ಭವ್ಯ ಬಂಗಲೆ.. ಐಷಾರಾಮಿ ಕಾರು.. ಒಂದು ಸಿನಿಮಾಗೆ 12 ಕೋಟಿ ಸಂಭಾವನೆ... 800 ಕೋಟಿ ಆಸ್ತಿಯ ಒಡತಿ ಕನ್ನಡದ ಈ ಶ್ರೀಮಂತ ನಟಿ!

Richest Actress : ಒಂದು ಸಿನಿಮಾಗೆ 12 ಕೋಟಿ ಸಂಭಾವನೆ ಪಡೆಯುವ ಈ ಶ್ರೀಮಂತ ನಟಿ 800 ಕೋಟಿ ಆಸ್ತಿಯ ಒಡತಿ. ಇವರು ಯಾರು ಇಲ್ಲಿ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /7

Aishwarya Rai Bachchan Net worth : ಈ ನಟಿ ಮೂಲತಃ ಕನ್ನಡದವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಮಾಡೆಲಿಂಗ್‌ ಮೂಲಕ ಖ್ಯಾತಿ ಪಡೆದು ನಟಿಯಾಗಿ ಸ್ಟಾರ್‌ಡಮ್‌ ಪಡೆದವರು. ಸೆಲಿಬ್ರಿಟಿಗಳ ಜೀವನದ ಬಗ್ಗೆ ಅವರ ಆಸ್ತಿ, ವಯಸ್ಸು ಆದಾಯದ ಬಗ್ಗೆ ಜನಸಾಮಾನ್ಯರಿಗೆ ಸಹಜವಾಗಿ ಕುತೂಹಲ ಇದ್ದೇ ಇರುತ್ತದೆ.

2 /7

ಐಶ್ವರ್ಯಾ ರೈ ಬಚ್ಚನ್ ಭಾರತದ ಶ್ರೀಮಂತ ನಟಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಕಿರೀಟ್‌ ಪಡೆದರು. ಐಶ್ವರ್ಯಾ ರೈ ಬಚ್ಚನ್ ನವೆಂಬರ್ 1973 ರಲ್ಲಿ ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ದಕ್ಷಿಣ ಭಾರತದ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದರು.

3 /7

ಐಶ್ವರ್ಯಾ ರೈ ಬಚ್ಚನ್ 2007 ರಲ್ಲಿ ನಟ ಅಮಿತಾಬ್‌ ಬಚ್ಚನ್‌ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರು.  2011 ರಲ್ಲಿ ಮಗಳು ಆರಾಧ್ಯ ಜನಿಸಿದರು.  ಐಶ್ವರ್ಯಾ ರೈ ಬಚ್ಚನ್ ಮುಂಬೈನಲ್ಲಿ ಬಚ್ಚನ್ ಕುಟುಂಬದ ಮನೆಯಾದ ಜಲ್ಸಾದಲ್ಲಿ ವಾಸಿಸುತ್ತಿದ್ದಾರೆ. 

4 /7

ದುಬೈನಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಸಹ ಹೊಂದಿದ್ದಾರೆ. ದುಬೈನಲ್ಲಿ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿರುವ ಸ್ಯಾಂಕ್ಚುರಿ ಫಾಲ್ಸ್‌ನಲ್ಲಿ ಈ ಮನೆಯಿದೆ. ಈ ಮನೆಯ ಒಳಗೆ ಜಿಮ್, ಈಜುಕೊಳ ಮತ್ತು ಇತರ ಅನೇಕ ಐಷಾರಾಮಿ ಸೌಕರ್ಯಗಳಿವೆ.

5 /7

2015 ರಲ್ಲಿ ಐಶ್ವರ್ಯಾ ರೈ ಬಚ್ಚನ್ ಬಾಂದ್ರಾದಲ್ಲಿ 21 ಕೋಟಿ ಬೆಲೆಯ 5BHK ಬಂಗಲೆಯನ್ನು ಖರೀದಿಸಿದರು. 5,500 ಚದರ ಅಡಿಗಳಲ್ಲಿ ಹರಡಿಕೊಂಡಿದೆ. ಪ್ರಸ್ತುತ ಇದರ ಮೌಲ್ಯ 50 ಕೋಟಿ ರೂಪಾಯಿ ಎಂದು ವರದಿಯಾಗಿದೆ.

6 /7

ಐಶ್ವರ್ಯಾ ರೈ ಬಚ್ಚನ್ ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಎ8ಎಲ್, ಮರ್ಸಿಡಿಸ್ ಬೆಂಝ್ ಎಸ್500, ಮರ್ಸಿಡಿಸ್ ಬೆಂಝ್ ಎಸ್350ಡಿ ಕೂಪೆ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಒಟ್ಟು ಆಸ್ತಿ ಮೌಲ್ಯ 800 ಕೋಟಿ ರೂಪಾಯಿ. 

7 /7

ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ 10-12 ಕೋಟಿ ಸಂಭಾವನೆ ವಿಧಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.