Shani Gochar 2025: ಈ ಸಮಯದಲ್ಲಿ ಕೆಲವು ರಾಶಿಯವರು ಅಭುಉತಪೂರ್ವ ಯಶಸ್ಸು ಕಾಣುತ್ತಾರೆ. ಇವರು ಇದುವ ಪ್ರತಿ ಹೆಜ್ಜೆಯೂ ಗೆಲುವಿನತ್ತಲೇ ಸಾಗುವುದು.
Shani Gochar 2025:ಇದೀಗ ಇದೇ 29 ಕ್ಕೆ ಶನಿಗ್ರಹ ಮೀನರಾಶಿಗೆ ಕಾಲಿಡುತ್ತಾನೆ. ಇನ್ನು ಎರಡೂವರೆ ವರ್ಷ ಅಂದರೆ 2027ರವರೆಗೆ ಅಲ್ಲೇ ಇರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಭೂತಪೂರ್ವ ಯಶಸ್ಸು ಕಾಣುತ್ತಾರೆ. ಇವರು ಇಡುವ ಪ್ರತಿ ಹೆಜ್ಜೆಯೂ ಗೆಲುವಿನತ್ತಲೇ ಸಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಶನಿದೇವ ಎಂದ ಕೂಡಲೇ ಕೇವಲ ಕಷ್ಟವನ್ನೇ ನೀಡುವವನು ಎನ್ನುವ ನಂಬಿಕೆ ಸಾಮಾನ್ಯವಾಗಿ ಎಲ್ಲರಿಗೂ ಇರುವಂಥದ್ದು. ಆದರೆ ಇದು ಸಂಪೂರ್ಣ ಸತ್ಯ ಅಲ್ಲ. ಶನಿ ಮಹಾತ್ಮನಿಂದಲೇ ನಮ್ಮ ಜೀವನದಲ್ಲಿ ಭಾಗ್ಯದಬಾಗಿಲು ತೆರೆಯುವುದೂ ಇದೆ.
ಇದೀಗ ಇದೇ 29 ಕ್ಕೆ ಶನಿಗ್ರಹ ಮೀನರಾಶಿಗೆ ಕಾಲಿಡುತ್ತಾನೆ. ಇನ್ನು ಎರಡೂವರೆ ವರ್ಷ ಅಂದರೆ 2027ರವರೆಗೆ ಅಲ್ಲೇ ಇರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಭುಉತಪೂರ್ವ ಯಶಸ್ಸು ಕಾಣುತ್ತಾರೆ. ಇವರು ಇಡುವ ಪ್ರತಿ ಹೆಜ್ಜೆಯೂ ಗೆಲುವಿನತ್ತಲೇ ಸಾಗುವುದು.
ವೃಷಭ ರಾಶಿ :ಇಲ್ಲಿಯವರೆಗಿನ ಕಷ್ಟಗಳಿಗೆ ಮುಕ್ತಿ. ಆದಾಯದಲ್ಲಿ ಹೆಚ್ಚಳವಾಗುವುದು. ಹಣ ಗಳಿಕೆಗೆ ಹೊಸ ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು.ಜೀವನ ಪ್ರಗತಿ ಇಲ್ಲಿಂದಲೇ ಆರಂಭ. ಏನೇ ಕೆಲಸ ಮಾಡಿದರೂ ಯಶಸ್ಸು ಕಾಣುವುದು ಗ್ಯಾರಂಟಿ.
ತುಲಾ ರಾಶಿ :ಸಾಲದ ಸುಳಿಯಿಂದ ಸಂಪೂರ್ಣವಾಗಿ ಹೊರ ಬರುವಿರಿ. ಕಷ್ಟಗಳಿಗೆ ಶಾಶ್ವತ ತೆರೆ ಬೀಳುವ ಕಾಲ. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಮಗುವಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ಕೇಳಿ ಬರುವುದು.
ಮಿಥುನ ರಾಶಿ : ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳು ದೊರೆಯುತ್ತವೆ. ಆರ್ಥಿಕ ಲಾಭ ಗಳಿಸಬಹುದು. ಹೊಸ ಕೆಲಸ ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.