ಮುಂದಿನ ವರ್ಷದವರೆಗೂ ಈ ನಾಲ್ಕು ರಾಶಿಯವರಿಗೆ ಬಂಪರ್‌ ಲಾಟ್ರಿ; ಬಾಬಾ ವಂಗಾ ಹೇಳಿದ್ದಾರೆ ಭವಿಷ್ಯ!!

Written ByPuttaraj K Alur
Published: Jun 04, 2025, 05:27 PM IST|Updated: Jun 04, 2025, 05:27 PM IST

ಬಾಬಾ ವಂಗಾ ನುಡಿದ ಸಾಕಷ್ಟು ಭವಿಷ್ಯವಾಣಿಗಳು ಸತ್ಯವಾಗಿವೆ. ಇವರ ಪ್ರಕಾರ, 2025ನೇ ವರ್ಷವು ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟವೇ ಬದಲಾಗಲಿದೆ ಎಂದು ಹೇಳಿದ್ದಾರೆ. ಈ ರಾಶಿಯವರ ಬಾಳಿನಲ್ಲಿ ಸಾಕಷ್ಟು ಧನಾತ್ಮಕ ತಿರುವುಗಳು ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...

Baba Vanga Prediction: ಬಲ್ಗೇರಿಯಾದ ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ತಮ್ಮ ಜೀವಿವಾವಧಿಯಲ್ಲಿ (1911 - 1996) ಹೇಳಿದ ಅನೇಕ ಭವಿಷ್ಯಗಳು ಇಂದಿಗೂ ನಿಜವಾಗುತ್ತಿವೆ. ಯುದ್ಧಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗ ಹೀಗೆ ಅನೇಕ ಘಟನೆಗಳ ಬಗ್ಗೆ ಅವರು ಹೇಳಿರುವ ಭವಿಷ್ಯವಾಣಿಗಳು ನಿಜವಾಗಿವೆ. ನೂರಾರು ವರ್ಷಗಳ ಭವಿಷ್ಯಗಳನ್ನು ಬಾಬಾ ವಂಗಾ ನುಡಿದಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗ, 1990ರ ದಶಕದ ಕೊಲ್ಲಿ ಯುದ್ಧ, ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟೀನ್‌ ಹತ್ಯೆಗೆ ಯತ್ನ, ದೇಶ-ದೇಶಗಳ ನಡುವಿನ ಯುದ್ಧಗಳು ಹಾಗೂ ಅನೇಕ ನೈಸರ್ಗಿಕ ವಿಕೋಪಗಳ ಬಗ್ಗೆ ಅವರು ನುಡಿದಿರುವ ಭವಿಷ್ಯವಾಣಿಗಳು ನಿಜವಾಗಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Baba Vanga Prediction1/6

ಅದೇ ರೀತಿ ಬಾಬಾ ವಂಗಾ 2025ರ ವರ್ಷಕ್ಕೆ ಸಂಬಂಧಿಸಿದಂತೆ ಅನೇಕ ಭವಿಷ್ಯವಾಣಿಗಳನ್ನ ಹೇಳಿದ್ದಾರೆ. ಅದರ ಪ್ರಕಾರ ಮುಂದಿನ ವರ್ಷದವರೆಗೆ ಕೆಲವು ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಅದೃಷ್ಟದ ಬೆಂಬಲದಿಂದ ರಾಶಿಯವರು ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. ಈ ಮೂಲಕ ಸಿರಿವಂತಿಕೆಯ ಮೂಲಕ ಐಷಾರಾಮಿ ಜೀವನ ನಡೆಸುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...

Baba Vanga Prediction2/6

ಮೇಷ ರಾಶಿ

ಮೇಷ ರಾಶಿಯ ಜನರಿಗೆ 2025ರ ವರ್ಷವು ಅನೇಕ ಬದಲಾವಣೆಗಳನ್ನು ತರುತ್ತದೆ. ಹೊಸ ಅವಕಾಶಗಳು, ಯಶಸ್ಸು ಮತ್ತು ಸಂಪತ್ತಿನ ಹರಿವನ್ನು ನೀಡುತ್ತದೆ. ಬೇರೆಡೆ ಸಿಲುಕಿರುವ ಹಣ ವಾಪಸ್‌ ಕೈಸೇರಲಿದೆ. ಜೀವನದ ಎಲ್ಲಾ ಸವಾಲುಗಳನ್ನ ಎದುರಿಸಿ ಯಶಸ್ಸು ಸಾಧಿಸಲು ಧೈರ್ಯ ಮತ್ತು ಬಲವಾದ ನಿರ್ಣಯ ಅಗತ್ಯವಿದೆ. ಅದೃಷ್ಟದ ಬೆಂಬಲದಿಂದ ನಿಮಗೆ ಹಠಾರ್‌ ಧನಲಾಭವಾಗಲಿದೆ. 

Baba Vanga Prediction3/6

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಈ ವರ್ಷವು ಅಪಾರ ಅವಕಾಶಗಳನ್ನು ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತದೆ. ಕಳೆದ ವರ್ಷದ ಕಠಿಣ ಪರಿಶ್ರಮವು ಸಂತೋಷ ಮತ್ತು ಸಾಧನೆಗಳನ್ನು ನೀಡುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ಬುದ್ಧಿವಂತಿಕೆಯಿಂದ ತೆಗೆದುಕೊಂಡ ಹೂಡಿಕೆ ನಿರ್ಧಾರಗಳು ಭವಿಷ್ಯದಲ್ಲಿ ಉತ್ತಮ ಪ್ರಯೋಜನ ನೀಡುತ್ತವೆ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.

Baba Vanga Prediction4/6

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಹೊಸ ಅವಕಾಶಗಳು ಮತ್ತು ಬದಲಾವಣೆಗಳು ಲಭ್ಯವಾಗಲಿವೆ. ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ನಿವಾರಿಸುವ ಮೂಲಕ ನೀವು ಯಶಸ್ಸು ಸಾಧಿಸುತ್ತೀರಿ. ನಿಮ್ಮ ಸಂಗಾತಿಯಿಂದ ಉತ್ತಮ ಸಹಕಾರ ಪಡೆಯುತ್ತೀರಿ. ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳನ್ನ ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತೀರಿ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುವ ಮೂಲಕ ಜೀವನದಲ್ಲಿ ದೊಡ್ಡ ಯಶಸ್ಸು ಪಡೆಯುತ್ತೀರಿ.

Baba Vanga Prediction5/6

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಮುಂದಿನ 7 ತಿಂಗಳುಗಳು ಸಮೃದ್ಧಿ ಮತ್ತು ಸಂತೋಷದಿಂದ ಕೂಡಿರುತ್ತದೆ. ನೀವು ಮಾಡಿದ ವಿವಿಧ ಹೂಡಿಕೆಗಳ ದೊಡ್ಡ ಲಾಭವನ್ನು ನೀಡಲಿವೆ. 2025ರ ವರ್ಷವು ಬಹಳ ಮುಖ್ಯವಾಗಿದ್ದು, ನೀವು ದೊಡ್ಡ ಗುರಿಗಳನ್ನ ಸಾಧಿಸಲು ಶ್ರಮಿಸುತ್ತೀರಿ. ನಿಮ್ಮ ನಾಯಕತ್ವದ ಗುಣದಿಂದ ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕವಾಗಿ ನೀವು ಮತ್ತಷ್ಟು ಸದೃಢರಾಗುತ್ತೀರಿ. ಹಠಾತ್‌ ಧನಲಾಭದಿಂದ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ...

Baba Vanga Prediction6/6

ಬಾಬಾ ವಂಗಾ ಭವಿಷ್ಯಗಳು

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)