Chiyaan Vikram: ದಕ್ಷಿಣದ ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್ ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದರು. ಅದು ಅವರ ಜೀವನವನ್ನೇ ಬದಲಾಯಿಸಿದ ಘಟನೆ ಆಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಚಿತ್ರದ ಸೆಟ್‌ಗಳಲ್ಲಿ ಸಂಭವಿಸಿದ ಅಪಘಾತದ ಬಗ್ಗೆಯೂ ನಟ ಚಿಯಾನ್ ವಿಕ್ರಮ್ ಮಾತನಾಡಿದ್ದರು. ಚಿಯಾನ್ ವಿಕ್ರಮ್ ಅವರ ಕಾಲು ಮೊಣಕಾಲಿನಿಂದ ಹಿಮ್ಮಡಿಯವರೆಗೆ ಹರಿದಿತ್ತು. ಈ ಘಟನೆಯ ಬಗ್ಗೆ ಚಿಯಾನ್ ವಿಕ್ರಮ್ ಮಾತನಾಡಿದ್ದರು.
ಚಿಯಾನ್ ವಿಕ್ರಮ್ ಚಿಕ್ಕವರಿದ್ದಾಗ, ಕಾಲೇಜಿನಲ್ಲಿದ್ದಾಗ ಮತ್ತು ನಟನಾಗಲು ಶ್ರಮಿಸುತ್ತಿದ್ದ ಸಮಯದಲ್ಲೇ ಭೀಕರ ಅಪಘಾತ ಸಂಭವಿಸಿತ್ತೆಂದು ಹೇಳಿದರು. ಕಾಲೇಜು ನಾಟಕವೊಂದರಲ್ಲಿ ಭಾಗವಹಿಸಲು ಹೊರಟಿದ್ದರು. ಅದಕ್ಕೂ ಮೊದಲು ಅವರು ಅಪಘಾತಕ್ಕೆ ಒಳಗಾದರು.
ಈ ಅಪಘಾತದಲ್ಲಿ ಚಿಯಾನ್ ವಿಕ್ರಮ್ ಅವರ ಕಾಲು ಮೊಣಕಾಲಿನಿಂದ ಹಿಮ್ಮಡಿಯವರೆಗೆ ಹರಿದಿತ್ತು. ವಿಕ್ರಮ್ ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ವೈದ್ಯರು ಚಿಯಾನ್ ವಿಕ್ರಮ್ ಕಾಲನ್ನು ಕತ್ತರಿಸಲು ಸಲಹೆ ನೀಡಿದ್ದರಂತೆ.
ಚಿಯಾನ್ ವಿಕ್ರಮ್ ಆಸ್ಪತ್ರೆಯಲ್ಲಿ 3 ವರ್ಷಗಳನ್ನು ಕಳೆಯಬೇಕಾಯಿತು. ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ವೈದ್ಯರು ಗಾಯಗೊಂಡ ಕಾಲನ್ನು ಕತ್ತರಿಸಲು ಸೂಚಿಸಿದರು. ಆದರೆ 3 ವರ್ಷಗಳಲ್ಲಿ 23 ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ ಅವರ ಕಾಲಿನ ನೋವು ವಾಸಿಯಾಯಿತು.
ಆದರೆ ಇದಾದ ನಂತರವೂ ಅವರಿಗೆ ಕೆಲವೊಮ್ಮೆ ಸೋಂಕುಗಳು ಬರುತ್ತಲೇ ಇದ್ದವು. ಇಷ್ಟೆಲ್ಲದರ ಹೊರತಾಗಿಯೂ, ತನ್ನ ಗುರಿಯನ್ನು ಸಾಧಿಸುವುದನ್ನು ಬಿಡಲಿಲ್ಲ. ಚಿಯಾನ್ ವಿಕ್ರಮ್ ಇಂದು ಖ್ಯಾತ ನಟ.
ಚಿಯಾನ್ ವಿಕ್ರಮ್ ಅವರ ಅದ್ಭುತ ನಟನೆಗೆ ಮಾರು ಹೋಗದವರಿಲ್ಲ. 'ತಂಗಲ್' ಚಿತ್ರೀಕರಣದ ಸಮಯದಲ್ಲಿ ಪಕ್ಕೆಲುಬು ಮುರಿದಿತ್ತು.
ಆಕ್ಷನ್ ದೃಶ್ಯವೊಂದನ್ನು ಚಿತ್ರೀಕರಿಸುವಾಗ ತನ್ನ ಪಕ್ಕೆಲುಬು ಮುರಿದಿದೆ ಎಂದು ನಟ ಚಿಯಾನ್ ವಿಕ್ರಮ್ ಹೇಳಿಕೊಂಡಿದ್ದರು. ಆದರೂ ಅವರು ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದರು. ಚಿಯಾನ್ ವಿಕ್ರಮ್ ಅವರ ಈ ಆತ್ಮ ವಿಶ್ವಾಸ ಮತ್ತು ಛಲ ಸಾಧಿಸುವ ಮನೋಭಾವ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ.