Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ರಂಗಭೂಮಿಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದರು.. ಚಿಕ್ಕ ಪುಟ್ಟ ನಾಟಕದ ಪಾತ್ರಗಳನ್ನು ಮಾಡುತ್ತಿದ್ದ ಈ ನಟ ಸದ್ಯ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ..
ನಟ ಅಚ್ಯುತ್ ಕುಮಾರ್ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು..
ಇನ್ನು ನಟ ಅಚ್ಯುತ್ ಕುಮಾರ್ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರ ಪತ್ನಿ ಹೆಸರು ನಂದಿನಿ.. ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..
ಇನ್ನು ನಟ ಅಚ್ಯುತ್ ಕುಮಾರ್ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರ ಪತ್ನಿ ಹೆಸರು ನಂದಿನಿ.. ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..
ನಟ ಅಚ್ಯುತ್ ಕುಮಾರ್ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ..
ನಟ ಅಚ್ಯುತ್ ಕುಮಾರ್ ಕನ್ನಡ ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ.. ಸರಳತೆಗೆ ಮತ್ತೊಂದು ಹೆಸರು ಇವರೇ ಎನ್ನವಂತೆ ಬದುಕಿದ್ದಾರೆ.. ಕಾಮಿಡಿ ಪಾತ್ರವಿರಲಿ... ಪೋಷಕರ ಪಾತ್ರವಿರಲಿ ಮನಮುಟ್ಟುವಂತೆ ನಟಿಸಿ ಎಲ್ಲರ ಮನಗೆದ್ದ ಇವರು ಸರಳತೆಯ ಸರದಾರ ಎಂದರೇ ತಪ್ಪಾಗುವುದಿಲ್ಲ..
ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಅವರು ಇದ್ದರೇ ಸಾಕು ನಗು ಮತ್ತೇ ಫಿಲೀಂಗ್ಸ್‌ಗೆ ಕೊರತೆನೇ ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ಕ್ರೇಜ್ ಹೆಚ್ಚಿಕೊಂಡಿದೆ..