Bigg Boss Suraj Singh And Rashika Shetty: ಬಿಗ್‌ಬಾಸ್ ಮನೆಯ ಎಂಗ್ ಬಾಯ್ ಸೂರಜ್ ಮೇಲೆ ಹುಡುಗಿಯರ ಕಣ್ಣುಗಳಿದ್ದವು.. ಆದ್ರೆ ಈಗ ಅವರು ರಾಶಿಕಾ I Love You ಎನ್ನುವ ಮೂಲಕ ತಮ್ಮ ಲೇಡಿ ಪ್ಯಾನ್ಸ್‌ಗೆ ಬೇಸರವುಂಟು ಮಾಡಿದ್ದಾರೆ.
1/6ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಲವ್ ಅಲ್ಲಿ ಬಿದ್ದಂತೆ ಇದೆ. ಸ್ಪರ್ಧಿಯಾಗಿ ಮನೆ ಒಳಗೆ ಬರುತ್ತಿದಂತೆ ಬಿಗ್‌ಬಾಸ್ ಕೇಳಿದ ಪ್ರಶ್ನೆ, ಈ ಮನೆಯಲ್ಲಿ ಅತಿ ಸುಂದರ ಹುಡಗಿಯಾರು ಎಂದಾಗಲೇ ಸೂರಜ್ ನೇರವಾಗಿ ಉತ್ತರಿಸಿದ್ದರು..ಸೂರಜ್ ಅವರು ಮೊದಲೆ ಪ್ಲಾನ್ ಮಾಡಿಕೊಂಡೆ ಬಂದಂತೆ, ರಾಶಿಕಾರನ್ನು ಸ್ನೇಹದ ಬಲೆಗೆ ಬಿಳಿಸಿಕೊಂಡ್ರಾ ಎಂಬ ಹಲವು ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿವೆ.
2/6ಹಾಗಾದ್ರೆ ಸೂರಜ್ ಹಿಂದೆ ಮುಂದೆ ಯೋಚನೆ ಮಾಡಿದ್ರೋ ಇಲ್ವೋ ಗೋತ್ತಿಲ್ಲ.. ಆದರೆ, ರಾಶಿಕಾ ಶೆಟ್ಟಿಗೆ ತಮ್ಮ ಪ್ರೀತಿ ಹೇಳಿಕೊಂಡಿದ್ದಾರೆ. ಆ ಪ್ರೀತಿಯ ಮಾತುಗಳಿಗೆ ರಾಶಿಕಾ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ..
3/6ಬಿಗ್‌ಬಾಸ್ ಮನೆಯ ಎಂಗ್ ಬಾಯ್ ಸೂರಜ್ ಮೇಲೆ ಹುಡುಗಿಯರ ಕಣ್ಣುಗಳಿದ್ದವು.. ಆದ್ರೆ ಈಗ ಅವರು ರಾಶಿಕಾ I Love You ಎನ್ನುವ ಮೂಲಕ ತಮ್ಮ ಲೇಡಿ ಪ್ಯಾನ್ಸ್‌ಗೆ ಬೇಸರವುಂಟು ಮಾಡಿದ್ದಾರೆ. ಹೌದು ತಮ್ಮದೆ ಆದ ಬ್ರ್ಯಾಂಡ ಕ್ರೀಯೆಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋರ್ವ್ಸ ಹೊಂದಿದ್ದರು. ಈಗ ತಾನೆ ಬಿಗ್ ಬಾಸ್ ಸ್ಪರ್ಧಿಯಾಗಿ ಆಟ ಆರಂಭ ಮಾಡಿರುವ ರಾಶಿಕಾ ಅವರ ಜೊತೆ ಮಾತನಾಡುತ್ತಾ ತಮ್ಮ ಮನದಾಳದ ಮಾತನ್ನು ಹೋರಹಾಕಿದ್ದಾರೆ.
4/6ಬಿಗ್ ಬಾಸ್ ಮನೆಯಲ್ಲಿನ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿಯವರ ವಿಡಿಯೋ ತುಣುಕುಗಳು ಸಾಕಷ್ಟು ವೈರಲ್ ಆಗುತ್ತಿದ್ದು, ಸೈಲೆಂಟ್ ಆಗಿಯೇ ಇದ್ದು ರಾಶಿಕಾಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾರೆ. ಆದರೆ ನಗುನಗುತ್ತಲೇ ನಾಟ್ ಇಂಟ್ರಸ್ಟೆಡ್ ಅಂತ ಹೇಳಿದ್ದಾರೆ.. ಅದಕ್ಕೂ ಹೆಚ್ಚಾಗಿ ಈ ಜೋಡಿ ತಮ್ಮ ಪ್ರೀತಿ-ಪ್ರೇಮದ ಮಾತುಕತೆಯನ್ನ ಮನೆಯ ಸದ್ದುಗದ್ದಲದ ಮಧ್ಯವೇ ಮಾತನಾಡಿಕೊಂಡಿದ್ದಾರೆ..
5/6ಇದನ್ನೆಲ್ಲ ಗಮನಿಸಿದರೇ ಇತ್ತೀಚಿಗೆ ರಾಶಿ ಜೊತೆ ಸೂರಜ್ ಸಿಂಗ್ ಅದ್ಯಾಕೋ ಸೀರಿಯಸ್ ಆದಂತೆ ಇದೆ. ಜೊತೆಯಲ್ಲೇ ಕುಂತಾಗ ಮಾತ್ ಮಾತಲ್ಲಿಯೇ ಐ ಲವ್ ಯು ಅಂತ ಹೇಳಿದ್ದಾರೆ. ಅಲ್ಲದೇ ಅವರ ಮಾತುಗಳಲ್ಲಿ ಕಾನ್ಫಿಡೆನ್ಸ್ ಇದೆ. ಮುಖದಲ್ಲೂ ಸೀರಿಯಸ್‌ನೆಸ್ ಇದೆ. ಹೀಗಾಗಿ ಅವರು ಐ ಲವ್ ಯು ಅಂತ ಹೇಳಿರೋದು ಪ್ರೇಕ್ಷಕರಿಗೆ ನಿಜಾ ಅನಿಸುತ್ತಿದೆ. ಆದರೆ ಇದ್ಯಾವುದಕ್ಕೂ ಪಕ್ಕಾ ಕ್ಲಾರಿಟಿ ಇಲ್ಲ..
6/6ಇಲ್ಲಿ ಟ್ವಿಸ್ಟ್ ಎಂದರೇ ರಾಶಿಕಾ ಶೆಟ್ಟಿ ಇದನ್ನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಸೂರಜ್ ಲವ್ ಯು ಅಂತ ಹೇಳಿದ್ಮೇಲೆ ರಾಶಿಕಾ ಕೊಟ್ಟ ಖಡಕ್ ಉತ್ತರದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡುತ್ತಿದೆ.