ಬಿಗ್‌ಬಾಸ್‌ ಎಲಿಮಿನೇಷನ್‌ ಶಾಕ್..‌ ಯಾರೂ ಊಹಿಸದ ಸ್ಪರ್ಧಿಯೇ ಔಟ್!‌ ತಲೆಕೆಳಗಾಯ್ತು ಅಭಿಮಾನಿಗಳ ಲೆಕ್ಕಾಚಾರ..

Bigg Boss Kannada 12 Elimination: ಬಿಗ್‌ಬಾಸ್‌ ಮನೆಯಿಂದ ಈ ವಾರ ಯಾರೂ ಊಹಿಸಿದ ಸ್ಪರ್ಧಿ ಹೊರಬಿದ್ದಿದ್ದಾರೆ. 
 

1 /6

Bigg Boss Kannada 12 Elimination: ಬಿಗ್‌ಬಾಸ್‌ 48 ದಿನಗಳನ್ನು ಪೂರೈಸಿದೆ. ಸ್ಪರ್ಧಿಗಳೂ ಅಮೋಘವಾಗಿ ಆಟವಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.   

2 /6

ವೀಕೆಂಡ್‌ ಬಂತೆಂದರೆ ಸಾಮಾನ್ಯವಾಗಿ ನಡೆಯುವ ಚರ್ಚೆ ಏನೆಂದರೆ, ಬಿಗ್‌ಬಾಸ್‌ ಮನೆಯಿಂದ ಹೊರಗೆ ಯಾರು ಬರುತ್ತಾರೆ ಎಂಬುದು.   

3 /6

ಇದೀಗ ಈ ವಾರವೂ ಕೂಡ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಆದರೆ, ಇದೀಗ ಬಿಗ್‌ ಬಾಸ್‌ ಮನೆಯಿಂದ ಯಾರೂ ಊಹಿಸಿರದ ಸ್ಪರ್ಧಿ ಔಟ್‌ ಆಗಿದ್ದಾರೆ ಎಂದು ಹೇಳಕಲಾಗುತ್ತಿದೆ.   

4 /6

ಹೌದು, ಈ ವಾರ ಜಾಹ್ನವಿ, ರಾಶಿಕಾ ಶೆಟ್ಟಿ,ಅಶ್ವಿನಿ ಗೌಡ, ಕಾಕ್ರೋಚ್ ಸುಧಿ,  ರಕ್ಷಿತಾ ಶೆಟ್ಟಿ, ಧ್ರುವಂತ್ ನಾಮಿನೇಟ್‌ ಆಗಿದ್ದರು. ಇವರ ಪೈಕಿ ಇದೀಗ ಕಾಕ್ರೋಚ್‌ ಸುಧಿ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.  

5 /6

ಟಾಸ್ಕ್‌ಗಳಲ್ಲಿ ಅದ್ಭುತವಾಗಿ ಆಟವಾಡುತ್ತಾ ಪ್ರೇಕ್ಷಕರನ್ನು ರಂಜಿಸಿದ್ದ ಕಾಕ್ರೋಚ್‌ ಸುಧಿ ಮನೆಯಿಂದ ಹೊರಬಿದ್ದಿದ್ದಾರೆ ಎನ್ನುವ ಸುದ್ದಿ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.   

6 /6

ಇನ್ನೂ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಲ್ಲವಾದ್ರೂ, ನಿಜವಾಗಿಯೂ ಕಾಕ್ರೋಚ್‌ ಸುಧಿ ಈ ವಾರ ಮನೆಯಿಂದ ಹೊರಬಂದ್ರಾ? ಇಲ್ವಾ? ಅನ್ನೋದನ್ನ ಇನ್ನು ಮುಂದಷ್ಟೇ ಕಾದು ನೋಡಬೇಕಿದೆ.