್ದರೂ ಕೂಡ ಮನೆಯಿಂದ ಎಲಿಮಿನೇಟ್‌ ಆಗಿ ಹೊರ ಬಂದಿದ್ದಾರೆ.  

5 /9

ಅಭಿಷೇಕ್ ಶ್ರೀಕಾಂತ್‌ಗೆ ಬಿಗ್ ಬಾಸ್ ಪ್ರಾಯೋಜಕರ ಕಡೆಯಿಂದ 1 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.   

6 /9

ಇನ್ನೂ ಪ್ರಾಯೋಜಕರ ಕಡೆಯಿಂದ ಅಭಿಷೇಕ್‌ ಶ್ರೀಕಾಂತ್‌ಗೆ  50 ಸಾವಿರ ರೂಪಾಯಿ ಗಿಫ್ಟ್‌ ವೌಚರ್‌ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.   

7 /9

ಬಹುಮಾನದ ಹಣ ಅಷ್ಟೇ ಅಲ್ಲ, 'ಬಿಗ್ ಬಾಸ್' ಮನೆಯಲ್ಲಿ 10 ವಾರ ಇದ್ದುದ್ದಕ್ಕೆ ಅಭಿಷೇಕ್‌ ಶ್ರೀಕಾಂತ್‌ ಅವರಿಗೆ ಪ್ರತ್ಯೇಕವಾದ ಸಂಭಾವನೆ ಕೂಡ ಸಿಕ್ಕಿದೆಯಂತೆ.   

8 /9

ಅಭಿಷೇಕ್‌ ಶ್ರೀಕಾಂತ್‌ ಅವರು 'ವಧು', 'ಲಕ್ಷಣ' ಎಂಬ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ 'ಕೋಟಿ' ಎಂಬ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ.  

9 /9

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯ್ನು ಆಧರಿಸಿದೆ. ಇದನ್ನೂ ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ)