500 ವರ್ಷ ಬಳಿಕ ಈ 4 ರಾಶಿಗಳಿಗೆ ಬಂಪರ್ ಲಾಟರಿ.. ಯುಗಾದಿಗೂ ಮೊದಲೇ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿ.. ಬ್ರಹ್ಮಾಂಡ ಯಶಸ್ಸು!

Ugadi lucky zodiac signs 2025: ಗ್ರಹಗಳು ಕಾಲಕಾಲಕ್ಕೆ ಸಂಚರಿಸುವುದರಿಂದ ಕೆಲವು ಮಂಗಳಕರ ರಾಜಯೋಗಗಳನ್ನು ಸೃಷ್ಟಿಸುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಶನಿ, ಬುಧ ಮತ್ತು ಶುಕ್ರ ಸಂಚಾರದಿಂದ ಏಕಕಾಲದಲ್ಲಿ 3 ರಾಜಯೋಗಳು ಸೃಷ್ಟಿಯಾಗಿವೆ. ಶಶ ರಾಜಯೋಗ, ಭದ್ರ ರಾಜಯೋಗ ಮತ್ತು ಮಾಲವ್ಯ ರಾಜಯೋಗದಿಂದಾಗಿ ಯುಗಾದಿಗೂ ಮೊದಲು ಈ 4 ರಾಶಿಗಳ ಅದೃಷ್ಟ ಹೊಳೆಯಲಿದೆ. ಯುಗಾದಿಗೂ ಮೊದಲು ಈ 4 ರಾಶಿಗಳ ಅದೃಷ್ಟ ಹೊಳೆಯಲಿದೆ. ಈ ರಾಶಿಗಳ ಜನರ ಭಾಗ್ಯವನ್ನು ಬೆಳಗಲಿವೆ.

2 /6

ಕನ್ಯಾ ರಾಶಿ: ಈ ರಾಶಿಯ ಜನರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ವೃತ್ತಿಯಲ್ಲಿ ಬಹುದೊಡ್ಡ ಯಶಸ್ಸು ನಿಮ್ಮ ಪಾಲಿಗೆ ಬರಲಿದೆ. ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುವಿರಿ.

3 /6

ವೃಷಭ ರಾಶಿ: ಹೊಸ ಆದಾಯದ ಮೂಲಗಳು ದೊರಕುತ್ತವೆ. ಹೂಡಿಕೆಯಿಂದ ಲಾಭ ಪಡೆಯಬಹುದು. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸುವರ್ಣ ಅವಕಾಶ. ಹೊಸ ಉದ್ಯೋಗದ ಅವಕಾಶಗಳನ್ನು ಪಡೆಯಬಹುದು.

4 /6

ಮೇಷ ರಾಶಿ:  ಆದಾಯ ದುಪ್ಪಟ್ಟಾಗುವುದು. ಆರ್ಥಿಕ ಉನ್ನತಿ ಕಾಣುವಿರಿ. ವಿವಾಹಿತರ ವೈವಾಹಿಕ ಜೀವನವು ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ ಆರ್ಥಿಕ ಭದ್ರತೆ ಇರುತ್ತದೆ. ನಿಮ್ಮ ಸಾಧನೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ.

5 /6

ಕುಂಭ ರಾಶಿ: ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಸಾಧಿಸುವಿರಿ. ಈ ತಿಂಗಳು ನಿಮಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚಿನ ಆರ್ಡರ್‌ಮೂಲಕ ಉತ್ತಮ ಲಾಭ ಗಳಿಸಬಹುದು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶವಿದೆ.

6 /6

ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.