ಚತುರ್ಗ್ರಹ ಯೋಗದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟದ ಬೆಂಬಲ; ದೂರವಾಗಲಿದೆ ಹಣದ ಸಮಸ್ಯೆ!!

Chaturgraha Yoga 2025: ಶುಕ್ರ, ಬುಧ, ಶನಿ ಮತ್ತು ರಾಹು ಗ್ರಹಗಳು ಮೀನ ರಾಶಿಯಲ್ಲಿ ಒಂದಾಗಲಿವೆ. ಈ ನಾಲ್ಕು ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸಂಚಾರ ಮಾಡುವುದರಿಂದ ಚತುರ್ಗ್ರಹ ಯೋಗವನ್ನು ರೂಪುಗೊಳ್ಳುತ್ತದೆ.

Chaturgraha Yoga 2025: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹದ ಸಂಚಾರ ಮುಖ್ಯವಾಗಿದೆ. ಪ್ರಸ್ತುತ ಮೇ ತಿಂಗಳಲ್ಲಿ ನಾಲ್ಕು ಗ್ರಹಗಳು ಮೀನ ರಾಶಿಯಲ್ಲಿ ಸಂಧಿಸುತ್ತಿವೆ. ಶುಕ್ರ, ಬುಧ, ಶನಿ ಮತ್ತು ರಾಹು ಗ್ರಹಗಳು ಮೀನ ರಾಶಿಯಲ್ಲಿ ಒಂದಾಗಲಿವೆ. ಈ ನಾಲ್ಕು ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸಂಚಾರ ಮಾಡುವುದರಿಂದ ಚತುರ್ಗ್ರಹ ಯೋಗವನ್ನು ರೂಪುಗೊಳ್ಳುತ್ತದೆ. ಈ ನಾಲ್ಕು ಗ್ರಹಗಳು ಕೆಲವು ರಾಶಿಗಳಿಗೆ ಅದ್ಭುತ ಪ್ರಯೋಜನಗಳನ್ನ ನೀಡಲಿದೆ. ಆ ರಾಶಿಯವರು ತಮ್ಮ ವೃತ್ತಿ ಜೀವನದಿಂದ ಹಿಡಿದು ವೈಯಕ್ತಿಕ ಜೀವನದವರೆಗೆ ಎಲ್ಲದರಲ್ಲೂ ಸಕಾರಾತ್ಮಕ ಬದಲಾವಣೆ ಕಾಣಲಿದ್ದಾರೆ. ಚತುರ್ಗ್ರಹ ಯೋಗದಿಂದ ಯಾವ ರಾಶಿಯ ಜನರು ಅದೃಷ್ಟದ ಬೆಂಬಲದ ಲಾಭ ಪಡೆಯಲಿದ್ದಾರೆಂದು ತಿಳಿಯಿರಿ...  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಶುಕ್ರ, ಬುಧ, ಶನಿ ಮತ್ತು ರಾಹು ಈ ನಾಲ್ಕು ಗ್ರಹಗಳು ಕೆಲವು ರಾಶಿಗಳಿಗೆ ಅದ್ಭುತ ಪ್ರಯೋಜನಗಳನ್ನ ನೀಡಲಿದೆ. ಆ ರಾಶಿಯವರು ತಮ್ಮ ವೃತ್ತಿ ಜೀವನದಿಂದ ಹಿಡಿದು ವೈಯಕ್ತಿಕ ಜೀವನದವರೆಗೆ ಎಲ್ಲದರಲ್ಲೂ ಸಕಾರಾತ್ಮಕ ಬದಲಾವಣೆ ಕಾಣಲಿದ್ದಾರೆ.

2 /6

ವೃಷಭ ರಾಶಿಯವರಿಗೆ ಚತುರ್ಗ್ರಹ ಯೋಗದಿಂದ ಆರ್ಥಿಕ ಲಾಭವಾಗಲಿದೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗಲಿದೆ. ಹೊಸ ವ್ಯವಹಾರ ಪ್ರಾರಂಭಿಸಲು ಬಯಸುವವರಿಗೆ ಇದು ಒಳ್ಳೆಯ ಸಮಯ. ವೃಷಭ ರಾಶಿಯವರಿಗೆ ಶುಕ್ರನಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ. ವಿದೇಶದಲ್ಲಿ ವ್ಯವಹಾರ ಪ್ರಾರಂಭಿಸಲು ಬಯಸುವವರಿಗೆ ಲಾಭಗಳು ಕಂಡುಬರುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದು ನಿಮಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣ ಇರಲಿದೆ. ಮದುವೆಯಾಗ ಬಯಸುವವರಿಗೆ ಉತ್ತಮ ಜೀವನ ಸಂಗಾತಿ ಸಿಗಲಿದ್ದಾರೆ.

