ಮೂರು ರಾಶಿಯವರಿಗೆ ರಾಜಯೋಗ!ಸ್ವಂತ ಮನೆಯ ಕನಸು ನನಸಾಗುವುದು ! ಒಲಿದು ಬರುವುದು ಸರ್ಕಾರಿ ಉದ್ಯೋಗದ ಭಾಗ್ಯ

Written ByRanjitha R K
Published: Jun 05, 2025, 08:55 AM IST|Updated: Jun 05, 2025, 08:55 AM IST

 ಮಂಗಳ ಮತ್ತು ಕೇತುವಿನ ಕಾರಣದಿಂದ ಮೂರು ರಾಶಿಯವರ ಜಾತಕದಲ್ಲಿ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಶಿಯವರಿಗೆ ಸರ್ಕಾರಿ ಉದ್ಯೋಗದ ಭಾಗ್ಯ ಒಲಿಯುವುದು. ಹಣಕಾಸಿನ ಕೊರತೆ ನೀಗುವುದು, ಸ್ವಂತ ಮನೆಯ ಕನಸು ನನಸಾಗುವುದು.   
 

ಬೆಂಗಳೂರು : ಮಂಗಳ ಮತ್ತು ಕೇತು  ಈ ಎರಡೂ ಗ್ರಹಗಳು ಸಿಂಹ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಕೆಲವು ರಾಶಿಯವರ ಜೀವನದಲ್ಲಿ ಹಣಕಾಸು, ಮದುವೆ ಮತ್ತು ಸಂಬಂಧಗಳ ವಿಷಯದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Rajayoga effect on zodiac sign 1/6

ಈ ರಾಶಿಯವರಿಗೆ ರಾಜಯೋಗ

ಮಂಗಳ-ಕೇತು ಸಂಯೋಗ: ಎರಡು ತೀವ್ರ ಗ್ರಹಗಳ ಸಂಚಾರವು ಕೆಲವು ರಾಶಿಯವರ  ಸುಪ್ತ ಶಕ್ತಿಯನ್ನು ಹೊರತರುತ್ತದೆ. ಜೀವನ ಉತ್ಸಾಹವನ್ನು ಕೂಡಾ ಹೆಚ್ಚಿಸುತ್ತದೆ.  ಜೀವನದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ.  

Rajayoga effect on zodiac sign 2/6

ಈ ರಾಶಿಯವರಿಗೆ ರಾಜಯೋಗ

ಸಿಂಹ ರಾಶಿ : ಸರ್ಕಾರಿ ಉದ್ಯೋಗ ಸಿಗುವ ಎಲ್ಲಾ ಯೋಗವೂ ಇದೆ. ಪ್ರಯತ್ನ ಪಡಬೇಕು ಅಷ್ಟೇ. ಈ ಸಮಯದಲ್ಲಿ ಮಾಡುವ ಎಲ್ಲಾ ಪ್ರಯತ್ನಗಳಿಗೂ ತಕ್ಕ ಫಲ ಸಿಗುವುದು. ಹಣಕಾಸಿಗೆ ಕೊರತೆ ಇರುವುದಿಲ್ಲ.   

Rajayoga effect on zodiac sign 3/6

ಈ ರಾಶಿಯವರಿಗೆ ರಾಜಯೋಗ

ಮಿಥುನ ರಾಶಿ : ಸಮಾಜದಲ್ಲಿ ಗೌರವ ಮತ್ತು ನೈತಿಕತೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಅದ್ಭುತ ಯಶಸ್ಸು ಸಿಗುವುದು. ಕೈ ಹಾಕಿದ ಕೆಲಸವೆಲ್ಲಾ ಫಲಪ್ರದವಾಗುವುದು. 

Rajayoga effect on zodiac sign 4/6

ಈ ರಾಶಿಯವರಿಗೆ ರಾಜಯೋಗ

ಧನು ರಾಶಿ: ಹೊಸ ಅವಕಾಶಗಳು ಒಲಿದು ಬರುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು. ಜೀವನ ಸಂತೋಷದಿಂದ ಕೂಡಿರುವುದು. ಮನೆ ಖರೀದಿ ಅಥವಾ ನಿರ್ಮಾಣದ ಯೋಗವಿದೆ. 

Rajayoga effect on zodiac sign 5/6

ಈ ರಾಶಿಯವರಿಗೆ ರಾಜಯೋಗ

ಸಿಂಹ, ಮಿಥುನ ಮತ್ತು ಧನು ರಾಶಿಯ ಮೂರು ರಾಶಿಯವರಿಗೆ ಇದು ಶುಭ ಸಮಯ.   ಜೀವನದ ವಿವಿಧ ಆಯಾಮಗಳಲ್ಲಿ ಹೊಸ ಶಕ್ ಸಿಗುವುದು.  ಆಧ್ಯಾತ್ಮಿಕ ಪ್ರಯಾಣಗಳು ಮತ್ತು ಕೃಷಿ ಮತ್ತು ವ್ಯಾಪಾರ ಪ್ರಯತ್ನಗಳು ಪ್ರಗತಿ ಸಾಧಿಸುತ್ತವೆ.  

Rajayoga effect on zodiac sign 6/6

ಈ ರಾಶಿಯವರಿಗೆ ರಾಜಯೋಗ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.