Dog sathish calls gilli nata fans are slum: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಡಾಗ್ ಬ್ರೀಡರ್ ಸತೀಶ್ ಅವರು ಗಿಲ್ಲಿ ನಟನ ಅಭಿಮಾನಿಗಳು ಸ್ಲಮ್ ಎಂದು ಕರೆದಿದ್ದಾರೆ. ಇದರ ವಿರುದ್ಧ ಸಾಫ್ಟ್‌ವೇರ್ ಕಂಪೆನಿಯ HR ಸಂಕೇತ್ ರಾಮಕೃಷ್ಣಮೂರ್ತಿ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.
1/6ಸದ್ಯ ಡಾಗ್ ಬ್ರೀಡರ್ ಸತೀಶ್ ವಿರುದ್ಧ ಗಿಲ್ಲಿ ಫ್ಯಾನ್ ಕೂಡು ತಿರುಗಿ ಬಿದಿದ್ದಾರೆ.
2/6ಡಾಗ್ ಸತೀಶ್ ಗಿಲ್ಲಿ ಫ್ಯಾನ್ಸ್ ಎಲ್ಲರೂ ಸ್ಲಮ್ ಎಂದಿದ್ದಾರೆ..ಡಾಗ್ ಸತೀಶ್ ಅವರ ‘ಗಿಲ್ಲಿ ಫ್ಯಾನ್ಸ್ ಎಲ್ಲರೂ ಸ್ಲಮ್’ ಎಂಬ ಹೇಳಿಕೆಯು ನಾಚಿಕೆಗೇಡಿತನ ಮತ್ತು ಸಮಾಜಕ್ಕೆ ಅವಮಾನ, ಸ್ಲಮ್ ಅನ್ನೋದು ಅವಮಾನ ಅಲ್ಲ, ಅವಮಾನ ಮಾಡೋ ಮನಸ್ಸೇ ಸಮಸ್ಯೆ. ಎಂದಿದ್ದಾರೆ
3/6ಈ ಬಗ್ಗೆ ಖಾಸಗಿ ಕಂಪೆನಿ HR ಆಗಿರುವ ಸಂಕೇತ್ ರಾಮಕೃಷ್ಣಮೂರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ
4/6ಗಿಲ್ಲಿ ಅವರು ನನ್ನ ಫೇವರಿಟ್BB12 ಮಾತ್ರ ಅಲ್ಲ, ರಿಯಾಲಿಟಿ ಶೋ ದಿನಗಳಿಂದಲೇ. ಅವರು ರಿಯಾಲಿಟಿ ಶೋ ದಿನಗಳಿಂದಲೇ ಅವರ ಸ್ಪಾಂಟಿನಿಟಿ ತುಂಬಾ ಇಷ್ಟವಾಗುತ್ತದೆ..
5/6ಮಾತ್ರವಲ್ಲದೆ ಕೆಲಸ ಮಾಡುವುದು ಮತ್ತು ವಾಸಿಸುವುದು ಹೈದರಾಬಾದ್‌ನಲ್ಲಿ ಆದರೂ, ಅವರ ಪರ್ಸನಾಲಿಟಿ ಮತ್ತು ಪ್ರೆಸೆನ್ಸ್ ನಿಂದಾಗಿ ಅವರ ಬಹುತೇಕ ರಿಯಾಲಿಟಿ ಶೋಗಳನ್ನು ನೋಡಿದ್ದೇನೆ ಎಂದು ಗಿಲ್ಲಿ ಅವರನ್ನ ಹಾಡಿ ಹೊಗಳಿದ್ದಾರೆ.
6/6ಸೆಟ್‌ಬಾಯ್ ಕೆಲಸದಿಂದ ಇದುವರೆಗೆ ಹೇಗೆ ಪಯಣ ಬೆಳೆಸಿ ಈ ಕಲರ್‌ಫುಲ್ ಲೈಫ್‌ಗೆ ಹೇಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಈಗಾಗಲೇ ಎಲ್ಲರಿಗೂ ಗೊತ್ತಿದೆ..ಅಂತವರ ಬಗ್ಗೆ ಹೇಗೆ ಇಷ್ಟು ವ್ಯಂಗ್ಯವಾಗಿ ಮಾತನಾಡಲು ಸಾಧ್ಯವೆಂದು ಸಾಫ್ಟ್‌ವೇರ್ ಕಂಪೆನಿ HR ಡಾಗ್ ಸತೀಶ್ ವಿರುದ್ಧ ಕಿಡಿಕಾರಿದ್ದಾರೆ