Bigg Boss Actress : 'ಬಿಗ್ ಬಾಸ್' ಖ್ಯಾತಿಯ ನಟಿಯೊಬ್ಬರು ತಮ್ಮ ಗೆಳೆಯನೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಯಾರು ಆ ನಟಿ..? ಬನ್ನಿ ನೋಡೋಣ..
1/7ಬಿಗ್ ಬಾಸ್ ಖ್ಯಾತಿಯ ನಟಿ ಪವಿತ್ರಾ ಪುನಿಯಾ ತಮ್ಮ ಗೆಳೆಯನೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
2/7ಪವಿತ್ರಾ ಪುನಿಯಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
3/7ಪವಿತ್ರಾ ಬೀಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
4/7ಈ ಸುದ್ದಿ ತಿಳಿಯುತ್ತಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
5/7ಪವಿತ್ರಾ ಪುನಿಯಾ 'ಬಿಗ್ ಬಾಸ್ 13' ನಲ್ಲಿ ಭಾಗವಹಿಸಿದ್ದರು. ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
6/7ಫೋಟೋಗಳಲ್ಲಿ ಪವಿತ್ರಾ ಪುನಿಯಾ ಕೆಂಪು ಬಣ್ಣದ ಒನ್-ಪೀಸ್ ಸ್ಕರ್ಟ್ ಧರಿಸಿದ್ದರೆ, ಆಕೆಯ ಗೆಳೆಯ ಬಿಳಿ ಶರ್ಟ್ ಧರಿಸಿದ್ದರು.
7/7ಒಟ್ಟಿನಲ್ಲಿ ಪವಿತ್ರಾ ಪುನಿಯಾ ನಿಶ್ಚಿತಾರ್ಥದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.