ಕ್ಷಮೆ ಕೇಳಿದ ಮಡೆನೂರು ಮನು, ನಗುತ್ತಲೇ ಸ್ಪಂದಿಸಿದ ಧ್ರುವ ಸರ್ಜಾ!

Dhruva Sarja Madenu Manu: ಇತ್ತೀಚೆಗೆ ಸ್ಯಾಂಡಲ್‌ವುಡ್‌ ನಟರ ಕುರಿತು ಮಡೆನೂರು ಮನು ಮಾಡಿದ್ದ ಕಾಮೆಂಟ್‌ಗಳು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಮಾಡಿದ ತಪ್ಪಿಗೆ ಮಡೆನೂರು ಮನು ಧ್ರುವ ಸರ್ಜಾ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಆಕ್ಷನ್‌ ಪ್ರಿನ್ಸ್‌ ಕೂಡ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

Dhruva Sarja Madenu Manu: ತಾವು ಈ ಮುಂಚೆ ಕೊಟ್ಟ ಹೇಲಿಕೆಗಳಿಗೆ ಆಕ್ಷನ್‌ ಪ್ರಿನ್ಸ್‌ ಬಳಿ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧ್ರುವ ಸರ್ಜಾ ಅವರ ಮಾತುಗಳು ಇದೀಗ ಎಲ್ಲರ ಹೃದಯ ಗೆದ್ದಿದೆ.   

2 /6

ಅನುಭವದ ತೀವ್ರತೆಯಲ್ಲಿ ಕೆಲವು ಕ್ಷಣಗಳು ಎಷ್ಟೇ ಭಾರೀ ತೊಂದರೆ ನೀಡಿದರೂ, ಮಾನವೀಯತೆ ಮತ್ತು ವಿನಯವೆಂಬದು ಇತಿಹಾಸ ಬರೆದು ಬಿಡುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಮಡೆನೂರು ಮನು ಮತ್ತು ಧ್ರುವ ಸರ್ಜಾ ನಡುವಿನ ಸಂಭಾಷಣೆಯೊಂದು ಎಲ್ಲರ ಗಮನ ಸೆಳೆದಿದೆ.  

3 /6

'ನನ್ನ ಕ್ಷಮಿಸಿ, ನಿಮ್ಮ ಕಾಲಿಗೆ ಬೀಳುತ್ತೀನಿ' ಎಂದು ಧ್ರುವ ಸರ್ಜಾಗೆ ಸಂದೇಶ ಕಳಿಸಿದ ಮನು, ತಾನು ಮಾಡಿದ ತಪ್ಪಿಗಾಗಿ ನಿಸ್ವಾರ್ಥವಾಗಿ ಕ್ಷಮೆ ಕೇಳಿದ್ದಾರೆ.   

4 /6

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇದಕ್ಕೆ ಪ್ರತಿಯಾಗಿ ತಕ್ಷಣ ಪ್ರತಿಕ್ರಿಯಿಸಿ, ಮೊದಲಿಗೆ ಶಿವರಾಜ್ ಕುಮಾರ್ ಹಾಗೂ ದರ್ಶನ್ ಅವರಿಗೂ ಕ್ಷಮೆ ಕೇಳು, ನಂತರ ನಾನು ಕ್ಷಮಿಸುವೆ ಎಂದು ಸಲಹೆ ನೀಡಿದ್ದಾರೆ. ಇದು ಧ್ರುವ ಅವರಿಗೆ ಹಿರಿಯ ಕಲಾವಿದರ ಮೇಲಿರುವ ಗೌರವವನ್ನೂ ಮತ್ತು ತಮ್ಮ ಸ್ಥಾನದ ಜವಾಬ್ದಾರಿಯನ್ನೂ ಸಾಬೀತುಪಡಿಸುತ್ತೆ.  

5 /6

ಅದಕ್ಕಿಂತಲೂ ವಿಶೇಷವಾದದ್ದು, ಮನು ಕೇಳಿದ ಮನವಿಗೆ ಧ್ರುವ ಸರ್ಜಾ ನಗುತ್ತಲೇ ಪ್ರತಿಕ್ರಿಯಿಸಿ, ಆತನ ಕುಟುಂಬದ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.  ಸಾವನ್ನ ಬಯಸಿದ ಕುಟುಂಬದ ಒಳಿತನ್ನ ಬಯಸಿದ ಧ್ರುವ ಸರ್ಜಾ ಅವರ ನುಡಿಗಳು ಧ್ರುವನ ಹೃದಯವಂತಿಕೆ ಮತ್ತು ಮನುಷ್ಯತ್ವವನ್ನು ತೋರಿಸುತ್ತದೆ.  

6 /6

ತಪ್ಪು ಯಾರಿಂದಾದರೂ ಆಗಬಹುದು, ಆದರೆ ಅದನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಕ್ಷಮೆ ನೀಡುವ ಮನಸ್ಸು ಇದ್ದರೆ ಬದುಕು ಸಾರ್ಥಕ. ಮನು ಕ್ಷಮೆ ಕೇಳಿದ ರೀತಿಯೂ, ಧ್ರುವ ಸರ್ಜಾ ನೀಡಿದ ಪ್ರತಿಕ್ರಿಯೆಯೂ ಇತರರಿಗೂ ಪ್ರೇರಣೆಯಾಗಿದೆ.