Black Hair Tips: ಹೇರ್‌ ಡೈ ಜಂಜಾಟ ಏನೂ ಇಲ್ಲದೆ ನಿಮ್ಮ ಅಡುಗೆ ಮನೆಯಲ್ಲಿನ ಈ ಮಸಾಲೆ ಪದಾರ್ಥ ಬಳಸಿ ಬಿಳಿ ಕೂದಲನ್ನು ಸೆಕೆಂಡುಗಳಲ್ಲಿ ಕಪ್ಪಾಗಿಸಿ!

Black Hair Tips: ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ಮಾರ್ಗಗಗಳಿವೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಿಧಾನಗಳನ್ನು ಜನರು ಅನುಸರಿಸುತ್ತಾರೆ. ಆದರೆ, ಅಂತಹ ಬಣ್ಣಗಳನ್ನು ಬಳಸುವುದು ಕೂದಲಿಗೆ ಒಳ್ಳೆಯದಲ್ಲ. 
 

1 /9

Black Hair Tips: ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ಮಾರ್ಗಗಗಳಿವೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಿಧಾನಗಳನ್ನು ಜನರು ಅನುಸರಿಸುತ್ತಾರೆ. ಆದರೆ, ಅಂತಹ ಬಣ್ಣಗಳನ್ನು ಬಳಸುವುದು ಕೂದಲಿಗೆ ಒಳ್ಳೆಯದಲ್ಲ.   

2 /9

ಯಾವುದೇ ರಾಸಾಯನಿಕಗಳಿಲ್ಲದೆ ನಾವು ಮನೆಯಲ್ಲಿಯೇ ಕೂತು ನಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಹೀಗೆ ಕೂದಲನ್ನು ಕಪ್ಪಾಗಿಸಲು ಕೇವಲ ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಒಂದು ಪದಾರ್ಥ ಸಾಕು.  

3 /9

ಹೌದು, ನಮ್ಮ ಆರೋಗ್ಯಕ್ಕೆ ಹಾಗೂ ನಮ್ಮ ಸೌಂದರ್ಯವನ್ನು ಹೆಚ್ಚಿಸಲು ನಾವು ದುಬಾರಿ ಟ್ರೀಟ್‌ಮೆಂಟ್‌ಗಳ ಮೊರೆ ಹೋಗುತ್ತೇವೆ, ಆದರೆ ಅವುಗಳ ಅವಶ್ಯಕತೆ ಇಲ್ಲದೆಯೇ ನಾವು ನಮ್ಮ ಸೌಂದರ್ಯ ಹಾಗೂ ಆರೋಗ್ಯವನ್ನು ಮನೆಮದ್ದುಗಳ ಮೂಲಕ ಹೆಚ್ಚಿಸಿಕೊಳ್ಳಬಹುದು.  

4 /9

ಇಂತಹ ಪದಾರ್ಥಗಳಲ್ಲಿ ಲವಂಗ ಕೂಡ ಒಂದು, ಲವಂಗ ನಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ, ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ನಾವು ಲವಂಗವನ್ನು ಬಳಸಬಹುದು.  

5 /9

ಲವಂಗವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಮ್ಮ ಕೂದಲಿಗೆ ತುಂಬಾ ಒಳ್ಳೆಯದಾಗಿದ್ದು, ಇದನ್ನು ಬಳಸುವುದರಿಂದ ನಿಮ್ಮ ಕೂದಲು ಬೆಳೆಯುತ್ತದೆ ಅಷ್ಟೇ ಅಲ್ಲದೆ ಇದುಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಕೂದಲನ್ನು ರಿಪೇರ್‌ ಮಾಡಿ ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ.  

6 /9

ಎರಡು ಕಪ್‌ ನೀರಿಗೆ ಆರು ಲವಂಗಗಳನ್ನು ಪುಡಿ ಮಾಡಿ ಸೇರಿಸಿ ಅದಕ್ಕೆ ಚಹಾದ ಪುಡಿಯನ್ನು ಸೇರಿಸಿ ಕುದಿಸಿ, ಎರಡು ಕಪ್‌ ನೀರು ಒಂದು ಕಪ್‌ಗೆ ಇಳಿಯುವ ತನಕ ಕುದಿಸಿ ಅದನ್ನು ಸೋಸಿಕೊಳ್ಳಿ.  

7 /9

ಈ ರೀತಿ ತಯಾರಿಸಿದ ನೀರನ್ನು ನಿಮ್ಮ ಕೂದಲಿಗೆ ನೇರವಾಗಿ ಹಚ್ಚಿ. ಇದು ಕೂದಲು ಕಪ್ಪಾಗುವುದಲ್ಲದೆ, ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ.   

8 /9

ಪ್ರತಿದಿನ ಈ ರೀತಿ ಈ ನೀರನ್ನು ನೀವು ನಿಮ್ಮ ಕೂದಲಿಗೆ ಬಳಸುವುದರಿಂದ ನೀವು ನಿಮ್ಮ ಕೂದಲನ್ನು ಬುಡದಿಂದಲೇ ಯಾವುದೇ ರಸಾಯನಿಕಗಳ ಬಳಕೆ ಇಲ್ಲದೆ ಕಪ್ಪಾಗಿಸಬಹುದು.   

9 /9

ಈ ರೀತಿ ಕೆಲವು ದಿನ ಬಳಸುವುದರಿಂದ ನಿಮ್ಮ ಕೂದಲ ಕಾಲ ಕ್ರಮೇಣ ಕಪ್ಪಾಗುತ್ತದೆ. ಮತ್ತೆ ಎಂದಿಗೂ ಕೂಡ ನಿಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗದಂತೆ ಈ ನೀರು ಕಾಪಾಡುತ್ತದೆ.