ನಿತ್ಯ ಒಂದೇ ಒಂದು ಈ ಹಣ್ಣನ್ನು ಸೇವಿಸಿದರೆ ಮಂಜಾಗಿರುವ ದೃಷ್ಟಿ ಚುರುಕಾಗುವುದು !ಹಣ್ಣು ಹಣ್ಣು ಮುದುಕರಾಗುವವರೆಗೂ ಬರುವುದಿಲ್ಲ ಕನ್ನಡಕ್ಕ !

Written ByRanjitha R K
Published: Jun 18, 2025, 12:35 PM IST|Updated: Jun 18, 2025, 12:35 PM IST

ಕಣ್ಣಿನ ದೃಷ್ಟಿ ಮಂಜಾಗುವುದನು ತಡೆಯಲು ನಿತ್ಯ ಈ ಹಣ್ಣನ್ನು ಸೇವಿಸಬೇಕಾಗುತ್ತದೆ. ಈ ಹಣ್ಣು ಸೇವಿಸಲು ನಿರ್ದಿಷ್ಟ ಸಮಯ ಎಂದೇನಿಲ್ಲ. ಯಾವಾಗ ಬೇಕಾದರೂ ತಿನ್ನಬಹುದು. ಈ ಹಣ್ಣು ಸೇವಿಸುತ್ತಾ ಬಂದರೆ ಮಂಜಾಗಿರುವ ದೃಷ್ಟಿ ಚುರುಕಾಗುತ್ತದೆ.ಕನ್ನಡಕ್ಕ ಧರಿಸುವ ಅಗತ್ಯವೇ ಬರುವುದಿಲ್ಲ. 

ಬೆಂಗಳೂರು : ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಕಣ್ಣಿನ ದೃಷ್ಟಿ ಬಹಳ ಮುಖ್ಯ. ಈಗ, ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವುದನ್ನು ನಾವು ನೋಡಿದ್ದೇವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 Fruits to improve eye sight1/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಕಣ್ಣಿನ ದೃಷ್ಟಿ ಮಂಜಾಗುವುದನು ತಡೆಯಲು ನಿತ್ಯ ಈ ಹಣ್ಣನ್ನು ಸೇವಿಸಿದರೆ ಸಾಕು. ಕನ್ನಡಕ್ಕ ಧರಿಸುವ ಅಗತ್ಯವೇ ಬರುವುದಿಲ್ಲ. ಮಜಾಗಿರುವ ದೃಷ್ಟಿಯೂ ಚುರುಕಾಗುತ್ತದೆ.   

 Fruits to improve eye sight2/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ವಿಟಮಿನ್ ಕಣ್ಣುಗಳಲ್ಲಿರುವ ಸಣ್ಣ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ. ಮಗು ಬೆಳೆದಂತೆ ಕಣ್ಣುಗಳನ್ನು ಹಾನಿಯಿಂದ ರಕ್ಷಿಸುತ್ತದೆ.  

 Fruits to improve eye sight3/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಮಾವು ಮತ್ತು ಪಪ್ಪಾಯಿಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಎ ದೃಷ್ಟಿ ಸ್ಪಷ್ಟವಾಗಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಂದ ಬೆಳಕಿನಲ್ಲಿ. ಇದು ಕಣ್ಣಿನ ಮೇಲ್ಮೈಯನ್ನು (ಕಾರ್ನಿಯಾ) ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುತ್ತದೆ.  

 Fruits to improve eye sight4/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಈ ಹಣ್ಣಿನಲ್ಲಿರುವ ಗುಣಗಳು ಕಣ್ಣಿನ ಆಯಾಸವನ್ನು ಎದುರಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಕೂಡಾ  ಸಮೃದ್ಧವಾಗಿವೆ. ಅವು ರಾತ್ರಿ ಹೊತ್ತಿನಲ್ಲಿ ದೃಷ್ಟಿಯನ್ನು ಸುಧಾರಿಸುತ್ತದೆ.   

 Fruits to improve eye sight5/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಇದು ವಿಟಮಿನ್ ಸಿ ಮತ್ತು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಎರಡು ವಿಶೇಷ ಪೋಷಕಾಂಶಗಳನ್ನು ಒಳಗೊಂಡಿದೆ.ಇವು ರೆಟಿನಾವನ್ನು  ರಕ್ಷಿಸಲು ಸಹಾಯ ಮಾಡುತ್ತದೆ. ಫೋನ್‌ಗಳು ಮತ್ತು ಟೆಲಿವಿಷನ್‌ಗಳಂತಹ ಸಾಧನಗಳಿಂದ ಬರುವ ಹಾನಿಕಾರಕ ನೀಲಿ ಬೆಳಕಿನ ಕಿರಣಗಳಿಂದ ಇದು ಕಣ್ಣುಗಳನ್ನು ರಕ್ಷಿಸುತ್ತದೆ.  

 Fruits to improve eye sight6/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಕಿವಿ ಹಣ್ಣಿನಂತೆ, ಇವು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಗಳಲ್ಲಿ ಸಮೃದ್ಧವಾಗಿವೆ.ಇವು ಕಣ್ಣುಗಳಿಗೆ ಸನ್ಗ್ಲಾಸ್ ಇದ್ದಂತೆ, ಹಾನಿಕಾರಕ ಬೆಳಕನ್ನು ತಡೆಯುತ್ತವೆ.  

 Fruits to improve eye sight7/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಬಾಳೆಹಣ್ಣಿನಲ್ಲಿ ವಿಟಮಿನ್ ಎ ಇದೆ. ಅಷ್ಟೇ ಅಲ್ಲ, ಸತುವೀಣೆ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ. ಇದು ದೇಹಕ್ಕೆ ವಿಟಮಿನ್ ಎ ಒದಗಿಸುತ್ತದೆ. ಇದು ಮಕ್ಕಳ ದೃಷ್ಟಿಯನ್ನು  ಸುಧಾರಿಸುತ್ತದೆ.    

 Fruits to improve eye sight8/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಪೇರಳೆ ವಿಟಮಿನ್ ಎ ಮತ್ತು ಸಿ ಯನ್ನು ಹೊಂದಿದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಣ್ಣಿನ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ.

 Fruits to improve eye sight9/9

ಕಣ್ಣ ದೃಷ್ಟಿ ಚುರುಕಾಗಿಸಲು ಹಣ್ಣು

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.