Actress marriage: 51 ನೇ ವಯಸ್ಸಿನಲ್ಲಿ ಮಗಳು ಅಳಿಯನ ಎದರು ಎರಡನೇ ಮದುವೆ ಆದ ಖ್ಯಾತ ನಟಿ

Published: Aug 07, 2025, 12:01 AM IST|Updated: Aug 07, 2025, 12:01 AM IST

Famous Actress marriage: ಈ ನಟಿ ಮಗಳು ಮತ್ತು ಅಳಿಯನ ಸಮ್ಮುಖದಲ್ಲಿ 51 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.

1/6

ಪಾಕಿಸ್ತಾನದ ಪ್ರಸಿದ್ಧ ನಟಿ ಜವೇರಿಯಾ ಅಬ್ಬಾಸಿ 51 ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. 

2/6

ಇತ್ತೀಚೆಗೆ ನವವಿವಾಹಿತ ವಧು ಜವೇರಿಯಾ ಅಬ್ಬಾಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಪತಿಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

3/6

ಜವೇರಿಯಾ ಅಬ್ಬಾಸಿ ವಿಚ್ಛೇದನದ 14 ವರ್ಷಗಳ ನಂತರ 51 ನೇ ವಯಸ್ಸಿನಲ್ಲಿ ಉದ್ಯಮಿಯನ್ನು ಎರಡನೇ ಬಾರಿಗೆ ವಿವಾಹವಾದರು. 

4/6

ಇದಕ್ಕೂ ಮೊದಲು, ಅವರು 1997 ರಲ್ಲಿ ತಮ್ಮ ಸೋದರಸಂಬಂಧಿ ಶಾಮುನ್ ಅಬ್ಬಾಸಿ ಅವರನ್ನು ವಿವಾಹವಾದರು. 2010 ರಲ್ಲಿ, ನಟಿ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದರು.

5/6

ಜವೇರಿಯಾ ಅವರ ವಿವಾಹವು ಅವರ ಮಗಳು, ಅಳಿಯ, ಮಗಳ ಅತ್ತೆಯ ಸಮ್ಮುಖದಲ್ಲಿ ನಡೆಯಿತು. 

6/6

ಸದ್ಯ ಲಂಡನ್‌ನಲ್ಲಿ ತಮ್ಮ ಪತಿ ಜೊತೆ ಜವೇರಿಯಾ ವಾಸಿಸುತ್ತಿದ್ದಾರೆ. ಈ ಇಬ್ಬರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಜವೇರಿಯಾ ಅವರ ವಿವಾಹವು ಅವರ ಮಗಳು, ಅಳಿಯ, ಮಗಳ ಅತ್ತೆಯ ಸಮ್ಮುಖದಲ್ಲಿ ನಡೆಯಿತು.