BBK10 Finale: ಬಿಗ್ ಬಾಸ್ ಕನ್ನಡ ವಿನ್ನರ್ ಗೆ 50 ಲಕ್ಷ ಹಣದ ಜೊತೆ ಸಿಗಲಿದೆ ಈ ದುಬಾರಿ ಗಿಫ್ಟ್.!
ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಗೆ ಈ ಬಾರಿ 50 ಲಕ್ಷ ಹಣದ ಜೊತೆಗೆ ಮತ್ತೊಂದು ಭರ್ಜರಿ ಬಹುಮಾನ ಸಿಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರನ್ನರ್ ಅಪ್ಗೂ ಸಹ ಈ ಬಹುಮಾನ ಸಿಗಲಿದೆ.
ಬಿಗ್ ಬಾಸ್ ಫಿನಾಲೆ ಗೆ ಸಂಗೀತಾ ಹಾಗೂ ತುಕಾಲಿ ಸಂತೋಷ್ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ವಿನ್ನರ್ ಮತ್ತು ರನ್ನರ್ ಗೆ ಸಿಗುವ ಆ ವಿಶೇಷ ಬಹುಮಾನದ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲಿ ರಿವೀಲ್ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಹಾಗೂ ರನ್ನರ್ ಇಬ್ಬರಿಗೂ ಬಹುಮಾನದ ಮೊತ್ತದ ಜೊತೆಗೆ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ (bounce electric scooter) ಸಿಗಲಿದೆ.