Bigg Boss Kannda Season 11: ಬಿಗ್ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಅವರ ಕಿತ್ತಾಟ ತಾರಕ್ಕೇರಿದ್ದು, ಹೀಗಾಗಿ ದೊಡ್ನನೆಯಿಂದ ರಜತ್ ಔಟ್ ಎನ್ನಲಾಗುತ್ತಿದೆ.. ಇದರ ಪೂರ್ತಿ ವಿವರ ಇಲ್ಲಿದೆ..
ರಜತ್ ಅವರ ಈ ನಡುವಳಿಕೆಯಿಂದಾಗಿ ಬಿಗ್ಬಾಸ್ ಮನೆ ವಾತಾವರಣ ಫುಲ್ ಬದಲಾಗಿದ್ದು, ಸದ್ಯದ ಪ್ರೋಮೋದಲ್ಲಿ ರಜತ್ ಕಿಶನ್ ಧನರಾಜ್ ಅವರ ಮೇಲೆ ಕೈ ಮಾಡಿಯೇ ಬಿಟ್ಟರು ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.. ಇದರಿಂದ ದೊಡ್ಮನೆಯಿಂದ ರಜತ್ ಔಟಾಗ್ತಾರಾ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..

ಮೊನ್ನೆ ರಜತ್ ಹಾಗೂ ಧನು ಮದ್ಯ ನಡೆದ ಜಗಳ ಬರೀ ಮಾತುಗಳಿಗಷ್ಟೇ ಸೀಮಿತವಾಗಿತ್ತು.. ಅದರಲ್ಲೂ ರಜತ್ ಗಲ್ಲ ಹಿಡಿದು ಹೊಡೆದಿರೋದು ಇದೆ.. ಹೀಗಾಗಿ ಬಿಗ್ಬಾಸ್ ಮನೆ ವಾತಾವರಣ ಸಂಪೂರ್ಣ ಬದಲಾಗಿದೆ..
ಆದರೆ ಈ ಉತ್ತಮ ಹಾಗೂ ಕಳಪೆ ನೀಡುವ ವಿಚಾರವಾಗಿ ರಜತ್ ಹಾಗೂ ಧನು ನಡುವಿನ ವಾಗ್ವಾದ ತಾರಕ್ಕೇರಿದೆ.. ಜೊತೆಗೆ ಹೊಡೆದಾಟದವರೆಗೂ ಬಂದಿದೆ.. ಇದರಿಂದ ಬಿಗ್ಬಾಸ್ ಮನೆ ಫುಲ್ ಹೀಟ್ ಆಗಿದೆ..
ರಜತ್ ಎದ್ದು ಹೋಗಿರೋ ಸ್ಟೈಲ್ ನೋಡಿ ಎಲ್ಲರೂ ಗಾಬರಿಯಾದರೂ ಧನು ಮಾತ್ರ ಗಾಬರಿಯಾಗದೇ ನಿಂತಿದ್ದರು.. ಮನೆಮಂದಿಯೇ ರಜತ್ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.
ರಜತ್ ಎದ್ದು ಹೋಗಿರೋ ಸ್ಟೈಲ್ ನೋಡಿ ಎಲ್ಲರೂ ಗಾಬರಿಯಾದರೂ ಧನು ಮಾತ್ರ ಗಾಬರಿಯಾಗದೇ ನಿಂತಿದ್ದರು.. ಮನೆಮಂದಿಯೇ ರಜತ್ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.
ಇದರ ಬಳಿಕೆ ಮುಂದೆ ಏನಾಗಿದೆ ಎನ್ನುವ ವಿವಾರ ಇನ್ನೂ ತಿಳಿದುಬಂದಿಲ್ಲ.. ಈ ದಿನದ ಪ್ರೋಮೋದಲ್ಲಿ ರಜತ್ ಅವರ ಬಗ್ಗೆ ಮಾತ್ರ ತೋರಿಸಲಾಗಿದೆ.. ಇದರಿಂದ ಧನು-ರಜತ್ ಜಗಳ ಪೂರ್ತಿ ಕಾವು ಪಡೆದುಕೊಂಡಿದೆ ಎನ್ನುವುದು ಮಾತ್ರ ತಿಳಿದು ಬಂದಿದೆ.. ಇದಲ್ಲದೇ ರಜತ್ ಧನುಗೆ ಹೊಡೆದು ಮನೆಯಿಂದ ಹೋರ ಹೋದ್ರಾ ಎನ್ನುವ ಪ್ರಶ್ನೆ ಕೂಡ ಇದೀಗ ಉದ್ಭವವಾಗಿದೆ..