BBK: ವಂಶದ ಕುಡಿ ಜೋಡಿ ಇಡೀ ಕರುನಾಡಿನ ಮನಸ್ಸು ಕದ್ದಿದ್ದ ಹೇಗೆ? ಈ ಜೋಡಿಯೇ ಟಾಪ್‌ 2 ಫಿಕ್ಸ್

Written ByRamya R Gowda
Published: Jan 17, 2026, 07:57 PM IST|Updated: Jan 17, 2026, 08:02 PM IST

Gilli Rakshita bonding:ಇಡೀ ಕರುನಾಡಿನ ದಿಲ್‌ ಕದ್ದ ವಂಶದ ಕುಡಿ ಜೋಡಿಯೇ ಟಾಪ್‌ 2 ಫಿಕ್ಸ್‌ ಆಗಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ..ಈ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ.

:

1/8

ಇಡೀ ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ವಂಶದ ಕುಡಿ ಜೋಡಿ ಭಾರೀ ಸದ್ದು ಮಾಡಿದೆ..ಈ ಜೋಡಿಗೆ ಬೇರೆ ಲೆವೆಲ್‌ ಫ್ಯಾನ್ಸ್‌ ಕ್ರೇಜ್‌ ಇದೆ..  

2/8

ಗಿಲ್ಲಿ ನಟ ಹಾಗೂ ರಕ್ಷಿತಾ ಮಧ್ಯೆ ಒಳ್ಳೆ ಸ್ನೇಹ ಬಾಂಧವ್ಯವಿದೆ..ಈ ಇಬ್ಬರು ಜೋಡಿ ಅಂದ್ರೆ ಜನರಿಗೆ ಅಚ್ಚುಮೆಚ್ಚಾಗಿರುತ್ತದೆ..   

3/8

ರಕ್ಷಿತಾಗೆ ಗಿಲ್ಲಿ ನಟ ಅಂದರೆ ಎಲ್ಲಿಲ್ಲದ ಪ್ರೀತಿ ಗಿಲ್ಲಿ ಏನೇ ಕೆಲಸ ಹೇಳಿದರೂ ಕೂಡ ರಕ್ಷಿತಾ ಹಿಂಜರಿಯದೆ ಮಾಡ್ತಾರೆ..  

4/8

ಅಷ್ಟೇ ಅಲ್ಲದೇ ಗಿಲ್ಲಿ ಹಾಗೂ ರಕ್ಷಿತಾ ಅವರು ಮಾತುಕತೆ ವೀಕ್ಷಕರಿಗೆ ಸಖತ್‌ ಮಜಾ ಕೊಟ್ಟಿದೆ..ಇಬ್ಬರು ಕ್ಯೂಟ್‌ ಕ್ಯೂಟ್‌ ಆಗಿಯೇ ಜಗಳ ಮಾಡಿ ಜನರ ದಿಲ್‌ ಕದ್ದಿದ್ದಾರೆ..  

5/8

ಹಾಗೆಯೇ ಬಿಗ್ ಬಾಸ್ ನಲ್ಲಿ ಕಾಕ್ರೋಜ್ ಸುಧಿ ರಕ್ಷಿತಾಗೆ ಕೆಟ್ಟದಾಗಿ ಬೈದಾಗ ನೀವು ಮಾಡಿದ್ದು ತಪ್ಪು ಅಂತ ಹೇಳಿ ರಕ್ಷಿತಾ ಪರ  ಗಿಲ್ಲಿ ಮಾತ್ರ ನಿಂತಿದ್ದರು. ಹೀಗಾಗಿ ಬಿಗ್ ಬಾಸ್ ನಲ್ಲಿ ಗಿಲ್ಲಿ ರಕ್ಷಿತಾ ಬಾಂಧವ್ಯ ತುಂಬಾನೇ ವಿಶೇಷ ಎನ್ನಬಹುದು. ಹಾಗೆಯೇ ಆ ವಾರ ಗಿಲ್ಲಿಗೆ ಕಿಚ್ಚ ಸುದೀಪ್ ಚಪ್ಪಾಳೆ ಕೂಡ ನೀಡಿದ್ದರು.  

6/8

ಇತ್ತ ರಕ್ಷಿತಾ ಬಗ್ಗೆ ಹೇಳೊದೆ ಬೇಡ ಗಿಲ್ಲಿ ಕಂಡರೆ ಎಲ್ಲಿಲ್ಲದ ಕೇರ್‌ ಗಿಲ್ಲಿ ಕಾಮಿಡಿಗೆ ರಕ್ಷಿತಾ ಫ್ಯಾನ್‌ ಆಗ್ಬಿಟ್ಟಿದ್ದಾರೆ. ಈ ಜೋಡಿ ಇವಾಗ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಈ ವಂಶದ ಕುಡಿ ಜೋಡಿಗೆ ಭರ್ಜರಿ ವೋಟಿಂಗ್‌ ಬಂದಿದೆ ಎನ್ನಲಾಗ್ತಿದೆ..

7/8

ಹಾಗೆಯೇ ಬಿಗ್ ಬಾಸ್ ಇನ್ನೇನು ಒಂದೇ ದಿನಗಲ್ಲಿ ಅಂತ್ಯ ಕಾಣಲಿದೆ. ಹೀಗಿರುವಾಗ ಬಿಗ್ ಬಾಸ್ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಇಬ್ಬರನ್ನು ಮಿಸ್ ಮಾಡಿಕೊಳುತ್ತಿದ್ದಾರೆ.ಈ ಜೋಡಿಯ ಕಿತಾಪತಿ ಕಾಮಿಡಿ ಕ್ಲಿಪ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ನೋಡಿದರೆ ಈಗಲ್ಲೂ ಹೊಟ್ಟೆ ನೋವುಬರಿಸುವಷ್ಟ ನಗುತರಿಸುತ್ತದೆ.  

8/8

ಸದ್ಯ ಈ ವಂಶದಕ ಕುಡಿ ಜೋಡಿಯೇ ಟಾಪ್‌ ಟು ನಲ್ಲಿ ಇರಲಿದೆ..ಸುದೀಪ್‌ ಕೈಯಲ್ಲಿ ಈ ಜೋಡಿಗಳ ಕೈ ಇರಲಿದೆ ಅಂತಾ ಫ್ಯಾನ್ಸ್‌ ಹೇಳ್ತಿದ್ದಾರೆ..ಮಾತ್ರವಲ್ಲದೇ ಈ ಇಬ್ಬರಲ್ಲೇ ವಿನ್ನರ್‌ ಆಗಲಿದ್ದಾರೆ.