ಜಾತಕದಲ್ಲಿ ಶನಿ-ರಾಹು-ಕೇತುಗಳನ್ನು ಬಲಪಡಿಸಲು ಸುಲಭ ಪರಿಹಾರ

ಧಾರ್ಮಿಕ ನಂಬಿಕೆಗಳ ಪ್ರಕಾರ, ಒಂದು ಕಪ್ಪು ದಾರ ವ್ಯಕ್ತಿಯ ಜಾತಕದಲ್ಲಿ ಗ್ರಹಗಳನ್ನು ಬಲಪಡಿಸಬಲ್ಲದು. ಇದಲ್ಲದೆ, ಕೆಟ್ಟ ದೃಷ್ಟಿಯಿಂದಲೂ ವ್ಯಕ್ತಿಯನ್ನು ಬಚಾವ್ ಮಾಡಬಲ್ಲದು ಎಂದು ಹೇಳಲಾಗುತ್ತದೆ.

ಜಾತಕದಲ್ಲಿ ಗ್ರಹಗಳು ದುರ್ಬಲಗೊಂಡಾಗ ಮತ್ತು ಯಾವುದೇ ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿ ಬಿದ್ದಾಗ ವ್ಯಕ್ತಿಯು ನಾನಾ ರೀತಿಯ ಸಂಕಷ್ಟದಲ್ಲಿ ಸಿಲುಕುತ್ತಾನೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಒಂದು ಕಪ್ಪು ದಾರ ವ್ಯಕ್ತಿಯ ಜಾತಕದಲ್ಲಿ ಗ್ರಹಗಳನ್ನು ಬಲಪಡಿಸಬಲ್ಲದು. ಇದಲ್ಲದೆ, ಕೆಟ್ಟ ದೃಷ್ಟಿಯಿಂದಲೂ ವ್ಯಕ್ತಿಯನ್ನು ಬಚಾವ್ ಮಾಡಬಲ್ಲದು ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಕಾಲಿಗೆ ಕಪ್ಪು ದಾರವನ್ನು ಕಟ್ಟಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇತ್ತೀಚಿನ ದಿನಗಳಲ್ಲಿ ಕೆಲವರು ಫ್ಯಾಶನ್ ಗಾಗಿ ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಿಗೆ ಕಪ್ಪುದಾರ ಕಟ್ಟುವುದರಿಂದ ಜಾತಕದಲ್ಲಿ ಗ್ರಹಗಳು ಬಲಗೊಳ್ಳುತ್ತವೆ. 

2 /5

ಇನ್ನೊಂದು ನಂಬಿಕೆಗಳ ಪ್ರಕಾರ, ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಜೊತೆಗೆ ವ್ಯಾಪಾರ-ವ್ಯವಹಾರಗಳಲ್ಲಿಯೂ ಭಾರೀ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ.

3 /5

ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಸಾಡೇಸಾತಿ-ಧೈಯಾ ಪ್ರಭಾವವಿದ್ದಾಗ ಅವರು ತಮ್ಮ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಇದರ ದುಷ್ಪರಿಣಾಮಗಳು ಕಡಿಮೆ ಆಗುತ್ತವೆ ಎನ್ನಲಾಗುತ್ತದೆ.

4 /5

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ಜಾತಕದಲ್ಲಿ ರಾಹು-ಕೇತು ಗ್ರಹಗಳು ಬಲಗೊಳ್ಳುತ್ತವೆ ಎಂದು ನಂಬಲಾಗಿದೆ. 

5 /5

ಶಾಸ್ತ್ರಗಳ ಪ್ರಕಾರ, ಶನಿವಾರದಂದು ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಒಳಿತು. ಮಹಿಳೆಯರು ಎಡಗಾಲಿಗೆ ಮತ್ತು ಪುರುಷರು ಬಲಗಾಲಿಗೆ ಕಪ್ಪು ದಾರವನ್ನು ಧರಿಸಬೇಕು. ಪುರುಷರು ಮಂಗಳವಾರದಂದು ಕಪ್ಪು ದಾರವನ್ನು ಧರಿಸಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿ ಗ್ರಹ ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. 

You May Like

Sponsored by Taboola