ಸುನಾಫ, ಕಲಾ ಯೋಗದೊಂದಿಗೆ ಬರಲಿದೆ ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ, ಕೈಸೇರಲಿದೆ ಕುಬೇರನ ಖಜಾನೆ

Gajakesari Rajayoga: ಗುರುವಾರದಂದು ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದ್ದು, ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. 

Gajakesari Rajayog 2025: ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ರಾಜಯೋಗವನ್ನು ಅತ್ಯಂತ ಪ್ರಭಾವಶಾಲಿ ಯೋಗ ಎನ್ನಲಾಗುತ್ತದೆ. ಆದರಲ್ಲೂ ಗುರುವಾರದ ದಿನವೇ ಈ ಶುಭ ಯೋಗ  ನಿರ್ಮಾಣವಾಗುತ್ತಿರುವುದು ಇನ್ನೂ ವಿಶೇಷವಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

1 /6

ಮೇ 22, 2025ರ ಗುರುವಾರದಂದು ಗುರು ಚಂದ್ರರ ಯುತಿಯಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ. ಇಂದು ಸುನಾಫ ಮತ್ತು ಕಲಾ ಯೋಗಗಳು ಸಹ ನಿರ್ಮಾಣವಾಗಲಿದ್ದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟ. ಜೀವನದಲ್ಲಿ ಇಷ್ಟಾರ್ಥಗಳೆಲ್ಲವೂ ಸಿದ್ಧಿಯಾಗಿ ಕುಬೇರನ ಸಂಪತ್ತೇ ಕೈ ಸೇರಲಿದೆ ಎನ್ನಲಾಗುತ್ತಿದೆ. 

2 /6

ವೃಷಭ ರಾಶಿ:  ಜ್ಯೇಷ್ಠ ಮಾಸದಲ್ಲಿ ರೂಪುಗೊಳ್ಳುತ್ತಿರುವ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ವ್ಯವಹಾರದಲ್ಲಿ ಬಂಪರ್ ಆದಾಯವನ್ನು ನೀಡಲಿದೆ. ಬೇರೆಡೆ ಸಿಲುಕಿರುವ ಹಣ ಕೈಸೇರಲಿದ್ದು, ವಿದೇಶ ವ್ಯವಹಾರದಿಂದ ಅಪಾರ ಪ್ರಮಾಣದ ಹಣ ಹರಿದುಬರಲಿದೆ. ವೈವಾಹಿಕ ಬದುಕಿನಲ್ಲೂ ಆನಂದದಾಯಕ ಸಮಯವನ್ನು ಆನಂದಿಸುವಿರಿ. 

3 /6

ಮಿಥುನ ರಾಶಿ:  ಗುರುವಾರದಂದು ನಿರ್ಮಾಣವಾಗುತ್ತಿರುವ ಗಜಕೇಸರಿ ಯೋಗದ ಫಲವಾಗಿ ಈ ರಾಶಿಯವರು ಸಾಕ್ಷಾತ್ ವಿಷ್ಣುವಿನ ಕೃಪೆಗೆ ಪಾತ್ರರಾಗಲಿದ್ದಾರೆ. ಹಳೆಯ ವ್ಯಾಜ್ಯಗಳಲ್ಲಿ ಜಯ ಸಾಧಿಸುವಿರಿ. ಕೆಲಸದ ಸ್ಥಳದಲ್ಲಿ ಕೀರ್ತಿ, ಮನ್ನಣೆ ದೊರೆಯಲಿದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗಲಿದೆ. 

4 /6

ಕನ್ಯಾ ರಾಶಿ:  ಗಜಕೇಸರಿ ರಾಜಯೋಗವು ನಿಮ್ಮ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಬಗೆಯ ಸಮಸ್ಯೆಗಳನ್ನು ಎದುರಿಸಲು ನಿಮಗೆ ಶಕ್ತಿಯನ್ನು ನೀಡಲಿದೆ. ಪ್ರತಿ ಕೆಲಸದಲ್ಲೂ ಮನೆಯವರ ಸಂಪೂರ್ಣ ಬೆಂಬಲ ದೊರೆಯಲಿದೆ. ಸಂಗಾತಿಯು ನಿಮ್ಮ ಹೆಜ್ಜೆಗೆ ಹೆಜ್ಜೆ ಗೂಡಿಸುವುದರಿಂದ ಮುಳ್ಳಿನ ಹಾದಿಯೂ ಸಹ ಹೂವಿನ ದಾರಿಯಾಗಿ ಬದಲಾಗುತ್ತದೆ.   

5 /6

ಮಕರ ರಾಶಿ:  ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭಾರೀ ಲಾಭವಾಗಲಿದ್ದು, ಕುಬೇರನ ಖಜಾನೆಯೇ ಕೈ ಸೇರಲಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರತಿ ಹೆಜ್ಜೆಗೂ ಅದೃಷ್ಟ ಕೈ ಹಿಡಿಯಲಿದೆ. 

6 /6

ಮೀನ ರಾಶಿ:  ಗಜಕೇಸರಿ ರಾಜಯೋಗವು ನಿಮ್ಮ ಮನೋಬಲವನ್ನು ಹೆಚ್ಚಿಸಲಿದೆ. ಹಿಂದಿನ ಹೂಡಿಕೆಗಳಿಂದ ಬಂಪರ್ ಆದಾಯ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಬಹುದು. ಅದೃಷ್ಟದ ಬೆಂಬಲದಿಂದ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.