Gautam gambir : ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರ ಅರ್ಶ್ದೀಪ್ ಸಿಂಗ್ ವಿರುದ್ಧ ಸಿಟ್ಟಾಗಿದ್ದಾರೆ. ಗೌತಮ್ ಗಂಭೀರ್ ಅರ್ಶ್ದೀಪ್ ಸಿಂಗ್‌ವಿರುದ್ಧ ಕೆಂಡಕಾರುತ್ತಿದ್ದಂತೆಈ ವಿಡಿಯೋ ವೈ ರಲ್ ಆಗಿದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.
1/6ಸದ್ಯ ಡಗೌಟ್‌ನಲ್ಲಿ ಕುಳಿತಿದ್ದ ಗೌತಮ್ ಗಂಭೀರ್ ಅರ್ಶ್ದೀಪ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಅರ್ಶ್ದೀಪ್ ಸಿಂಗ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ.
2/6ಇದನ್ನೇ ವೀಕ್ಷಿಸ್ತಿದ್ದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೆಂಡಾಮಂಡಲರಾಗಿದ್ದಾರೆ.
3/6ಅರ್ಶ್ದೀಪ್ ಸಿಂಗ್ ಸೌತ್ ಆಫ್ರಿಕಾ ವಿರುದ್ಧ ತಮ್ಮ ಲಯಕಳೆದುಕೊಂಡು ಆಡಿದ್ದಾರೆ.
4/6ಅರ್ಶ್ದೀಪ್ ಸಿಂಗ್ ಎಡಗೈ ವೇಗದ ಬೌಲರ್ 11ನೇ ಓವರ್‌ನಲ್ಲಿ ಬರೋಬ್ಬರಿ 7 ವೈಡ್‌ಗಳನ್ನ ಎಸೆದಿದ್ದಾರೆ.
5/6ಸೌತ್ ಆಫ್ರಿಕಾ ವಿರುದ್ಧ ಎರಡನೇ ಟಿ20 ಪದ್ಯದಲ್ಲಿ ಅರ್ಶ್ದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡಿಲ್ಲ.
6/6ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರ ಅರ್ಶ್ದೀಪ್ ಸಿಂಗ್ ವಿರುದ್ಧ ಸಿಟ್ಟಾಗಿದ್ದಾರೆ.