ಇಂದಿನಿಂದ ಈ ರಾಶಿಯಲ್ಲಿ ಗಜ ಕೇಸರಿ ಯೋಗ! ಸ್ವಂತ ಮನೆ, ವಾಹನ ಖರೀದಿ ಭಾಗ್ಯ! ಜೊತೆ ನಿಂತು ಹರಸುವಳು ಅದೃಷ್ಟ ಲಕ್ಷ್ಮೀ !ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ!

Written ByRanjitha R KUpdated byRanjitha R K
Published: Mar 05, 2025, 04:17 PM IST|Updated: Mar 05, 2025, 04:19 PM IST

ಇಂದಿನಿಂದ ಕೆಲವು ರಾಶಿಯವರಿಗೆ ಗಜಕೇಸರಿ ರಾಜಯೋಗ. ಜ್ಯೋತಿಷ್ಯದ ಪ್ರಕರಾ ಇದು ಅತ್ಯಂತ ಶುಭ ಯೋಗ. ಗಜಕೆಸರಿ ರಾಜಯೋಗದಿಂದ ಈ ರಾಶಿಯವರ  ಜೀವನದಲ್ಲಿ ಸುವರ್ಣ ಸಮಯ ಪ್ರಾರಂಭವಾಗುತ್ತದೆ. ಕನಸುಗಳು ನನಸಾಗುತ್ತವೆ.

Gajakesari Yoga Effect1/5

ವೃಷಭ ರಾಶಿ : ವೃಷಭ ರಾಶಿಯವರಿಗೆ ಈ ಸಮಯವು ತುಂಬಾ ಶುಭವಾಗಿರಲಿದೆ.  ಉನ್ನತ ಹುದ್ದೆಯ ಉದ್ಯೋಗದ ಆಫರ್ ಸಿಗಬಹುದು. ಆರ್ಥಿಕವಾಗಿ ದೊಡ್ಡ ಮಟ್ಟದ ಲಾಭವಾಗುವುದು. ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿಯ ಬಾಗಿಲು ತೆರೆದುಕೊಳ್ಳುತ್ತವೆ.

Gajakesari Yoga Effect2/5

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಗಜಕೇಸರಿ ಯೋಗವು ಅಲ್ಪಾವಧಿಯದ್ದಾಗಿದ್ದರೂ ಪ್ರಯೋಜನಕಾರಿಯಾಗಿರುತ್ತದೆ. ಹಣ ಬರುವ ಮಾರ್ಗಗಳು ಸೃಷ್ಟಿಯಾಗುತ್ತವೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. 

Gajakesari Yoga Effect3/5

ಕನ್ಯಾ ರಾಶಿ :ಇಂದಿನಿಂದಲೇ ನಿಮ್ಮ ಅದೃಷ್ಟ ಬೆಳಗುವುದು. ನೀವಂದುಕೊಂಡ ಕೆಲಸ ಪೂರ್ಣಗೊಳ್ಳುವುದು. ಹಣಕಾಸಿನ ಕೊರತೆ ನೀಗುವುದು.   

Gajakesari Yoga Effect4/5

ಕುಂಭ ರಾಶಿ : ಸಾಡೇ ಸತಿಯ ಎರಡನೇ ಹಂತವೂ ಕ್ಷೀಣಿಸುತ್ತಿದೆ. ಈ ಹೊತ್ತಿನಲ್ಲಿ ಗಜಕೇಸರಿ ರಾಜಯೋಗದ ಪ್ರಯೋಜನ ಹೆಚ್ಚಾಗಿಯೇ ಆಗುವುದು. ಕೈಯಲ್ಲಿ ಹಣ ನಿಲ್ಲುವುದು.ವಿದ್ಯಾರ್ಥಿಗಳಿಗೆ ಶುಭಾವಾಗಲಿದೆ. 

Gajakesari Yoga Effect5/5

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.