ಸಿಎಂ ಸಿದ್ದರಾಮಯ್ಯ ಓಡಾಡಿದ ಹೆಲಿಕಾಪ್ಟರ್‌ ಒಟ್ಟು ಖರ್ಚಾಗಿದ್ದೇಷ್ಟು ಗೊತ್ತಾ..!

Written ByRamya R Gowda
Published: Dec 13, 2025, 02:11 PM IST|Updated: Dec 13, 2025, 02:11 PM IST

cm siddaramaiah helicopter travel expence :  ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪಯಾಣ ಬಲು ದುಬಾರಿಯಾಗಿದೆ. ಅದೆಷ್ಟು ಅಂತಾ ಕೇಳಿದರೆ ಶಾಕ್‌ ಆಗೋದಂತು ಕಂಡಿತಾ. ಅದೇಷ್ಟು ಅಂತಾ ವಿವರಿಸ್ತೀವಿ ಮುಂದೇ ಓದಿ.
 

1/5

ಸಿಎಂ ಅವರು 2023 ರಿಂದ 2025 ರ ನವೆಂಬರ್‌ವರೆಗೆ ಹೆಲಿಕಾಪ್ಟರ್‌ ಮತ್ತು ವಿಮಾನ ಪ್ರಯಾಣಕ್ಕೆ ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 47 ಕೋಟಿ 38 ಲಕ್ಷ 24 ಸಾವಿರದ 347 ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಮಾಹಿತಿ ಕೊಟ್ಟಿದೆ.   

2/5

ಬೆಳಗಾವಿ ಅಧಿವೇಶನದಲ್ಲಿ ಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರು ಸಿದ್ದು ಹೆಲಿಕಾಪ್ಟರ್‌ ಪಯಾಣ ಬಗ್ಗೆ ಪ್ರಶ್ನಿಸಿದರು. ಅವಾಗ ಸರ್ಕಾರ ಅಂಕಿಅಂಶ ಸಹಿತ ಲೆಕ್ಕ ಕೊಟ್ಟಿದೆ.

3/5

ಸಿದ್ದರಾಮಯ್ಯ ಅವರು 2023ರಲ್ಲಿ ಮುಖ್ಯಮಂತ್ರಿ ಪಟ್ಟಕೇರಿದ್ದರು ಅಂದಿನಿಂದ ಇಲ್ಲಿಯವರೆ ಒಟ್ಟು 47 ಕೋಟಿ ಹಣ ಖರ್ಚಾಗಿರುವ ಮಾಹಿತಿ ಪತ್ತೆಯಾಗಿದೆ..

4/5

ಇದೀಗ ಸಿದ್ದ ಹೆಲಿಕಾಪ್ಟರ್‌ ಪಯಣಕ್ಕೆ ಕೋಟಿಗಟ್ಟಲೆ ಖರ್ಚಾಗಿದೆ..

5/5

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದ ಹೆಲಿಕಾಷ್ಟರ್‌ನಲ್ಲೇ ಹಲವೆಡೆ ಓಡಾಡಿದ್ದರು.