3 /6

ಚತುರ್ಗ್ರಹ ಯೋಗದಿಂದ ಮಿಥುನ ರಾಶಿಯವರು ವಿವಿಧ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲಿದ್ದಾರೆ. ಕೆಲಸದ ಸ್ಥಳದಲ್ಲಿ ಅವರ ಪ್ರಯತ್ನಗಳಿಗೆ ಮನ್ನಣೆ ಸಿಗುತ್ತದೆ. ಸಹೋದ್ಯೋಗಿಗಳಿಂದ ನಿಮಗೆ ಪ್ರಶಂಸೆ ಸಿಗಬಹುದು. ಅದೇ ರೀತಿ ಈ ಅವಧಿಯಲ್ಲಿ ಉದ್ಯಮಿಗಳು ಸಹ ಹೆಚ್ಚಿನ ಪ್ರಯೋಜನ ಪಡೆಯಬಹುದು. ಮಾರ್ಕೆಟಿಂಗ್, ಮಾಧ್ಯಮ ಮತ್ತು ಬರವಣಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಲಾಭವಾಗಲಿದೆ. ಇದಲ್ಲದೆ ಈ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಗಮನ ಹರಿಸುವುದು ಉತ್ತಮ. ಅದೇ ರೀತಿ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಗಮನಹರಿಸುವುದು ಉತ್ತಮ. ಸಾಲದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ವಿದೇಶಕ್ಕೆ ಹೋಗ ಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

4 /6

ಕನ್ಯಾ ರಾಶಿಯ ಜನರು ಚತುರ್ಗ್ರಹ ಯೋಗದಿಂದ ಅದೃಷ್ಟವಂತರಾಗಲಿದ್ದಾರೆ. ನಿಮಗೆ ಜೀವನದಲ್ಲಿರುವ ಹಣದ ಸಮಸ್ಯೆಗಳು ಮಾಯವಾಗುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಖ್ಯಾತಿ ಗಳಿಸಬಹುದು. ಈ ಅವಧಿಯಲ್ಲಿ ನೀವು ಇತರರ ವಿಶ್ವಾಸವನ್ನ ಗಳಿಸುತ್ತೀರಿ. ಈ ಅವಧಿಯಲ್ಲಿ ವ್ಯಾಪಾರಸ್ಥರು ಅನಿರೀಕ್ಷಿತ ಲಾಭ ಗಳಿಸಲಿದ್ದಾರೆ. ಹೊಸ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುತ್ತದೆ. ನೀವು ಎಲ್ಲಾ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ.  

5 /6

ಈ ಚತುರ್ಗ್ರಹ ಯೋಗದಿಂದ ಕುಂಭ ರಾಶಿಯವರು ಅಪಾರ ಖ್ಯಾತಿ ಮತ್ತು ಸಂಪತ್ತು ಗಳಿಸಲಿದ್ದಾರೆ. ಆರ್ಥಿಕ ಸಮಸ್ಯೆಗಳು ದೂರವಾಗಲಿವೆ. ನೀವು ಅದ್ಭುತ ಸಾಧನೆಗಳನ್ನ ಮಾಡುತ್ತೀರಿ. ಹಿಂದಿನ ಹೂಡಿಕೆಗಳು ಅನಿರೀಕ್ಷಿತ ಲಾಭವನ್ನು ತರಲಿವೆ. ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೊಸ ಹೂಡಿಕೆ ಮಾಡಬಹುದು. ಜಂಟಿ ಉದ್ಯಮಗಳಲ್ಲಿ ತೊಡಗಿರುವವರು ಉತ್ತಮ ಲಾಭ ಪಡೆಯುತ್ತಾರೆ. ನಿಮ್ಮ ದಾಂಪತ್ಯ ಜೀವನ ತುಂಬಾ ಸಂತೋಷವಾಗಿರುತ್ತದೆ.

6 /6

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)