ಬಿಗ್‌ ಬಾಸ್‌ ಡಬಲ್ ಎಲಿಮಿನೇಷನ್‌ ಶಾಕ್.. ಘಟಾನುಘಟಿ ಸ್ಪರ್ಧಿಗಳೇ‌ ಮನೆಯಿಂದ ಔಟ್!‌

Written BySavita M B
Published: Dec 14, 2025, 03:40 PM IST|Updated: Dec 14, 2025, 03:40 PM IST

bigg boss kannada 12 elimination: ವೈಲ್ಡ್‌ ಕಾರ್ಡ್‌ ಎಂಟ್ರಿಯಿಂದ ರೋಚಕವಾಗಿ ತಿರುವು ಪಡೆದುಕೊಂಡಿದ್ದ ಬಿಗ್‌ ಬಾಸ್‌ ಮನೆಯಲ್ಲೀಗ ಡಬಲ್‌ ಎಲಿಮಿನೇಷನ್‌ ಭೀತಿ ಶುರುವಾಗಿದೆ.. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಹ ಇಬ್ಬರು ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಹೋಗಿರುವುದು ಸ್ಪಷ್ಟವಾಗಿದೆ.. 

1/5

ಬಿಗ್‌ ಬಾಸ್‌ ಮನೆ ದಿನದಿಂದ ದಿನಕ್ಕೆ ಒಂದೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.. ಇತ್ತೀಚೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಯ ಬೆನ್ನಲ್ಲೇ ವಿಲನ್‌ ಬಂದು ಎಲ್ಲರಿಗೂ ಶಾಕ್‌ ನೀಡಿದ್ದರು..   

2/5

ಹೌದು ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ವಿಲನ್‌ ಒಬ್ಬೊಬ್ಬರಿಗೆ ಒಂದೊಂದು ಟಾಸ್ಕ್‌ ನೀಡಿ ಮನೆಯನ್ನೇ ರಣರಂವಾಗಿಸಿದ್ದರು.. ಇದೀಗ ಇದರ ಬೆನ್ನಲ್ಲೇ ಸ್ಪರ್ಧಿಗಳಿಗೆ ಡಬಲ್‌ ಎಲಿಮಿನೇಷನ್‌ ಭೀತಿ ಶುರುವಾಗಿದೆ..   

3/5

ಸೋಷಿಯಲ್‌ ಮಿಡಿಯಾದಲ್ಲಿ ವೀಕೆಂಡ್‌ ಎಪಿಸೋಡ್‌ ಪ್ರೋಮೋ ರಿಲೀಸ್‌ ಆಗಿದ್ದು, ಅದರಲ್ಲಿ ರಕ್ಷಿತಾ ಧ್ರುವಂತ್ ಇಬ್ಬರೂ ಹೊರಹೋಗಿರುವುದು ಸ್ಪಷ್ಟವಾಗಿದೆ..  

4/5

ಆದರೆ ವೋಟಿಂಗ್‌ ಲೈನ್‌ ಓಪನ್‌ ಆಗದ ಕಾರಣ ಈ ವಾರ ನೋ ಎಲಿಮಿನೇಷನ್‌ ಇಲ್ಲ.. ಅವರಿಬ್ಬರನ್ನೂ ಸೀಕ್ರೆಟ್‌ ರೂಮ್‌ಗೆ ಕಳುಹಿಸಲಾಗಿದೆ ಎಂದು ಹೇಳಲಾಗ್ತಿದೆ..  

5/5

ಒಟ್ಟಿನಲ್ಲಿ ಈ ವಾರ ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ-ಧ್ರುವಂತ್‌ ಹೊರಬಂದಿರುವುದು ನಿಜವೋ? ಸುಳ್ಳೋ? ಎಂಬುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ..