ತೆಂಗಿನ ಎಣ್ಣೆಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ.. 2 ನಿಮಿಷದಲ್ಲೇ ಬಿಳಿ ಕೂದಲು ಕಪ್ಪಾಗುವುದು!

Published: Mar 16, 2025, 08:59 AM IST|Updated: Mar 16, 2025, 08:59 AM IST

Best Home Remedies For White Hair: ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಹಿಂಡಿ ಹಚ್ಚಿದರೆ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದು. ಇದು ಅತ್ಯತ್ತಮ ಬಿಳಿ ಕೂದಲಿಗೆ ಉತ್ತಮ ಮನೆಮದ್ದಾಗಿದೆ. 

Remedy for White Hair1/7

Best Home Remedies For White Hair: ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಹಿಂಡಿ ಹಚ್ಚಿದರೆ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದು. ಇದು ಅತ್ಯತ್ತಮ ಬಿಳಿ ಕೂದಲಿಗೆ ಉತ್ತಮ ಮನೆಮದ್ದಾಗಿದೆ. 

Remedy for White Hair2/7

ತೆಂಗಿನೆಣ್ಣೆ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ತಲೆಹೊಟ್ಟು ಸುಲಭವಾಗಿ ನಿವಾರಣೆಯಾಗುತ್ತದೆ. ಕೂದಲಿನ ಬೆಳವಣಿಗೆಗೂ ಇದು ತುಂಬಾ ಪ್ರಯೋಜನಕಾರಿ. 

Remedy for White Hair3/7

ಚಿಕ್ಕ ವಯಸ್ಸಿನಲ್ಲಿ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗಿದ್ದರೆ ಚಿಂತಿಸಬೇಕಿಲ್ಲ. ಕೂದಲಿಗೆ ತೆಂಗಿನೆಣ್ಣೆ ಜೊತೆ ಕೆಲವು ಪದಾರ್ಥ ಬೆರೆಸಿ ಹಚ್ಚಿದರೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

Remedy for White Hair4/7

ಕೆಮಿಕಲ್ಸ್‌ ಇರುವ ಹೇರ್‌ ಡೈ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಹೇರ್‌ ಡೈ ಬದಲು ಆಯುರ್ವೇದದಲ್ಲಿರುವ ಕೆಲವು ಮನೆಮದ್ದುಗಳನ್ನು ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Remedy for White Hair5/7

ನಿಂಬೆ ರಸವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಕೂದಲಿಗೆ ಹಚ್ಚುವುದು ಸಾಕಷ್ಟು ಪ್ರಯೋಜನಕಾರಿಯಾಗಿದೆ. ತಲೆಹೊಟ್ಟು ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ.   

Remedy for White Hair6/7

ತೆಂಗಿನೆಣ್ಣೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ 4 - 5 ಹನಿ ನಿಂಬೆ ಹಣ್ಣಿನ ರಸ ಬೆರೆಸಿ ಚೆನ್ನಾಗಿ ಕಲಿಸಿ. ಇದನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

Remedy for White Hair7/7

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.