Bigg Boss Kannada 12: ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳ ನಿಜವಾದ ವಯಸ್ಸೆಷ್ಟು ಗೊತ್ತಾ?
BBK 12 Contestants Age: ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳ ವಯಸ್ಸೆಷ್ಟು? ಎಲ್ಲರಿಗಿಂತಲೂ ಮನೆಯಲ್ಲಿ ಚಿಕ್ಕವರ್ಯಾರು?
ಕನ್ನಡ ಪರ ಹೋರಾಟಗಾರ್ತಿ ಹಾಗೂ ನಟಿಯಾಗಿರುವ ಅಶ್ವಿನಿ ಗೌಡ 23, ನವೆಂಬರ್ 1984ರಲ್ಲಿ ಜನಿಸಿದರು. ಅವರಿಗೆ ಇದೀಗ 41 ವರ್ಷ ವಯಸ್ಸಾಗಿದೆ.
ಬಿಗ್‌ಬಾಸ್ 12ರ ಸ್ಪರ್ಧಿಯಾಗಿರುವ ಸ್ಪಂದಾ ಸೋಮಣ್ಣ, ಜನವರಿ 22ರಲ್ಲಿ ಜನಿಸಿದ್ದು. ಅವರಿಗೆ ಇದೀಗ 27ವರ್ಷ ವಯಸ್ಸು.
ಬಿಗ್‌ಬಾಸ್ ಮನೆಯಲ್ಲಿ ತಮ್ಮ ಅದ್ಬುತ ಪ್ರದರ್ಶನದಿಂದ ಪ್ರೇಕ್ಷಕರ ಮನ ಕದ್ದಿರುವ ಮಲ್ಲಮ್ಮ ಅವರಿಗೆ ಸದ್ಯ 58 ವರ್ಷ.
ಧನುಷ್ ಗೌಡ ಅವರು ಫೆಬ್ರವರಿ 22, 1996 ರಲ್ಲಿ ಜನಸಿದರು. ಇವರಿಗೆ ಸದ್ಯ 29ವರ್ಷ ವಯಸ್ಸು.
ನಿರೂಪಕಿಯಾಗಿರುವ ಜಾಹ್ನವಿ ಅವರಿಗೆ ಸದ್ಯ 39ವರ್ಷ ವಯಸ್ಸಾಗಿದೆ.
ಕಾಕ್ರೋಚ್ ಸುಧಿ ಅವರು ಮಾರ್ಚ್ 6, 1982 ರಂದು ಜನಿಸಿದವರು, ಸದ್ಯ ಇವರಿಗೆ 43 ವರ್ಷ ವಯಸ್ಸು.
ಧ್ರುವಂತ್ ಅವರು ಆಗಸ್ಟ್ 13, 1985 ರಂದು ಹುಟ್ಟಿದ್ದು, ರಲ್ಲಿ. ಇದೀಗ ಅವರಿಗೆ 40 ವರ್ಷ ವಯಸ್ಸು.
ಕಾವ್ಯ ಶೈವ ಅವರಿಗೆ ಸದ್ಯ 25 ವರ್ಷ ವಯಸ್ಸು.
ಡಾಗ್ ಸತೀಶ್ ಅವರಿಗೆ ಸದ್ಯ 51 ವರ್ಷ ವಯಸ್ಸಾಗಿದೆ.