ಬಾಯಲ್ಲಿ ಗುಳ್ಳೆಯಾದರೆ ಅದು ʻಈʼ ರೋಗದ ಲಕ್ಷಣವಿರಬಹುದು ಹುಷಾರ್‌!! ತಡಮಾಡದೆ ಕೂಡಲೇ ಎಚ್ಚೆತ್ತುಕೊಳ್ಳಿ

Mouth Ulcer: ನಮ್ಮ ಬಾಯಲ್ಲಿ ಆಗೊಂದು ಈಗೊಂದು ಹುಣ್ಣು ಕಾಣಿಸಿಕೊಳ್ಳುತ್ತದೆ, ಸಣ್ಣ ಗುಳ್ಳೆಯಿಂದ ಶುರುವಾಗುವ ಈ ಗಾಯ ಹಲವು ದಿನಗಳ ವರೆಗೂ ಮುಂದುವರಯುತ್ತದೆ. 
 

1 /7

Mouth Ulcer: ನಮ್ಮ ಬಾಯಲ್ಲಿ ಆಗೊಂದು ಈಗೊಂದು ಹುಣ್ಣು ಕಾಣಿಸಿಕೊಳ್ಳುತ್ತದೆ, ಸಣ್ಣ ಗುಳ್ಳೆಯಿಂದ ಶುರುವಾಗುವ ಈ ಗಾಯ ಹಲವು ದಿನಗಳ ವರೆಗೂ ಮುಂದುವರಯುತ್ತದೆ.   

2 /7

ನಾವು ಆಹಾರ ಸೇವಿಸುವಾಗ ಹಾಗೂ ಸುಮ್ಮನೆ ಇದ್ದರೂ ಸಹ. ಈ ಬಾಯಿಯಲ್ಲಿ ಆಗುವ ಗಾಯ ನಮ್ಮ ದಿನಚರಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದರಿಂದ ಕಿರಿ ಕಿರಿ ಉಂಟಾಗಬಹುದು.  

3 /7

ಆದರೆ, ಪದೆ ಪದೆ ಬಾಯಲ್ಲಿ ಗಾಯವಾಗುತ್ತಿದ್ದರೆ, ಈ ಸಣ್ಣ ಗುಳ್ಳೆಗಳು ಕಿರಿ ಕಿರಿ ಉಂಟುಮಾಡುತ್ತಿದ್ದರೆ,ನೀವು ಕೂಡಲೆ ಎಚ್ಚೆತ್ತುಕೊಳ್ಳಬೇಕು.  

4 /7

ಈ ಸಣ್ಣ ಸಣ್ಣ ಗುಳ್ಳೆಗಳು ದೀರ್ಘ ಕಾಲದ ವರೆಗೂ ನಿಮ್ಮನ್ನು ಭಾದಿಸುತ್ತಿದ್ದರೆ, ಇದು ದೊಡ್ಡ ಆರೋಗ್ಯ ಸಮಸ್ಯೆಯ ಲಕ್ಷಣವಾಗಿ ಇರಬಹುದು.  

5 /7

ಹವಾಮಾನದಲ್ಲಿ ಬದಲಾವಣೆಯಾದಾಗ ನಮ್ಮ ಬಾಯಲ್ಲಿ ಈ ಸಣ್ಣ ಗುಳ್ಳೆಗಳು ಉದ್ಭವವಾಗಲು ಆರಂಭಿಸುತ್ತದೆ. ಆದರೆ, ಇದನ್ನು ನಿರ್ಲಕ್ಷಿಸುವುದರಿಂದ ಇದು ದೊಡ್ಡ ಕಾಯಿಲೆಗೆ ಎಡೆ ಮಾಡಿಕೊಡಬಹುದು.   

6 /7

ಎಣ್ಣೆಯುಕ್ತ ಆಹಾರ, ಹೆಚ್ಚು ಉಪ್ಪು ಇರುವ ಆಹಾರದ ಸೇವನೆಯಿಂದ ಈ ಸಮಸ್ಯೆ ನಿಮಗೆ ಎದುರಾಗಬಹುದು. ಆದರೆ ನಿಮಗೆ ಪದೆ ಪದೆ ಈ ಸಮಸ್ಯೆ ಎದುರಾಗುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.  

7 /7

ಒಂದು ವೇಳೆ ನಿಮ್ಮ ಬಾಯಲ್ಲಿ ಮತ್ತೆ ಮತ್ತೆ ಈ ಗುಳ್ಳೆ ಅಥವ ಗಾಯಗಳಾಗುತ್ತಿದ್ದಲ್ಲಿ, ಇದು ತೂಕ ಇಳಿಕೆ, ಜ್ವರದಂತಹ ಸಮಸ್ಯೆಗಳಿಗಗೆ ದಾರಿ ಮಾಡಿ ಕೊಡಬಹುದು.