ಇಡೀ ಜೀವಮಾನದಲ್ಲಿ ಒಮ್ಮೆಯೂ ಸಹ ಮದ್ಯಪಾನ ಮತ್ತು ಧೂಮಪಾನ ಮಾಡದ ಟೀಂ ಇಂಡಿಯಾದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!

cricketers who have never drunk alcohol: ಪಾರ್ಟಿಗಳ ಸಮಯದಲ್ಲಿ ಡ್ರಿಂಕ್ಸ್‌ ಮೂಲಕ ಸಂಭ್ರಮಿಸೋದು ಸಾಮಾನ್ಯ. ಇನ್ನು ಈ ಪದ್ಧತಿ ಟೀಂ ಇಂಡಿಯಾದಲ್ಲಿ ಬಹಳ ಹಳೆಯ ದಿನಗಳಿಂದಲೂ ಚಾಲ್ತಿಯಲ್ಲಿದೆ. ಇಂತಹ ಸಂಭ್ರಮಾಚರಣೆಗಳಲ್ಲಿ ಅನೇಕ ಕ್ರಿಕೆಟಿಗರು ಕುಡಿಯಲು ಇಷ್ಟಪಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೆ ಮದ್ಯವನ್ನು ಮುಟ್ಟದ ಕೆಲವು ಆಟಗಾರರಿದ್ದಾರೆ. ಆ ನಾಲ್ವರು ಆಟಗಾರರು ಯಾರೆಂದು ನೋಡೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /5

 ಪಾರ್ಟಿಗಳ ಸಮಯದಲ್ಲಿ ಡ್ರಿಂಕ್ಸ್‌ ಮೂಲಕ ಸಂಭ್ರಮಿಸೋದು ಸಾಮಾನ್ಯ. ಇನ್ನು ಈ ಪದ್ಧತಿ ಟೀಂ ಇಂಡಿಯಾದಲ್ಲಿ ಬಹಳ ಹಳೆಯ ದಿನಗಳಿಂದಲೂ ಚಾಲ್ತಿಯಲ್ಲಿದೆ. ಇಂತಹ ಸಂಭ್ರಮಾಚರಣೆಗಳಲ್ಲಿ ಅನೇಕ ಕ್ರಿಕೆಟಿಗರು ಕುಡಿಯಲು ಇಷ್ಟಪಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೆ ಮದ್ಯವನ್ನು ಮುಟ್ಟದ ಕೆಲವು ಆಟಗಾರರಿದ್ದಾರೆ. ಆ ನಾಲ್ವರು ಆಟಗಾರರು ಯಾರೆಂದು ನೋಡೋಣ.  

2 /5

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪ್ರಸ್ತುತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಭುವನೇಶ್ವರ್ ಕುಮಾರ್ ಭಾರತ ತಂಡಕ್ಕಾಗಿ ಒಟ್ಟು 21 ಟೆಸ್ಟ್ ಪಂದ್ಯಗಳು, 121 ಏಕದಿನ ಪಂದ್ಯಗಳು ಮತ್ತು 66 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಭುವನೇಶ್ವರ್ ಕುಮಾರ್ ತಮ್ಮ 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್‌ಗಳನ್ನು ಮತ್ತು 66 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 66 ವಿಕೆಟ್‌ಗಳನ್ನು ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಕ್ಲೀನ್ ಇಮೇಜ್ ಹೊಂದಿರುವ ಕ್ರಿಕೆಟಿಗ. ತಮ್ಮ ಅದ್ಭುತ ಪ್ರದರ್ಶನದಿಂದ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇವರು ಮದ್ಯಪಾನವಾಗಲಿ, ಧೂಮಪಾನವನ್ನಾಗಲಿ ಮಾಡಲ್ಲ.  

3 /5

ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೆಲವು ಕಾಲ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ರಾಹುಲ್ ದ್ರಾವಿಡ್ ಭಾರತ ತಂಡದ ಪರ 164 ಟೆಸ್ಟ್ ಪಂದ್ಯಗಳಲ್ಲಿ 52.31 ರ ಸರಾಸರಿಯಲ್ಲಿ 13288 ರನ್ ಗಳಿಸಿದ್ದಾರೆ. ಅಲ್ಲದೆ, ಅವರು 344 ಏಕದಿನ ಪಂದ್ಯಗಳಲ್ಲಿ 39.16 ಸರಾಸರಿಯಲ್ಲಿ 10889 ರನ್ ಗಳಿಸಿದ್ದಾರೆ. ಗ್ರೇಟ್‌ ವಾಲ್‌ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಒಬ್ಬ ಸಾಧು ಸ್ವಭಾವದ ವ್ಯಕ್ತಿ. ಕ್ಲೀನ್‌ ಇಮೇಜ್ ಹೊಂದಿರುವ ದ್ರಾವಿಡ್‌ ಒಂದು ಹನಿ ಮದ್ಯಪಾನ ಕೂಡ ಮಾಡಲ್ಲವಂತೆ.  

4 /5

ಭಾರತ ಕ್ರಿಕೆಟ್ ತಂಡದ ಗೌತಮ್ ಗಂಭೀರ್ ಕೂಡ ಮಾದಕ ವ್ಯಸನದ ಚಟದಿಂದ ದೂರವಾಗಿದ್ದಾರೆ. starsunfolded.com ವರದಿಯ ಪ್ರಕಾರ, ಗೌತಮ್ ಗಂಭೀರ್ ಧೂಮಪಾನವಾಗಲಿ, ಮದ್ಯಪಾನವಾಗಲಿ ಮಾಡುವುದಿಲ್ಲ. ಒಮ್ಮೆ ಮದ್ಯದ ಜಾಹೀರಾತು ಮಾಡಿದ್ದರೂ, ಅವರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಾರೆ.  

5 /5

ದೇಶೀಯ ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ನಾಯಕ ಪರ್ವೇಜ್ ರಸೂಲ್, ಭಾರತ ತಂಡಕ್ಕೂ ಆಡಿದ್ದಾರೆ. ಇವರು ಸಹ ಮಾದಕ ವ್ಯಸನದ ಅಭ್ಯಾಸದಿಂದ ದೂರವಾಗಿದ್ದಾರೆ. ಪರ್ವೇಜ್ ರಸೂಲ್ ಭಾರತ ತಂಡಕ್ಕಾಗಿ ಒಂದು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಪರ್ವೇಜ್ ರಸೂಲ್ ಅವರಿಗೆ ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ ಆದರೆ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿಯೂ ಅವರು ಕೇವಲ 5 ರನ್ ಗಳಿಸಲು ಸಾಧ್ಯವಾಯಿತು. ಪರ್ವೇಜ್ ರಸೂಲ್ ಅವರನ್ನು ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.