ಈ ತರಕಾರಿಯನ್ನು ರಾತ್ರಿ ಊಟದಲ್ಲಿ ಸೇವಿಸಿದರೆ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಈ ತರಕಾರಿ ಶುಗರ್ ಗೆ ಶಾಶ್ವತ ಪರಿಹಾರವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಮಧುಮೇಹ ಸಮಸ್ಯೆಯ ಸಮಯದಲ್ಲಿ ಮೊದಲು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಇಲ್ಲವಾದರೆ ಬ್ಲಡ್ ಶುಗರ್ ಏರುಪೇರು ಆಗುವುದು.
ಕೆಲವು ಆಹಾರಗಳನ್ನು ಊಟದಲ್ಲಿ ಸೇರಿಸುವುದರಿಂದ ಬ್ಲಡ್ ಶುಗರ್ ಥಟ್ ಅಂತ ನಾರ್ಮಲ್ ಆಗುವುದು. ಈ ಆಹಾರಗಳನ್ನು ಊಟದಲ್ಲಿ ನಿತ್ಯ ಸೇವಿಸಿದರೆ ಶುಗರ್ ಯಾವತ್ತಿಗೂ ನಾರ್ಮಲ್ ಆಗಿಯೇ ಉಳಿಯುತ್ತದೆ.
ಪುಟ್ಟ ತರಕಾರಿಯಾಗಿರುವ ತೊಂಡೆಕಾಯಿ ಶುಗರ್ ನಿಯಂತ್ರಣಕ್ಕೆ ಬಲು ಉಪಯುಕ್ತವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಾರ್ಮಲ್ ಮಾಡುವಲ್ಲಿ ತೊಂಡೆಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಶುಗರ್ ನಿಯಂತ್ರಣ ಮಾಡುವ ಅಂಶಗಳು ತೊಂಡೆಕಾಯಿಯಲ್ಲಿ ಕಂಡು ಬರುವುದರಿಂದ ಮಧುಮೇಹಿಗಳು ನಿರಾತಂಕವಾಗಿ ಇದನ್ನು ಸೇವಿಸಬಹುದು.
ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ,ವಿಟಮಿನ್ ಬಿ1, ವಿಟಮಿನ್ ಬಿ2,ವಿಟಮಿನ್ ಸಿ,ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶ ಇರುತ್ತದೆ.
ತೊಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಂಶವಿದ್ದು,ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಬ್ಲಡ್ ಶುಗರ್ ಕಡಿಮೆಯಾಗಲು ಸಹಾಯಕವಾಗಿದೆ.
ತೊಂಡೆಕಾಯಿಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೊಂಡೆಕಾಯಿಯನ್ನು ಹೀಗೆಯೇ ತಿನ್ನಬೇಕು ಎನ್ನುವ ನಿಯಮವಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಸೇವಿಸಬಹುದು. ತೊಂಡೆಕಾಯಿ ಪಲ್ಯವನ್ನು ರಾತ್ರಿ ಊಟದಲ್ಲಿ ತಿನ್ನುವುದು ಉತ್ತಮ ಆಯ್ಕೆ ಆಗಿದೆ.
ರಾತ್ರಿ ಊಟದಲ್ಲಿ ತೊಂಡೆಕಾಯಿ ಸೇವಿಸಿದರೆ ಬೆಳಗ್ಗೆಯಷ್ಟರಲ್ಲಿ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತದೆ ಎನ್ನಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