ಮಧುಮೇಹಕ್ಕೆ ರಾಮಬಾಣ ಈ ಪುಡಿ! ಮಲಗುವ ಮುನ್ನ ನೀರಿಗೆ ಬೆರೆಸಿ ಕುಡಿದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್..

control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ? 
 
1 /7

ಮಧುಮೇಹಕ್ಕೆ ಹಲವು ಕಾರಣಗಳಿವೆ. ಇದು ಮುಖ್ಯವಾಗಿ ಕಳಪೆ ಆಹಾರ, ಕಳಪೆ ಜೀವನಶೈಲಿ ಮತ್ತು ಆನುವಂಶಿಕ ಕಾರಣಗಳನ್ನು ಹೊಂದಿದೆ. ಇದು ದೇಹದ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತದೆ, ಕೆಲವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ ಇನ್ನು ಕೆಲವರಿಗೆ ಕಡಿಮೆ ಇರುತ್ತದೆ.       

2 /7

ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಹೆಚ್ಚಳದಿಂದಾಗಿ ಹೆಚ್ಚಳದಿಂದಾಗಿ ಸಮಸ್ಯೆಗಳು ಉದ್ಭವಿಸುತ್ತವೆ.. ಮಧುಮೇಹದ ಕಾರಣ, ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯಲ್ಲಿ ಸಮಸ್ಯೆ ಉಂಟಾಗುತ್ತದೆ, ಹಸಿವಿನ ಕೊರತೆ, ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಬದಲಾವಣೆಗಳು ದೇಹದಲ್ಲಿ ಮುಖ್ಯವಾಗಿ ಕಂಡುಬರುತ್ತವೆ. ಹಾಗಾದ್ರೆ ಈ ಮಧುಮೇಹವನ್ನು ನಿಯಂತ್ರಿಸುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯೋಣ..       

3 /7

4 /7

ಅರಿಶಿನ: ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿನವನ್ನು ಪ್ರಾಚೀನ ಕಾಲದಿಂದಲೂ ರೋಗನಿವಾರಕವಾಗಿ ಬಳಸಲಾಗುತ್ತಿದೆ. ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸಲು ಸೂಚಿಸಲಾಗುತ್ತದೆ. ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಆರೋಗ್ಯವಾಗಿರಲು ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಬೇಕು.      

5 /7

6 /7

ಬಾದಾಮಿ: ಬಾದಾಮಿಯ ನಿಯಮಿತ ಸೇವನೆಯು ಅನೇಕ ರೋಗಗಳನ್ನು ದೂರವಿಡುತ್ತದೆ. ವಿಶೇಷವಾಗಿ ಇದು ಸೋಡಿಯಂನಲ್ಲಿ ಕಡಿಮೆ ಇರುವುದರಿಂದ, ಅಧಿಕ ರಕ್ತದೊತ್ತಡ ರೋಗಿಗಳಿಗೆ ಸಹ ಇದು ಪ್ರಯೋಜನಕಾರಿ.. ಪ್ರತಿದಿನ ಬಾದಾಮಿ ಹಾಲು ಕುಡಿಯುವುದರೊಂದಿಗೆ 6 ರಿಂದ 7 ನೆನೆಸಿದ ಬಾದಾಮಿಯನ್ನೂ ಬೆಳಗ್ಗೆ ತಿನ್ನಬೇಕು. ಬಾದಾಮಿ ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ಮತ್ತು ವಿಶೇಷವಾಗಿ ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.      

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.