ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಸ್ಪರ್ಧಿಗಳ ಹೆಸರು ವೈರಲ್‌.. ಈ ಬಾರಿ ಶೋ ನಿರೂಪಣೆ ಮಾಡೋದು ಇವರೇ.!

Published: Jun 15, 2025, 11:32 PM IST|Updated: Jun 15, 2025, 11:32 PM IST

Boss Kannada new season contestants: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಸ್ಪರ್ಧಿಗಳ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Bigg Boss Kannada 12 contestants1/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

Bigg Boss Kannada Season 12 contestants: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ಶೀಘ್ರದಲ್ಲೇ ಸಕಲ ಸಿದ್ಧತೆಗಳು ಶುರುವಾಗಲಿವೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಶುರುವಾಗುವ ನಿರೀಕ್ಷೆಯಿದೆ. 

Bigg Boss Kannada 12 contestants2/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಈ ಬಾರಿ ಕನ್ನಡ ಬಿಗ್‌ ಬಾಸ್‌ ಮನೆ ಸೇರಬಹುದಾದ ಯಾರು ಸ್ಪರ್ಧಿಗಳು ಯಾರು? ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.

Bigg Boss Kannada 12 contestants3/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ನಾನು ನಿರೂಪಣೆ ಮಾಡೋದಿಲ್ಲ ಎಂದು ಕಿಚ್ಚ ಸುದೀಪ್‌ ಈ ಹಿಂದೆ ಟ್ವೀಟ್‌ ಮಾಡಿದ್ದರು. 

Bigg Boss Kannada 12 contestants4/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಈ ಹಿನ್ನೆಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ನಿರೂಪಕರು ಯಾರು ಎಂಬ ಕುತೂಹಲದ ಜೊತೆಗೆ ಸ್ಪರ್ಧಿಗಳ ಬಗ್ಗೆಯೂ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. 

Bigg Boss Kannada 12 contestants5/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ನ್ನು ರಿಷಬ್‌ ಶೆಟ್ಟಿ ಅಥವಾ ರಮೇಶ್‌ ಅರವಿಂದ ನಿರೂಪಣೆ ಮಾಡಬಹುದೆಂಬ ಊಹಾಪೋಹಗಳು ಶುರುವಾಗಿವೆ. 

Bigg Boss Kannada 12 contestants6/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಸುದೀಪ್‌ ಅವರೇ ಒಂದಿಷ್ಟು ಕಂಡಿಷನ್ಸ್‌ ಹಾಕಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ನಿರೂಪಣೆ ಮಾಡಲಿದ್ದಾರೆ ಎಂಬ ವದಂತಿ ಮತ್ತೊಂದೆಡೆ ಜೋರಾಗಿದೆ. 

Bigg Boss Kannada 12 contestants7/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಈ ಮಧ್ಯೆ ಯಾರು ಯಾರು ಬಿಗ್‌ ಬಾಸ್‌ ಶೋನಲ್ಲಿ ಇರಬೇಕು ಎಂದು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. 

Bigg Boss Kannada 12 contestants8/8

ಬಿಗ್‌ ಬಾಸ್ ಕನ್ನಡ ಸ್ಪರ್ಧಿಗಳು

ಗಿಲ್ಲಿ ನಟ, ಪ್ರಿಯಾ ಸವದಿ, ಅಮೃತಾ ರಾಮ ಮೂರ್ತಿ, ಧನುಷ್‌, ಸೂರಜ್‌, ಪಾಯಲ್‌ ಚಂಗಪ್ಪ ಸೇರಿದಂತೆ ಇನ್ನೂ ಹಲವರು ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.