Bigg Boss Kannada 12: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಹೊಸ ದಾಖಲೆಯನ್ನು ಬರೆದಿದೆ.
Bigg Boss Kannada 12: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶುರುವಾದ ಎರಡೇ ವಾರಗಳಲ್ಲಿ ಇತಿಹಾಸ ಸೃಷ್ಟಿಸಿದೆ. ಕೇವಲ ಒಂದೇ ಒಂದು ಸಂಚಿಕೆಗೆ ಹೆಚ್ಚು ಟಿಆರ್‌ಪಿ ಪಡೆಯುವ ಮೂಲಕ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದೆ.
ಹಳೆ ದಾಖಲೆಗಳನ್ನು ಹಿಂದಿಕ್ಕಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಹೊಸ ದಾಖಲೆಗಳನ್ನು ಬರೆದಿದೆ ಈ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
ಸೆಪ್ಟೆಂಬರ್ 28 ರಂದು ‘ಬಿಗ್ ಬಾಸ್ ಕನ್ನಡ 12’ರ ಪ್ರೀಮಿಯರ್ ಸಚಿಕೆ ಪ್ರಸಾರವಾಗಿತ್ತು, ಈ ಒಂದು ಸಂಚಿಕೆಗೆ ಬರೋಬ್ಬರಿ 12.2 ಟಿವಿಆರ್‌ಪಿ ಸಿಕ್ಕಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಪ್ರೀಮಿಯರ್ ಸಂಚಿಕೆಗೆ ಬೆಂಗಳೂರಿನಲ್ಲಿ ಮಾತ್ರ 11.3 ಟಿವಿಆರ್‌ಪಿ ಸಿಕ್ಕಿದೆ. ಮೂಲಕ ಬಿಗ್‌ಬಾಸ್ ಕನ್ನಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಈ ಹಿಂದೆ ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ ಸಂಚಿಕೆಗೆ 2.7 ಟಿವಿಆರ್ ಸಿಕ್ಕಿತ್ತು. ಇದೀಗ ಭಾರೀ ಅಂತರದಲ್ಲಿ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಹಿಂದಿನ ದಾಖಲೆಗಳನ್ನು ಮುರಿದಿದೆ.