ಹೇರ್‌ ಡೈ ಬೇಕಿಲ್ಲ... ತೆಂಗಿನೆಣ್ಣೆಯಲ್ಲಿ ಈ ಪುಡಿ ಬೆರೆಸಿ ಹಚ್ಚಿದರೆ ಕೂಡಲೇ ಕಪ್ಪಾಗುತ್ತೆ ಬಿಳಿ ಕೂದಲು

White Hair Remedy:  ಹೆಚ್ಚು ಹಣ ಖರ್ಚು ಮಾಡಿ ಹೇರ್‌ ಡೈ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿರುವ ತೆಂಗಿನ ಎಣ್ಣೆಯಿಂದಲೇ ಬೆಳ್ಳಗಾಗಿರುವ ಕೂದಲನ್ನು ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. 
 

1 /6

ಹೇರ್‌ ಡೈ ಅಲ್ಲವೇ ಅಲ್ಲ... ಮನೆಯಲ್ಲಿರುವ ತೆಂಗಿನೆಣ್ಣೆಯೊಂದಿಗೆ ಈ ಒಂದು ಪುಡಿ ಬೆರೆಸಿ ಹಚ್ಚಿದರೆ ಒಂದೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ. 

2 /6

ಬಿಳಿ ಕೂದಲಿನಿಂದ ಚುಟುಕಿಯಲ್ಲಿ ಪರಿಹಾರ ಪಡೆಯಲು ಬಯಸಿದರೆ ಇದಕ್ಕಾಗಿ ತೆಂಗಿನೆಣ್ಣೆಯಲ್ಲಿ ಇದ್ದಿಲಿನ ಪುಡಿಯನ್ನು ಬೆರೆಸಿ ಹಚ್ಚುವುದು ಅತ್ಯುತ್ತಮ ಪರಿಹಾರವಾಗಿದೆ. 

3 /6

ಮೊದಲಿಗೆ ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಇದ್ದಿಲು ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ಒಲೆಯ ಮೇಲೆ ಬಿಸಿ ಮಾಡಿ. 

4 /6

ಇದ್ದಿಲು ಬೆರೆಸಿ ಬಿಸಿ ಮಾಡಿದ ತೆಂಗಿನೆಣ್ಣೆ ತಣ್ಣಗಾದ ಬಳಿಕ ಅದನ್ನು ಫಿಲ್ಟರ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಲಘು ಮಸಾಜ್‌ ಮಾಡಿದರೆ ಕೂದಲೇ ಬೆಳ್ಳಗಿರುವ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

5 /6

ತೆಂಗಿನೆಣ್ಣೆ ಇದ್ದಿಲು ಬೆರೆಸಿಟ್ಟು ಕಾಯಿಸಿ ಅದು ತಣ್ಣಗಾದ ನಂತರ ಶೋಧಿಸಿಡಿ. ವಾರಕ್ಕೆ ಒಂದೆರಡು ಬಾರಿ ಇದನ್ನು ಕೂದಲಿನ ಬೇರುಗಳಿಂದ ಹಚ್ಚಿ ಒಂದು ಗಂಟೆ ಬಿಟ್ಟು ಹೇರ್‌ ವಾಶ್‌ ಮಾಡಿದರೆ ಭವಿಷ್ಯದಲ್ಲಿ ಕೂದಲು ಬೆಳ್ಳಗಾಗದಂತೆ ತಡೆಯಬಹುದು. 

6 /6

ತೆಂಗಿನೆಣ್ಣೆ ಇದ್ದಿಲಿನ ಮಿಶ್ರಣವು ನಿಮ್ಮ ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ಬಿಳಿ ಕೂದಲಿಗೆ ಉತ್ತಮ ಮನೆಮದ್ದು ಮಾತ್ರವಲ್ಲ, ಕೂದಲು ಉದುರುವಿಕೆ ಮತ್ತು ಸ್ಪ್ಲಿಟ್‌ ಹೇರ್‌ನಂತಹ ಸಮಸ್ಯೆಗಳಿಂದಲೂ ತ್ವರಿತ ಪರಿಹಾರವನ್ನು ನೀಡುತ್ತದೆ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.