Gray Hair Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿರುವ ತರಾವರಿ ಹೇರ್ ಪ್ರಾಡಕ್ಟ್ ಗಳು ಬೇಕೇ ಆಗಿಲ್ಲ. ಬದಲಿಗೆ ನೀವು ಕಸ ಎಂದು ಬಿಸಾಡುವ ತೆಂಗಿನ ನಾರು ಬಿಳಿ ಕೂದಲನ್ನು ತ್ವರಿತವಾಗಿ ಕಪ್ಪಾಗಿಸುತ್ತದೆ.
1/6ನಿಮ್ಮ ಬೆಳ್ಳಗಿರುವ ಕೂದಲನ್ನು ತ್ವರಿತವಾಗಿ ನೈಸರ್ಗಿಕವಾಗಿ ಕಪ್ಪಾಗಿಸಲು ಹೆಚ್ಚು ಹಣ ವ್ಯಯಿಸಬೇಕಾಗಿಲ್ಲ. ನೀವು ಕಸ ಎಂದು ಬಿಸಾಡುವ ತೆಂಗಿನ ನಾರು ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ.
2/6ಬಿಳಿ ಕೂದಲಿಗೆ ಮಾರುಕಟ್ಟೆಯಲ್ಲಿ ದೊರೆಯುವ ಕೆಮಿಕಲ್ ಮಿಶ್ರಿತ ಹೇರ್ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಇದು ಕೂದಲಿನ ಹಾಗೂ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.
3/6ಆದರೆ, ತೆಂಗಿನ ನಾರನ್ನು ಬಳಸಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಹಳ ಸುಲಭವಾಗಿ ಬೆಳ್ಳಗಿರುವ ಕೂದಲನ್ನು ಎರಡೇ ನಿಮಿಷದಲ್ಲಿ ಕಪ್ಪಾಗಿಸಬಹುದು.
4/6ಮೊದಲಿಗೆ ತೆಂಗಿನ ನಾರನ್ನು ಒಂದು ಬಾಣಲೆಯಲ್ಲಿ ಹಾಕಿ ಅದಕ್ಕೆ ಉರಿ ತಾಗಿಸಿ ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗುವವರೆಗೂ ಹಾಗೆಯೇ ಬಿಡಿ.
5/6ಸುಟ್ಟು ಕರಕಲಾದ ತೆಂಗಿನ ನಾರನ್ನು ಕೈಯಲ್ಲಿಯೇ ಪುಡಿಮಾಡಿ ಜರಡಿಯಾಡಿ. ನಂತರ ಇದರಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಮಿಶ್ರಣ ಮಾಡಿ.
6/6ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿಟ್ಟ ತೆಂಗಿನ ನಾರಿನ ಪುಡಿಯನ್ನು ಕೂದಲಿನ ಬುಡದಿಂದ ತುದಿಯವರೆಗೂ ಹೆಚ್ಚಿದರೆ ಕೇವಲ ಎರಡೇ ಎರಡು ನಿಮಿಷಗಳಲ್ಲಿ ಬಿಳಿ ಕೂದಲು ಕಡು ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.